30 ವರ್ಷಗಳ ನಂತರ ಮಂಗಳನ ಮೇಲೆ ಶನಿಗ್ರಹದ 3ನೇ ದೃಷ್ಟಿ; ಈ 3 ರಾಶಿಯವರಿಗೆ ಹೊಡೆಯಲಿದೆ ಜಾಕ್‌ಪಾಟ್!

Shani Third Sight On Mars 2024: ಶನಿ ಗ್ರಹ ಪ್ರಸ್ತುತ ಕುಂಭ ರಾಶಿಯಲ್ಲಿ ಸಂಕ್ರಮಿಸುತ್ತಿದ್ದರೆ, ಗ್ರಹಗಳ ಅಧಿಪತಿಯಾದ ಮಂಗಳ ಪ್ರಸ್ತುತ ತನ್ನದೇಯಾದ ಮೇಷ ರಾಶಿಯಲ್ಲಿ ಸಾಗುತ್ತಿದೆ. ಹೀಗಾಗಿ ಶನಿಯ 3ನೇ ದೃಷ್ಟಿ ಮಂಗಳನ ಮೇಲೆ ಬೀಳುತ್ತದೆ. ಇದರ ಫಲಿತಾಂಶ ಕೆಲವು ರಾಶಿಗಳಿಗೆ ಕಷ್ಟಕರವಾಗಿದ್ದರೆ, ಇತರರಿಗೆ ಇದು ಅದೃಷ್ಟ ತರಲಿದೆ. 

Shani Third Sight On Mars 2024: ಶನಿಯು ವ್ಯಕ್ತಿಯ ಕರ್ಮಗಳಿಗೆ ಅನುಗುಣವಾಗಿ ಶಿಕ್ಷೆ ನೀಡುವ ದೇವರು. ಹೀಗಾಗಿ ಶನಿದೇವರ ಬಗ್ಗೆ ಜನರಲ್ಲಿ ಭಯ ಹೆಚ್ಚಾಗಿರುತ್ತದೆ. ಈ ಶನಿಯು ಒಂದು ರಾಶಿಯಲ್ಲಿ 2 1/2 ವರ್ಷಗಳವರೆಗೆ ಇರುತ್ತದೆ. ಅದು ಪ್ರಸ್ತುತ ಕುಂಭ ರಾಶಿಯಲ್ಲಿ ಸಂಚರಿಸುತ್ತಿದೆ. ಸುಮಾರು 30 ವರ್ಷಗಳ ನಂತರ ಶನಿದೇವರು ಈ ರಾಶಿಗೆ ಪ್ರವೇಶಿಸಲಿದೆ. ಶನಿದೇವನ ಸ್ಥಾನದಂತೆಯೇ ಶನಿದೇವನ ದೃಷ್ಟಿಯೂ ಪ್ರಬಲವಾಗಿರುತ್ತದೆ. ಆದರೆ ಶನಿದೇವರ ದೃಷ್ಟಿ ಎಲ್ಲಾ ರಾಶಿಯವರಿಗೆ ಕೆಟ್ಟದ್ದಲ್ಲ. ಶನಿಯ 3, 7 ಮತ್ತು 10 ನೋಟ ವಿಶೇಷವಾಗಿದ್ದು, ಇವುಗಳಲ್ಲಿ ಶನಿಯ 3ನೇ ನೋಟ ಅನೇಕ ತೊಂದರೆಗಳನ್ನುಂಟುಮಾಡುತ್ತದೆ. ಆದರೆ ಇದು ಎಲ್ಲಾ ರಾಶಿಯವರಿಗೆ ಸಮಸ್ಯೆಗಳನ್ನು ತರುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /4

ಶನಿ ಗ್ರಹ ಪ್ರಸ್ತುತ ಕುಂಭ ರಾಶಿಯಲ್ಲಿ ಸಂಕ್ರಮಿಸುತ್ತಿದ್ದರೆ, ಗ್ರಹಗಳ ಅಧಿಪತಿಯಾದ ಮಂಗಳ ಪ್ರಸ್ತುತ ತನ್ನದೇಯಾದ ಮೇಷ ರಾಶಿಯಲ್ಲಿ ಸಾಗುತ್ತಿದೆ. ಹೀಗಾಗಿ ಶನಿಯ 3ನೇ ದೃಷ್ಟಿ ಮಂಗಳನ ಮೇಲೆ ಬೀಳುತ್ತದೆ. ಇದರ ಫಲಿತಾಂಶ ಕೆಲವು ರಾಶಿಗಳಿಗೆ ಕಷ್ಟಕರವಾಗಿದ್ದರೆ, ಇತರರಿಗೆ ಇದು ಅದೃಷ್ಟ ತರಲಿದೆ. ಮಂಗಳ ಗ್ರಹದ ಮೇಲೆ ಬೀಳುವ ಶನಿಯ 3ನೇ ದೃಷ್ಟಿಯಿಂದ ಯಾವ ರಾಶಿಯ ಜನರು ಅದೃಷ್ಟವನ್ನು ಪಡೆಯುತ್ತಾರೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ...

2 /4

ಮೇಷ ರಾಶಿಯವರಿಗೆ ಶನಿಯ 3ನೇ ದೃಷ್ಟಿ ಉತ್ತಮವಾಗಿರುತ್ತದೆ. ಮುಖ್ಯವಾಗಿ ಕೆಲಸ ಮಾಡುವವರಿಗೆ ಬಡ್ತಿ, ಸಂಬಳ ಹೆಚ್ಚಳ ಇತ್ಯಾದಿಗಳು ಸಿಗುತ್ತವೆ. ಅನಿರೀಕ್ಷಿತ ಆರ್ಥಿಕ ಲಾಭ ಪಡೆಯುವ ಸಾಧ್ಯತೆ ಇದೆ. ಆದಾಯ ಹೆಚ್ಚಳದಿಂದ ಹಣದ ಸಮಸ್ಯೆಯಿಲ್ಲದೆ ಜೀವನ ಸುಖಮಯವಾಗಿರುತ್ತದೆ. ನಿಮ್ಮ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಹೊಸ ವಾಹನ ಅಥವಾ ಆಸ್ತಿ ಖರೀದಿಸಲು ಅವಕಾಶವಿರುತ್ತದೆ. ಕುಟುಂಬ ಜೀವನ ತುಂಬಾ ಸಿಹಿ ಮತ್ತು ಸಂತೋಷದಿಂದ ಕೂಡಿರುತ್ತದೆ.

3 /4

ಶನಿಯ 3ನೇ ದೃಷ್ಟಿ ಮಿಥುನ ರಾಶಿಯವರಿಗೆ ಅನುಕೂಲಕರ ಫಲಿತಾಂಶ ನೀಡುತ್ತದೆ. ಉದ್ಯೋಗಿಗಳಿಗೆ ಶನಿಯ ಕೃಪೆಯಿಂದ ಬಡ್ತಿ ದೊರೆಯುವ ಸಾಧ್ಯತೆ ಇದೆ. ನೀವು ಕೆಲಸ ಹುಡುಕುತ್ತಿದ್ದರೆ ನಿಮಗೆ ಒಳ್ಳೆಯ ಕೆಲಸ ಸಿಗುತ್ತದೆ. ಬೇರೆಡೆ ನೀಡಿರುವ ಹಣ ವಾಪಸ್‌ ನಿಮ್ಮ ಕೈಗೆ ಬರುತ್ತದೆ. ವಿದೇಶ ಪ್ರವಾಸಕ್ಕೆ ಅವಕಾಶ ದೊರೆಯಲಿದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸುತ್ತಾರೆ. ಈ ಸಮಯದಲ್ಲಿ ಬಹುಕಾಲದ ಆಸೆಗಳು ಈಡೇರುತ್ತವೆ. ಯೋಜಿತ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ.

4 /4

ಕನ್ಯಾ ರಾಶಿಯವರಿಗೆ ಶನಿಯ 3ನೇ ದೃಷ್ಟಿ ಅದೃಷ್ಟದ ಜೊತೆಗೆ ಮಂಗಳಕರವಾಗಿದೆ. ಸೌಲಭ್ಯಗಳು ಹೆಚ್ಚಾಗಲಿದ್ದು, ಅದೃಷ್ಟದ ಬೆಂಬಲವಿದ್ದರೆ ಮಾಡಿದ ಕೆಲಸದಲ್ಲಿ ಉತ್ತಮ ಯಶಸ್ಸು ಸಿಗುತ್ತದೆ. ಬಹಳ ದಿನಗಳಿಂದ ಪೂರ್ಣಗೊಳ್ಳದೇ ಇದ್ದ ಕೆಲಸಗಳೂ ಶನಿಯ ಕೃಪೆಯಿಂದ ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಮುಖ್ಯವಾಗಿ ಆರ್ಥಿಕ ಸ್ಥಿತಿಯಲ್ಲಿ ಅನಿರೀಕ್ಷಿತ ಸುಧಾರಣೆ ಕಂಡುಬರಲಿದೆ.