Anant Ambani: ದೇಹದಲ್ಲಿನ ಸಮಸ್ಯೆಯಿಂದ ಅನಂತ್ ಅಂಬಾನಿ ಕಳೆದುಕೊಂಡಿದ್ದ ತೂಕವೆಲ್ಲ ಮತ್ತೆ ಹೆಚ್ಚಿದೆ. ಆತನಿಗೆ ಅಸ್ತಮಾ ಇತ್ತು ಎನ್ನಲಾಗಿದ್ದು, ಇದೇ ಆತನ ತೂಕ ಹೆಚ್ಚಾಗಲು ಕಾರಣ ಎನ್ನಲಾಗಿದೆ.
Anant Ambani Weight Loss Journey: ಹಲವು ವರ್ಷಗಳ ಹಿಂದೆ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಪಂದ್ಯ ಆಡುತ್ತಿದ್ದಾಗ ಅನಂತ್ ಅಂಬಾನಿ ಕ್ರೀಡಾಂಗಣದಲ್ಲಿ ಸೋಫಾ ಮೇಲೆ ಕುಳಿತು ಪಂದ್ಯ ವೀಕ್ಷಿಸುತ್ತಿದ್ದರು. ನಂತರ ಸಾಮಾಜಿಕ ಮಾಧ್ಯಮ ಬಳಕೆದಾರರು ಅವರ ಚಿತ್ರಗಳನ್ನು ವೈರಲ್ ಮಾಡಿದ್ದಲ್ಲದೆ, ಅವರ ಸ್ಥೂಲಕಾಯತೆಯನ್ನು ಗೇಲಿ ಮಾಡಿದ್ದರು. ಇದಾದ ನಂತರ ಅನಂತ್ ತೂಕ ಇಳಿಸಿಕೊಳ್ಳಲು ನಿರ್ಧರಿಸಿದರು.
Ananth Ambani Diet Plan: ಸದ್ಯ ಫೋಟೋದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಆದರೆ ಒಂದು ಕಾಲದಲ್ಲಿ ಅನಂತ್ ಅಂಬಾನಿಯವರ ತೂಕ 170 ಕೆ.ಜಿ.ಗೂ ಹೆಚ್ಚು ಇತ್ತು ಎಂಬುದು ನಿಮಗೆ ತಿಳಿದಿದೆಯೇ? ಇವರ ದೇಹದ ತೂಕವನ್ನು ತಾಯಿ ನೀತಾ ಅಂಬಾನಿ ಉತ್ತಮ ಡಯೆಟ್ ಪ್ಲಾನ್ ಹೇಳಿಕೊಡುವ ಮೂಲಕ ಇಳಿಕೆ ಮಾಡಿದ್ದರು. ಅಷ್ಟೇ ಅಲ್ಲದೆ, ಸುಮಾರು 100 ಕೆಜಿಗೂ ಹೆಚ್ಚು ದೇಹದ ತೂಕವನ್ನು ಅನಂತ್ ಕಳೆದುಕೊಂಡಿದ್ದರು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.