2024 ರ ಸಾಲಿನ ರಾಷ್ಟ್ರಪ್ರಶಸ್ತಿ ವಿಜೇತರ ಪಟ್ಟಿಯನ್ನು ಆಗಸ್ಟ್ 16 ರಂದು ಶುಕ್ರವಾರದಂದು ಘೋಷಿಸಲಾಯಿತು, ಇದರಲ್ಲಿ ಕನ್ನಡದ ಕಾಂತಾರ ಮತ್ತು ಕೆಜಿಎಫ್ 2 ಸಿನಿಮಾಗಳಿಗೆ ಬಹುಪಾಲು ರಾಷ್ಟ್ರಪ್ರಶಸ್ತಿಗಳು ಲಭಿಸಿವೆ
Toxic Movie Update: ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ 19ನೇ ಸಿನಿಮಾ ʻಟಾಕ್ಸಿಕ್ʼ ಟೀಸರ್ ರಿಲೀಸ್ ಆಗಿದ್ದು, ಇದರಲ್ಲಿರುವ ಜೋಕರ್ ಯಾರು ಅನ್ನುವ ಚರ್ಚೆ ಶುರುವಾಗಿದೆ. ಹಾಗಾದ್ರೆ ಈ ಸಣ್ಣ ಝಲಕ್ನಲ್ಲಿರುವ ಜೋಕರ್ ಯಾರು? ಇಲ್ಲಿದೆ ಮಾಹಿತಿ ಓದಿ.
Yash 19: ರಾಕಿಂಗ್ ಸ್ಟಾರ್ ಯಶ್ ʻಯಶ್ 19ʼ ಚಿತ್ರದ ಟೈಟಲ್ ರೀವಿಲ್ ಆಗಿದೆ. ಹಾಗಾದ್ರೆ ಯಶ್ 19ನೇ ಚಿತ್ರದ ಟೈಟಲ್ ಏನು? ಯಾರು ಆಕ್ಷನ್ ಕಟ್ ಹೇಳ್ತಾಯಿದ್ದಾರೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
Box Office: ಡಿಸೆಂಬರ್ ತಿಂಗಳಲ್ಲಿ ಡಂಕಿ ಹಾಗೂ ಸಲಾರ್ ಸಿನಿಮಾ ತರೆಕಾಣ್ತಾಯಿದ್ದು, ಎರಡು ಚಿತ್ರಗಳ ಪೈಪೋಟಿಗಿಳಿಯುವ ಸಮಯದಲ್ಲಿ ಡಂಕಿ ಸಿನಿಮಾದ ಬಜೆಟ್ ರಿವಿಲ್ ಆಗಿದೆ. ಹಾಗಾದ್ರೆ ಡಂಕಿ ಚಿತ್ರದ ಬಲೆಟ್ ಎಷ್ಟು? ಇಲ್ಲಿದೆ ಕಂಪ್ಲೀಟ್ ಮಾಹಿತಿ.
Vijay Leo movie boxoffice : ಪ್ರಾರಂಭದ ವಾರಾಂತ್ಯದಲ್ಲಿ ವಿಜಯ್ ಅವರ ವೃತ್ತಿಜೀವನದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರವಾಗಿ ಲಿಯೋ ಹೊರ ಹೊಮ್ಮಿತ್ತು. ಇಂದಿಗೆ ಈ ಚಿತ್ರ ಬಿಡುಗಡೆಯಾಗಿ ಐದು ದಿನಗಳಾಗಿವೆ. ಸರಣಿ ದಾಖಲೆ ನಿರ್ಮಿಸಿದ್ದ ಕನ್ನಡದ ಕೆಜಿಎಫ್ 2 5ನೇ ದಿನದ ಗಳಿಕೆಯನ್ನು ವಿಜಯ್ ಲಿಯೋ ಬ್ರೇಕ್ ಮಾಡಿದ್ಯಾ..? ಈ ಕುರಿತ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ.
Jawan vs KGF 2 : ಜವಾನ್ ಬಾಕ್ಸ್ ಆಫೀಸ್ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆದಿದೆ. ಶಾರುಖ್ ಖಾನ್ ಅಭಿನಯದ ಜವಾನ್ ಚಿತ್ರವು ಬಿಡುಗಡೆಯ ಸಮಯದಲ್ಲಿ ಬಾಲಿವುಡ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
Yash Radhika Pandith : ಆದಿಪುರುಷ್ ಸಿನಿಮಾ ರಿಲೀಸ್ ಆದಾಗಿನಿಂದಲೂ ರಾಮ ಸೀತೆಯ ವೇಷ ಧರಿಸಿ ರೀಲ್ಸ್ ಹಾಗೂ ಪೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಅಂತದ್ದೆ ಪೋಸ್ಟ್ ಒಂದು ವೈರಲ್ ಆಗಿದ್ದು, ಆ ಪೋಟೋದಲ್ಲಿ ಇರೋರು ಆಲ್ಮೋಸ್ಟ್ ಎಲ್ಲರ ಫೇವರೆಟ್ ಅಂತಾನೇ ಹೇಳಬಹುದು.
Yash Geethu Mohandas : ಯಶ್ ಮುಂದಿನ ಸಿನಿಮಾದ ಬಗ್ಗೆ ಹೊಸ ಅಪ್ಡೇಟ್ ಒಂದು ಕೇಳಿ ಬಂದಿದೆ. ಯಶ್ 19ಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್ದಾಸ್ ನಿರ್ದೇಶನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
Yash KGF 2 : ಏಪ್ರಿಲ್ 14 ರಂದು ರಿಲೀಸ್ ಆದ ಕೆಜಿಎಫ್ 2 ದೇಶಾದ್ಯಂತ ಅಬ್ಬರಿಸಿ ಬೊಬ್ಬರಿದಿತ್ತು. ಎಲ್ಲಿ ನೋಡಿದ್ರೂ ರಾಕಿ ಭಾಯ್ ಹವಾ. ಕನ್ನಡದ ಗಡಿ ದಾಟಿ ಸಿನಿ ರಸಿಕರ ಮನಗೆಲ್ಲುವಲ್ಲಿ ʼರಾಜಾ ಕೃಷ್ಣಪ್ಪ ಬೈರಿಯಾʼ ಯಶಸ್ವಿಯಾಗಿದ್ದ. ಇಂದಿಗೆ ಕೆಜಿಎಫ್ 2 ಸಿನಿಮಾ ರಿಲೀಸ್ ಆಗಿ ಒಂದು ವರ್ಷ ಕಳೆದ ಹಿನ್ನೆಲೆ ಸ್ಪೇಷಲ್ ವಿಡಿಯೋ ಒಂದನ್ನು ರಾಧಿಕಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
Yash kgf 2 updates : ನಟ ರಾಕಿಂಗ್ ಸ್ಟಾರ್ ಯಶ್ ನ್ಯೂ ಡೈಲಾಗ್ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದು ಯಾವ್ ಸಿನಿಮಾ ಡೈಲಾಗ್ ಎಂದು ಜನ ತಲೆಕೆಡಿಸಿಕೊಳ್ಳುವಂತಾಗಿದೆ. ಅರೇ.. ಹೊಸ ಸಿನಿಮಾ ಅನೌನ್ಸ್ ಮಾಡಿದ್ರಾ ರಾಕಿ ಭಾಯ್ ಅಂತ ಅವರ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಅದ್ರೆ ವೈರಲ್ ಡೈಲಾಗ್ ಹಿಂದಿರುವ ರಿಯಲ್ ಮ್ಯಾಟರ್ ಬೇರೆನೇ ಇದೆ..
Srinidhi Shetty Clarification on Umair Sandhu Tweet : ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಮೇಲೆ ಯಶ್ ಫ್ಯಾನ್ಸ್ ರೊಚ್ಚಿಗೆದ್ದಿದ್ದಾರೆ. ಇತ್ತೀಚೆಗೆ ರಾಕಿಂಗ್ ಸ್ಟಾರ್ ಯಶ್ ಮೇಲೆ ಬಹುದೊಡ್ಡ ಆರೋಪವೊಂದು ಕೇಳಿಬಂದಿದೆ. ಅದನ್ನು ಕೂಡ ಶ್ರೀನಿಧಿ ಶೆಟ್ಟಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದೀಗ ಖುದ್ದು ಶ್ರೀನಿಧಿಯೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
Prashanth Neel : ಕನ್ನಡದ ಸೂಪರ್ ಹಿಟ್ ಸಿನಿಮಾ ಕೆಜಿಎಫ್ 2 ಬಗ್ಗೆ ಟಾಲಿವುಡ್ ನಿರ್ದೇಶಕ ವೆಂಕಟೇಶ್ ಮಹಾ ಅವರ ಕಾಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದು ಗೊತ್ತೇ ಇದೆ. ಆದರೆ ವೆಂಕಟೇಶ್ ಮಹಾ ಹೇಳಿದ ಮಾತನ್ನು ತೆಲುಗು ಪ್ರೇಕ್ಷಕರು ಮೆಚ್ಚುತ್ತಿಲ್ಲ.
kantara actor Kishore : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾ ಕುರಿತು ಪ್ರತಿಕ್ರಿಯೆ ನೀಡಿದ್ದ ಬಹುಭಾಷಾ ನಟ ಕಿಶೋರ್ ಅವರು ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ್ದಾರೆ. ಅವರು ನೀಡಿದ್ದ ಕೆಜಿಎಫ್ 2 ಮೈಂಡ್ಲೆಸ್ ಸಿನಿಮಾ ವಿಚಾರವಾಗಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುಧೀರ್ಘವಾದ ಬರಹದೊಂದಿದೆ ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಕಾಂತಾರದಂತಹ ಅದ್ಬುತ ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟ ಕಿಶೋರ್ ಅವರು ಕೆಜಿಎಫ್ 2 ಕುರಿತು ಒಪನ್ ಅಪ್ ಆಗಿ ಮಾತನಾಡಿದ್ದಾರೆ. ತಮ್ಮ ನೇರ, ದಿಟ್ಟ ಮಾತಿನಿಂದಲೇ ವಿವಾದಗಳಿಗೆ ಗುರಿಯಾಗುವ ಕಿಶೋರ್ ಈ ಬಾರಿ ಯಶ್ ಪ್ಯಾನ್ಸ್ಗಳ ಕೋಪಕ್ಕೆ ಕಾರಣರಾಗಿದ್ದಾರೆ. ಸಂದರ್ಶನವೊಂದರಲ್ಲಿ ಕೆಜಿಎಫ್ 2 ಕುರಿತು ಮಾತನಾಡಿರುವ ಅವರು ಕೆಜಿಎಫ್ 2 ನಾನು ನೋಡಿಲ್ಲ, ಅಂತಹ ಮೈಂಡ್ಲೆಸ್ ಸಿನಿಮಾಗಳನ್ನು ನಾನು ನೋಡಲ್ಲ ಎನ್ನುವ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
Most Searched Movies 2022: 2022ನೇ ವರ್ಷದಲ್ಲಿ ಹಲವಾರು ಸೂಪರ್ ಹಿಟ್ ಸಿನಿಮಾಗಳು ಜನಮನ ರಂಜಿಸಿದವು. ಅದರಲ್ಲೂ ಕನ್ನಡ ಚಿತ್ರರಂಗದ ಹಲವಾರು ಸಿನಿಮಾಗಳು ದೊಡ್ಡಮಟ್ಟದಲ್ಲಿ ಸದ್ದು ಮಾಡಿದವು.
ಅನುಮತಿ ಇಲ್ಲದೆ ಭಾರತ್ ಜೋಡೋಗೆ ಕೆಜಿಎಫ್-2 ಚಿತ್ರದ ಹಾಡು ಬಳಸಿದ್ದ ಕಾಂಗ್ರೆಸ್ಗೆ ಈಗ ಸಂಕಷ್ಟ ಎದುರಾಗಿದೆ. ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪದ ಮೇಲೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಭಾರತ್ ಜೋಡೋ ಯಾತ್ರೆಯ ಟ್ವಿಟರ್ ಖಾತೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವಂತೆ ಸೆಷನ್ಸ್ ಕೋರ್ಟ್ ಆದೇಶಿಸಿದೆ.
ಸಿನಿಮಾಗಳಿಗೂ ಟ್ರೋಲ್ಗಳಿಗೂ ಬಿಡಲಾರದ ನಂಟು ಅನಿಸುತ್ತೆ. ಸಿನಿಮಾ ನಟರು ಏನೇ ಮಾಡಿದ್ರೂ ಟ್ರೋಲರ್ಸ್ ಒಂದಲ್ಲ ಒಂದು ರೀತಿಯಲ್ಲಿ ಅವರನ್ನು ಟ್ರೋಲ್ ಮಾಡದೇ ಬಿಡುವುದಿಲ್ಲ. ಸದ್ಯ ಇಳಯ ದಳಪತಿ ವಿಜಯ್ ಅಭಿನಯದ ʼವಾರಿಸುʼ ಸಿನಿಮಾದ ಪೋಸ್ಟರ್ ಒಂದು ಬಿಡುಗಡೆಯಾಗಿದ್ದು, ಪೋಸ್ಟರ್ ನೋಡಿದ ನೆಟ್ಟಿಗರು ಅರೆ.. ಇದು ಕೆಜಿಎಫ್ ರಾಕಿಭಾಯ್ ಸ್ಟೈಲ್ ಅಲ್ವಾ ಎನ್ನುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.