Archana Jois : ಅತ್ಯಂತ ಚಿಕ್ಕ ವಯಸ್ಸಿನಲ್ಲಿ ತಾಯಿ ಪಾತ್ರ ಮಾಡಿ ಸದ್ದು ಮಾಡಿದ ನಟಿ ಅಂದ್ರೆ ಅದು ಹೆಮ್ಮೆಯ ಕನ್ನಡತಿ ಅರ್ಚನಾ ಜೋಯಿಸ್. ಯೆಸ್ ಅರ್ಚನಾ ಜೋಯಿಸ್ KGF ಪಾರ್ಟ್ ಒಂದು ಮತ್ತು ಪಾರ್ಟ್ ಎರಡರಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಬಾಲ್ಯದ ತಾಯಿ ಪಾತ್ರದಲ್ಲಿ ನಟಿಸಿ ಇಡೀ ಜಗತ್ತಿನ ಮಂದಿಗೆ ಖುಷಿ ಕೊಟ್ಟ ಸುಂದರ ನಟಿ.