Anchor Anasuya : ಪುಷ್ಪಾ ಸಿನಿಮಾದ ಮೂಲಕ ನಟಿ, ನಿರೂಪಕಿ ಅನಸೂಯಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಕ್ರೇಜ್ ಗಳಿಸಿದ್ದಾರೆ. ಈ ಸುಂದರಿ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ. ಆ್ಯಂಕರ್ ಕೇರಿಯರ್ ಶುರುಮಾಡಿದ ಅನು.. ಇದೀಗ ನಟಿಯಾಗಿ ಖ್ಯಾತಿ ಪಡೆದಿದ್ದಾರೆ... ಈ ಕ್ರಮದಲ್ಲಿ ಅನಸೂಯಾ ಕುರಿತ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Anasuya Bharadwaj : ಇತ್ತೀಚೆಗೆ ನಟಿ ಅನಸೂಯಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರಗಳನ್ನು ನೋಡಿದ ಅಭಿಮಾನಿಗಳು ಅನು ಅಪರೂಪದ ಸೌಂದರ್ಯಕ್ಕೆ ದಾಸರಾಗಿದ್ದಾರೆ.. ಅಬ್ಬಾ 39ರಲ್ಲೂ ಎಷ್ಟು ಕ್ಯೂಟ್ ಈಕೆ ಅಂತ ಹೊಗಳುತ್ತಿದ್ದಾರೆ... ಫೋಟೋಸ್ ಇಲ್ಲಿವೆ..
Famous Anchor Boyfriend: ಖ್ಯಾತ ನಿರೂಪಕಿ ಅನಸೂಯಾ ಭಾರದ್ವಾಜ್ ಮದುವೆಗೂ ಮುನ್ನ ತನ್ನ ಗೆಳೆಯನೊಂದಿಗೆ ಎಂಜಾಯ್ ಮಾಡುತ್ತಿರುವ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸದ್ಯ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿವೆ.
Anasuya Bharadwaj: ಅನಸೂಯಾ ಭಾರದ್ವಾಜ್ ತಮ್ಮ ವೃತ್ತಿಜೀವನವನ್ನು ಆಂಕರ್ ಆಗಿ ಪ್ರಾರಂಭಿಸಿದವರು. ಆ ನಂತರ ನಟಿಯಾದವರು. ಸದ್ಯ ಟಾಲಿವುಡ್’ನಲ್ಲಿ ವಿಭಿನ್ನ ಪಾತ್ರಗಳಲ್ಲಿ ಬ್ಯುಸಿಯಾಗಿರುವ ಅನಸೂಯಾ, ಕೇವಲ ಧನಾತ್ಮಕ ಪಾತ್ರಗಳಲ್ಲಿ ಮಾತ್ರವಲ್ಲದೆ ನೆಗೆಟಿವ್ ಶೇಡ್ ಇರುವ ಪಾತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.
Anchor Anasuya : ರಂಗಸ್ಥಳ ಮತ್ತು ಪುಷ್ಪಾ ಸಿನಿಮಾದ ಮೂಲಕ ಸೌತ್ ಸಿನಿ ಪ್ರೇಕ್ಷಕರಿಗೆ ತಮ್ಮ ಅಭಿನಯದ ಮೂಲಕ ಹತ್ತಿರವಾದ ನಟಿ ಅನಸೂಯಾ. ನಿರೂಪಕಿಯಾಗಿ ವೃತ್ತಿ ಆರಂಭಿಸಿ ನಟಿ ತೆಲುಗು ಕಿರುತೆರೆ ಲೋಕದಲ್ಲಿ ಸ್ಟಾರ್ ಆಂಕರ್ ಆಗಿ ಮಿಂಚಿದ್ದರು. ಸಧ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ಆಗಾಗ ಹಾಟ್ ಫೋಟೋಸ್ ಹಂಚಿಕೊಂಡು ಹೈಪ್ ಕ್ರಿಯೇಟ್ ಮಾಡುತ್ತಿರುತ್ತಾರೆ.
Anchor Anasuya : ಟಾಲಿವುಡ್ ಆ್ಯಂಕರ್, ನಟಿ ಅನಸೂಯಾ ಇತ್ತೀಚಿಗೆ ತಮ್ಮ ಹಾಟ್ ಫೋಟೋಸ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹೈಪ್ ಕ್ರಿಯೇಟ್ ಮಾಡುತ್ತಿದ್ದಾರೆ. ಇತ್ತೀಚಿಗೆ ಬಿಕಿನಿ ಧರಿಸಿ ಫ್ಯಾನ್ಸ್ಗೆ ಶಾಕ್ ನೀಡಿದ್ದರು. ಇದೀಗ ಬ್ರಾಲೆಸ್ ಬಟ್ಟೆ ತೊಟ್ಟು ಇಂಟರ್ನೆಟ್ನಲ್ಲಿ ಹಲ್ಚಲ್ ಸೃಷ್ಟಿಸಿದ್ದಾರೆ.
ಸ್ಟೈಲಿಶ್ ಐಕಾನ್ ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಮಿಂಚುತ್ತಿರುವ ಆ್ಯಂಕರ್ ಅನಸೂಯಾ ಭಾರದ್ವಾಜ್ ಅವರು ಅತ್ಯಂತ ಕಡಿಮೆ ಸಮಯದಲ್ಲಿ ಅಪಾರ ಪ್ಯಾನ್ಸ್ ಫಾಲೋಯಿಂಗ್ ಹೊಂದಿದ ನಟಿ. ಅಲ್ಲದೆ, ತೆಲುಗಿನ ಹಾಟ್ ಆ್ಯಂಕರ್ಗಳಲ್ಲಿ ಪಟ್ಟಿಯಲ್ಲಿ ಅನಸೂಯಾ ಹೆಸರು ಮೊದಲ ಸ್ಥಾನದಲ್ಲಿದೆ. ಇತರ ಆ್ಯಂಕರ್ಗಳಿಗೆ ಪೈಪೋಟಿ ನೀಡುತ್ತಿರುವ ಅನು ತಮ್ಮ ಸೌಂದರ್ಯ ಮತ್ತು ನಟನೆಯ ಮೂಲಕ ಜನರಿಗೆ ಚಿರಪರಿಚಿತರಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.