ಹೆಚ್ಚು ನೀರು ಕುಡಿಯುವುದು ಆರೋಗ್ಯಕ್ಕೆ ಬಹಳ ಮುಖ್ಯ. ಇದು ಚರ್ಮವನ್ನು ಹೈಡ್ರೀಕರಿಸುತ್ತದೆ, ರಕ್ತ ಪರಿಚಲನೆ ಮತ್ತು pH ಮಟ್ಟವನ್ನು ಸಮತೋಲನಗೊಳಿಸುತ್ತದೆ, ಇದು ಆರೋಗ್ಯಕರ ಚರ್ಮ ಮತ್ತು ಕೂದಲಿಗೆ ಅವಶ್ಯಕವಾಗಿದೆ.
Anushka Sharma Beauty Hacks: ಬಾಲಿವುಡ್ʼನ ಹೆಸರಾಂತ ನಟಿ ಅನುಷ್ಕಾ ಶರ್ಮಾ ವಯಸ್ಸು 36. ಆದರೆ ಇಂದಿಗೂ ಸೌಂದರ್ಯ ಕುಗ್ಗಿಲ್ಲ, ಫಿಟ್ನೆಸ್ ಕಡಿಮೆಯಾಗಿಲ್ಲ. ಬಳುಕುವ ಬಳ್ಳಿಯಂತೆ ಫಿಟ್ ಆಗಿದ್ದಾರೆ.