Ampere EV Scooter: ಹೊಸ ನೆಕ್ಸಸ್ EV ಸ್ಕೂಟರಿನಲ್ಲಿ ಬ್ಯಾಟರಿ ಚಾರ್ಜ್ ಮಾಡಲು ಗರಿಷ್ಠ 3.5 ಗಂಟೆ ಕಾಲಾವಕಾಶ ತೆಗೆದುಕೊಳ್ಳಲಿದೆ. ಇದು 2 ಪ್ರಮುಖ ವೆರಿಯೆಂಟ್ಗಳಲ್ಲಿ ಖರೀದಿಗೆ ಲಭ್ಯವಿರಲಿದೆ. ಈ ಮೂಲಕ ಹೊಸ EV ಸ್ಕೂಟರಿನ ಟಾಪ್ ಎಂಡ್ ಮಾದರಿಯಲ್ಲಿ ಹೆಚ್ಚಿನ ಫೀಚರ್ಸ್ ನೀಡಲಾಗಿದೆ.
Ampere Electric Scooter: ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರುಕಟ್ಟೆ ಬೆಳೆಯುತ್ತಿದೆ ಮತ್ತು ಕಳೆದ ವರ್ಷ ಸುಮಾರು 2.5 ಲಕ್ಷ ಯುನಿಟ್ಗಳು ಮಾರಾಟವಾಗಿವೆ. ಈ ವರ್ಷ ಈ ಸಂಖ್ಯೆ ಸುಮಾರು 7 ಲಕ್ಷ ಯೂನಿಟ್ಗಳನ್ನು ತಲುಪಲಿದೆ ಎಂದು ಅಂದಾಜಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.