ಸ್ಟಾರ್ ಆಸ್ಟ್ರೇಲಿಯಾದ ಆಲ್ರೌಂಡರ್ ಶೇನ್ ವ್ಯಾಟ್ಸನ್ ಮಂಗಳವಾರದಂದು ಸುಮಾರು ಎರಡು ದಶಕಗಳ ಕ್ರಿಕೆಟ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.39 ರ ಹರೆಯದ ಶೇನ್ ವಾಟ್ಸನ್ ಗುರುವಾರ ಚೆನ್ನೈ ಸೂಪರ್ ಕಿಂಗ್ಸ್ ಪರ ಕೊನೆಯ ಕ್ರಿಕೆಟ್ ಪಂದ್ಯವನ್ನು ಆಡಿದ್ದಾರೆ.
ಎಂಎಸ್ ಧೋನಿ ದೆಹಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಅಯ್ಯರ್ ಅವರ ಅದ್ಭುತ ಕ್ಯಾಚ್ ಪಡೆದರು, ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಧೋನಿ ಸೂಪರ್ಮ್ಯಾನ್ ಎಂದು ಹೇಳಲಾಗುತ್ತಿದೆ.
ಎಂ.ಎಸ್ ಧೋನಿ ಇತ್ತೀಚೆಗೆ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತರಾದರು.15 ವರ್ಷಗಳಿಗಿಂತ ಹೆಚ್ಚು ಕಾಲದ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ, ಧೋನಿ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ನಿಪುಣ ಕ್ರಿಕೆಟಿಗರಲ್ಲಿ ಒಬ್ಬರಾದರು. 2007 ರ ವಿಶ್ವ ಟಿ 20 ಮತ್ತು 2011 ರ ವಿಶ್ವಕಪ್ ಪಂದ್ಯಗಳಲ್ಲಿ ಭಾರತವನ್ನು ಗೆಲುವಿನತ್ತ ಕೊಂಡೊಯ್ಯುವ ಮೂಲಕ ಅವರು ಲಕ್ಷಾಂತರ ಭಾರತೀಯ ಅಭಿಮಾನಿಗಳ ಆಶಯಗಳನ್ನು ಈಡೇರಿಸಿದರು.
5, 7, 3, ರನ್ನರ್ ಅಪ್, 8, 6, 8 ನೇ - ಇವು ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆದ ಸ್ಥಾನವಾಗಿದೆ. ಕೊಹ್ಲಿ ಆರ್ಸಿಬಿಗೆ ನಾಯಕತ್ವ ವಹಿಸಿರುವ ಏಳು ಆವೃತ್ತಿಗಳಲ್ಲಿ, ಫ್ರ್ಯಾಂಚೈಸ್ ಕೇವಲ ಎರಡು ಬಾರಿ ಮಾತ್ರ ಪ್ಲೇ-ಆಫ್ಗೆ ಅರ್ಹತೆ ಪಡೆದಿದೆ, ಅವುಗಳಲ್ಲಿ ಒಂದು 2016 ರಲ್ಲಿ ಫೈನಲ್ ಆಗಿದ್ದರೆ, ಉಳಿದ ಋತುಗಳು ನಿರಾಶೆಯಲ್ಲಿ ಕೊನೆಗೊಂಡಿವೆ.
ಚೀನಾ ಮೂಲದ ಮೊಬೈಲ್ ಕಂಪನಿ VIVO ಪ್ರಾಯೋಜಕತ್ವದ Indian Premier League 2020ನ 13ನೇ ಆವೃತ್ತಿಯ ಪ್ರಾಯೋಜಕತ್ವದ ಟೈಟಲ್ ಸ್ಪಾನ್ಸರ್ ಶಿಪ್ ನಿಂದ ಮುಕ್ತಗೊಳಿಸುವುದರಿದ BCCIಗೆ ಯಾವುದೇ ರೀತಿಯ ಆರ್ಥಿಕ ಸಂಕಷ್ಟ ಎದುರಾಗುವುದಿಲ್ಲ.
ಐಪಿಎಲ್ನ ಆಡಳಿತ ಮಂಡಳಿಯ ಸಭೆ ಮುಗಿದಿದೆ. ಬಿಸಿಸಿಐ ಪ್ರಕಾರ, ಐಪಿಎಲ್ಗೆ ಭಾರತ ಸರ್ಕಾರ ಅನುಮತಿ ನೀಡಿದೆ. ಈಗ ಈ ಪಂದ್ಯಾವಳಿಯನ್ನು ಸೆಪ್ಟೆಂಬರ್ 19 ರಿಂದ ನವೆಂಬರ್ 10 ರವರೆಗೆ ಯುಎಇಯಲ್ಲಿ ನಡೆಯಲಿದೆ.
ಈ ಬಾರಿ ಯುಎಇಯಲ್ಲಿ ನಡೆಸಲು ಉದ್ದೇಶಿಸಲಾಗಿರುವ IPL ನಲ್ಲಿ ಮಹಿಳಾ ಐಪಿಎಲ್ ಸಹ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷೆ ಸೌರವ್ ಗಂಗೂಲಿ ಭಾನುವಾರ ಬೆಳಗ್ಗೆ ಅಧಿಕೃತ ಹೇಳಿಕೆ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು "ಮಹಿಳಾ ಐಪಿಎಲ್ ಸಹ ಇರುತ್ತದೆ ಎಂದು ನಾನು ಖಚಿತಪಡಿಸುತ್ತೇನೆ, ಅದರಲ್ಲಿ ನಮ್ಮ ರಾಷ್ಟ್ರೀಯ ತಂಡಕ್ಕೂ ಒಂದು ಸ್ಥಾನ ಇರಲಿದೆ" ಎಂದು ಗಂಗೂಲಿ ಹೇಳಿದ್ದಾರೆ.
ರಿಕಿ ಪಾಂಟಿಂಗ್ ಮತ್ತು ಎಂ.ಎಸ್. ಧೋನಿಯಂತಹ ನಾಯಕತ್ವದಲ್ಲಿ ಆಡಿರುವ ಮೈಕಲ್ ಹಸ್ಸಿ ಈ ಇಬ್ಬರು ನಾಯಕರನ್ನು ತೀರಾ ಹತ್ತಿರದಿಂದ ಬಲ್ಲಂತವರು ಈ ಹಿನ್ನಲೆಯಲ್ಲಿ ಈಗ ಈ ಇಬ್ಬರ ನಡುವೆ ಯಾರು ಶ್ರೇಷ್ಟರು ಎನ್ನುವ ವಿಚಾರವನ್ನು ಮುನ್ನಲೆಗೆ ತಂದಿದ್ದಾರೆ.
ದಿನೇಶ್ ಕಾರ್ತಿಕ್ ಅವರು ಶನಿವಾರ ನಡೆದ ಇನ್ಸ್ಟಾಗ್ರಾಮ್ ಲೈವ್ ಅಧಿವೇಶನದಲ್ಲಿ ಹಾರ್ದಿಕ್ ಮತ್ತು ಕ್ರುನಾಲ್ ಪಾಂಡ್ಯ ಅವರ ಜೊತೆ ಲೈವ್ ಚಾಟ್ ನಡೆಸಿದರು. ಅಲ್ಲಿ ಅವರು ಕರೋನವೈರಸ್ ಪ್ರಭಾವದಿಂದ ಹಿಡಿದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಂದೂಡುವವರೆಗೆ ವಿವಿಧ ವಿಷಯಗಳ ಬಗ್ಗೆ ಮಾತನಾಡಿದರು.
ಐಪಿಎಲ್ ಮುಂದೂಡಿದ ನಂತರ ಎಂ.ಎಸ್ ಧೋನಿ ಅವರ ಭವಿಷ್ಯದ ಬಗ್ಗೆ ಊಹಾಪೋಹಗಳು ಗಿರಿಕಿ ಹೊಡೆಯುತ್ತಲೇ ಇವೆ. ಈಗ ಅವರ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ಸಹ ಆಟಗಾರ ಸುರೇಶ್ ರೈನಾ ಈ ಕುರಿತಾಗಿ ಸುದೀರ್ಘವಾಗಿ ಮಾತನಾಡಿದ್ದಾರೆ.
ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಎದುರಿಸಲು ರಾಷ್ಟ್ರವ್ಯಾಪಿ ಬೀಗ ಹಾಕಿದ ಮಧ್ಯೆ ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಭವಿಷ್ಯದ ಬಗ್ಗೆ ಉತ್ತರವಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಂಗಳವಾರ ಹೇಳಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ಎಂ.ಎಸ್ ಧೋನಿ ಪುನರಾಗಮನಕ್ಕೆ ಸೂಕ್ತ ಹಂತವೆಂದು ಬಹಳಷ್ಟು ಕ್ರಿಕೆಟ್ ಅಭಿಮಾನಿಗಳು ಪರಿಗಣಿಸಿದ್ದರು, ಆದರೆ ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಭೀತಿಯಿಂದಾಗಿ ಅದನ್ನು ಈಗ ಏಪ್ರಿಲ್ 15ಕ್ಕೆ ಮುಂದೂಡಲಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.