Anchor Anushree Marriage: ಫೇಮಸ್ ನಿರೂಪಕಿ, ಸ್ಯಾಂಡಲ್ವುಡ್ ನಟಿ ಅನುಶ್ರೀ ಮದುವೆ ವಿಚಾರ ಆಗಾಗ ಸುದ್ದಿಯಲ್ಲಿರುತ್ತದೆ. ಇವರ ವಿವಾಹ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸಹ ಕಾದು ಕುಳಿತಿದ್ದಾರೆ.
Famous Anchor Childhood Photo : ಖ್ಯಾತ ನಿರೂಪಕಿ ಅನುಶ್ರೀ ಹಂಚಿಕೊಂಡಿರುವ ತಮ್ಮ ಶಾಲೆಯ ಐಡಿ ಕಾರ್ಡ್ ಪೋಟೋಗೆ ನೆಟ್ಟಿಗರು ಕಾಮೆಂಟ್ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಕೆಲವರು ಕಾಲೆಳೆದಿದ್ದಾರೆ.
Anchor Anushree Life story: ಕನ್ನಡದಲ್ಲಿ ನಿರೂಪಣೆ ಎಂದಾಕ್ಷಣ ಕಣ್ಣಮುಂದೆ ಮೂಡುವ ಚಿತ್ರಣ ಒಂದೇ... ಅದು ಅನುಶ್ರೀ. ಚಟಪಟ ಮಾತಿನಿಂದಲೇ ಪ್ರೇಕ್ಷಕರ ಮನಗೆದ್ದ ಚೆಲುವೆ, ಈ ಸಾಧನಾ ಶಿಖರದವರೆಗೆ ನಡೆದುಬಂದ ಹಾದಿ ಸುಲಭದ್ದೇನಲ್ಲ.
Anchor Anushree On Marriage: ನಿರೂಪಣೆಯ ಲೋಕದಲ್ಲಿ ತನ್ನದೇ ಆದ ಹೆಸರು ಮಾಡಿದ ಸ್ಯಾಂಡಲ್ವುಡ್ ನಟಿ, ಆಂಕರ್ ಅನುಶ್ರೀ ಮದುವೆಯೇ ಸದ್ಯದ ಚರ್ಚೆ.. ಈ ಮಂಗಳೂರು ಚೆಲುವೆ ಯಾಕೆ ಇನ್ನೂ ಮದುವೆಯಾಗಿಲ್ಲ ಎನ್ನುವುದು ಸಾಕಷ್ಟು ಅಭಿಮಾನಿಗಳ ಪ್ರಶ್ನೆ.. ಇದೀಗ ಅನು ಮದುವೆ ಬಗ್ಗೆ ಸೆನ್ಸೇಷನಲ್ ಹೇಳಿಕೆಯನ್ನು ನೀಡುವುದರ ಮೂಲಕ ಎಲ್ಲರನ್ನು ಬೆಚ್ಚಿಬೀಳಿಸಿದ್ದಾರೆ..
Anushree Statement on Marriage: ಕನ್ನಡದ ಪ್ರಸಿದ್ಧ ನಿರೂಪಕಿ ಅಂದ್ರೆ ಅದು ಅನುಶ್ರೀ. ತಮ್ಮ ಮಾತಿನ ಶೈಲಿಯಿಂದಲೇ ಎಂಥವರನ್ನೂ ಮನಸೂರೆಗೊಳಿಸುವ ಕೌಶಲ್ಯತೆ ಅವರಿಗಿದೆ. ಆದರೆ ಇನ್ನೂ ವಿವಾಹವಾಗದ ಅನುಶ್ರೀಗೆ ಎಲ್ಲಿ ಹೋದರೂ ಮೊದಲು ಕೇಳುವ ಪ್ರಶ್ನೆ, ನಿಮ್ಮ ಮದುವೆ ಯಾವಾಗ? ಅಂತಾ...
Anchor Anushree Father: ಕನ್ನಡದ ನಟಿ, ನಿರೂಪಕಿ ಅನುಶ್ರೀ ಮೊದಲ ಬಾರಿಗೆ ತುಳು ಸಂದರ್ಶನವೊಂದರಲ್ಲಿ ಭಾಗವಹಿಸಿ ತಮ್ಮ ಜೀವನ, ನಡೆದು ಬಂದ ಹಾದಿ, ಮದುವೆ, ಕರಿಯರ್, ವದಂತಿಗಳು ಹೀಗೆ ಹಲವಾರು ತಮ್ಮ ಜೀವನದ ವಿಚಾರಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ..
Anushree statement on Marriage: ಕನ್ನಡದ ಪ್ರಖ್ಯಾು ನಿರೂಪಕಿ ಅಂದ್ರೆ ಅದು ಅನುಶ್ರೀ. ಯಾವುದೇ ಶೋ ಆಗಿರಲಿ, ಸ್ವಚ್ಛಂದವಾಗಿ-ನಿರರ್ಗಳವಾಗಿ ಮಾತನಾಡುತ್ತಾ ಆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿ ಕೊಡುವ ಸ್ಟಾರ್ ನಿರೂಪಕಿ ಅನುಶ್ರೀ ತಮ್ಮ ಮದುವೆಯ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
Anchor Anushree Viral video: ನಟಿ, ಆಂಕರ್ ಅನುಶ್ರೀ ಮದುಮಗಳಂತೆ ರೆಟಿಯಾಗಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಇದನ್ನು ನೋಡಿದ ನೆಟ್ಟಿಗರು ಗುಟ್ಟಾಗಿ ಮದುವೆಯಾದ್ರಾ ಎಂದು ಕೇಳುತ್ತಿದ್ದಾರೆ.. ಹಾಗಾದ್ರೆ ಏನದು ವಿಡಿಯೋ ಹಿಂದಿನ ಸತ್ಯ.. ಇದೀಗ ತಿಳಿಯೋಣ ಬನ್ನಿ..
Anchor Anushree Marriage: ಸಿನಿಮಾ ನಟ, ನಟಿಯರಿಗಿಂತಹ ಹೆಚ್ಚು ಫ್ಯಾನ್ಸ್ ಕ್ರೇಜ್ ಗಳಿಸಿರುವ ನಟಿ, ಆಂಕರ್ ಅನುಶ್ರೀ ತಮ್ಮ ಮುದ್ದಾದ ಮಾತುಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುತ್ತಾರೆ.. ಅಭಿಮಾನಿಗಳಿಗೆ ಇವರ ಮದುವೆಯದ್ದೇ ಯೋಚನೆ.. ಆದರೆ ಅನು ಮಾತ್ರ ಯಾವಾಗ ಹಸೆಮಣೆ ಏರುತ್ತಾರೆ ಎನ್ನುವುದನ್ನು ಮಾತ್ರ ಎಲ್ಲಿ ಹೇಳಿಕೊಂಡಿರಲಿಲ್ಲ..
Anchor Anushree Marriage: ಕನ್ನಡ ಕಿರುತೆರೆಯ ಜನಪ್ರಿಯ ನಿರೂಪಕಿ, ಸ್ಯಾಂಡಲ್ವುಡ್ ನಟಿ ಅನುಶ್ರೀ ಕರುನಾಡ ಮನೆಮಾತಾಗಿದ್ದಾರೆ.. ಒಮ್ಮೆ ಈಕೆ ತೆರೆ ಮೇಲೆ ಬಂದರೇ ಸಾಕು ಕಣ್ಣು ಮಿಟುಕಿಸದೇ ನೋಡುವವರಿದ್ದಾರೆ.. ಇವರ ಆಂಕರಿಂಗ್ ನೋಡೋಕೆ ಅಂತಾ ಶೋನಾ ವೀಕ್ಷಿಸುವವರಿದ್ದಾರೆ. ಸಾಕಷ್ಟು ಕಾರ್ಯಕ್ರಮಗಳು ಯಶಸ್ವಿಯಾಗುವಲ್ಲಿ ಇವರ ಪಾತ್ರ ದೊಡ್ಡದಾಗಿರುತ್ತೆ.. ಏಕೆಂದರೆ ಕನ್ನಡದ ಟಾಪ್ ನಟಿಯರಿಗೆ ಇರೋ ಅಭಿಮಾನಿ ಬಳಗ ಇವರಿಗೂ ಇದೆ..
Anchor Anushree Marriage: ಸಿನಿಮಾಗಳ ಪ್ರೀ ರಿಲೀಸ್ ಶೋ, ರಿಯಾಲಿಟಿ ಶೋ ಹೀಗೆ ಅನೇಕ ಜನಪ್ರಿಯ ಕಾರ್ಯಕಮಗಳಲ್ಲಿ ನಿರೂಪಣೆ ಮಾಡುವ ಅನುಶ್ರೀ ಕೆಲವೊಂದು ಸಿನಿಮಾಗಳಲ್ಲಿಯೂ ಕೂಡ ನಟಿಸಿದ್ದಾರೆ. ಇನ್ನು ಇವರು ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಿರೂಪಕಿಯರಲ್ಲಿ ಒಬ್ಬರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.