Raja yoga in astrology: ಈ ಗ್ರಹಗಳ ಬದಲಾವಣೆಯು ನವೆಂಬರ್ನಲ್ಲಿ ಶಶರಾಜಯೋಗ, ನೀಚಭಂಗ ರಾಜಯೋಗ, ನವಪಂಚಮ ರಾಜಯೋಗ, ಧನ ಲಕ್ಷ್ಮಿ ರಾಜಯೋಗ, ಲಕ್ಷ್ಮೀ ನಾರಾಯಣ ರಾಜಯೋಗ, ಬುಧಾದಿತ್ಯ ರಾಜಯೋಗಗಳನ್ನು ಉಂಟುಮಾಡುತ್ತದೆ.
Budhaditya Sukraditya Yoga 2024: ಕರ್ಕಾಟಕದಲ್ಲಿ ಈ 3 ಗ್ರಹಗಳ ಸಂಯೋಜನೆಯು ಕೆಲವು ರಾಶಿಗಳಿಗೆ ಮಂಗಳಕರ ಯೋಗಗಳನ್ನು ಸೃಷ್ಟಿಸುತ್ತದೆ. ಸೂರ್ಯ ಮತ್ತು ಬುಧ ಸಂಯೋಗ ಬುಧಾದಿತ್ಯ ಯೋಗವನ್ನು ಉಂಟುಮಾಡುತ್ತದೆ. ಅಲ್ಲದೆ ಸೂರ್ಯ ಮತ್ತು ಶುಕ್ರನ ಸಂಯೋಗ ಸುಕ್ರಾದಿತ್ಯ ಯೋಗವನ್ನು ರೂಪಿಸುತ್ತದೆ.
Sun Transit In Nakshatra 2024: ಸೂರ್ಯನು ಶನಿಯ ನಕ್ಷತ್ರಕ್ಕೆ ಸಂಚರಿಸುವಾಗ ಎಲ್ಲಾ ರಾಶಿಗಳ ಮೇಲೂ ಅದರ ಪ್ರಭಾವ ಕಂಡುಬರುತ್ತದೆ. ಈ ಪೈಕಿ ಕೆಲ ರಾಶಿಯವರಿಗೆ ಕಷ್ಟವಾಗಿದ್ದರೆ, ಇನ್ನೂ ಕೆಲವರಿಗೆ ಅದೃಷ್ಟವನ್ನು ನೀಡುತ್ತದೆ. ಸೂರ್ಯನ ಸಂಚಾರದಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ಅನ್ನೋದರ ಬಗ್ಗೆ ತಿಳಿಯಿರಿ...
Shani Third Sight On Mars 2024: ಶನಿ ಗ್ರಹ ಪ್ರಸ್ತುತ ಕುಂಭ ರಾಶಿಯಲ್ಲಿ ಸಂಕ್ರಮಿಸುತ್ತಿದ್ದರೆ, ಗ್ರಹಗಳ ಅಧಿಪತಿಯಾದ ಮಂಗಳ ಪ್ರಸ್ತುತ ತನ್ನದೇಯಾದ ಮೇಷ ರಾಶಿಯಲ್ಲಿ ಸಾಗುತ್ತಿದೆ. ಹೀಗಾಗಿ ಶನಿಯ 3ನೇ ದೃಷ್ಟಿ ಮಂಗಳನ ಮೇಲೆ ಬೀಳುತ್ತದೆ. ಇದರ ಫಲಿತಾಂಶ ಕೆಲವು ರಾಶಿಗಳಿಗೆ ಕಷ್ಟಕರವಾಗಿದ್ದರೆ, ಇತರರಿಗೆ ಇದು ಅದೃಷ್ಟ ತರಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.