Things To Keep Under Pillow To Get Rid Of Nightmares: ಸಮಯವಿರಲಿ ಇಲ್ಲದಿರಲಿ... ಆರೋಗ್ಯದ ಬಗ್ಗೆ ಗಮನ ಕೊಡುವುದು ಮುಖ್ಯ. ಅದರಲ್ಲೂ ಆಹಾರ ಮತ್ತು ನಿದ್ದೆ ಪ್ರತಿಯೊಬ್ಬ ಮನುಷ್ಯನಿಗೆ ಆರೋಗ್ಯ ನೀಡುವ ಪ್ರಮುಖ ಅಂಶಗಳು.
Dream Meaning: ನಿಮ್ಮ ಕನಸಿನಲ್ಲಿ ನೀವು ಸ್ನಾನ ಮಾಡುತ್ತಿದ್ದರೆ, ನಿಮ್ಮಲ್ಲಿ ನೀವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂದರ್ಥ. ನಿಮ್ಮ ಹಿಂದಿನ ಎಲ್ಲಾ ನೋವುಗಳು ಮತ್ತು ಭಯಗಳನ್ನು ತೆಗೆದುಹಾಕುವ ಮೂಲಕ ನೀವು ಹೊಸದಾಗಿ ಜೀವನವನ್ನು ಪ್ರಾರಂಭಿಸಬೇಕು ಎಂದರ್ಥ.
ನಿದ್ರೆಯ ಸ್ಥಿತಿಯಲ್ಲಿ ಒಬ್ಬ ವ್ಯಕ್ತಿಯು ಅನೇಕ ರೀತಿಯ ಕನಸುಗಳನ್ನು ನೋಡುತ್ತಾನೆ. ಕೆಲವು ಕನಸುಗಳು ನೆನಪಾಗುವುದಿಲ್ಲ, ಆದರೆ ಕೆಲವು ಕನಸುಗಳು ನೆನಪಾಗುತ್ತವೆ. ಸ್ವಪ್ನ ಶಾಸ್ತ್ರದ ಪ್ರಕಾರ ಕೆಲವು ಕನಸುಗಳು ಮಂಗಳಕರ ಫಲಿತಾಂಶಗಳನ್ನು ನೀಡುತ್ತವೆ. ಅದೇ ರೀತಿ ಕೆಲವು ಕನಸುಗಳು ಅಶುಭ ಚಿಹ್ನೆಗಳನ್ನು ಸಹ ನೀಡುತ್ತವೆ.
ನವದೆಹಲಿ: Swapna Shastra - ಕನಸಿನ ಪ್ರಪಂಚ (Dream World) ಜನಸಾಮಾನ್ಯರ ಕಲ್ಪನೆಯನ್ನು ಮೀರಿದೆ. ಹಾಗೆ ನೋಡಿದರೆ, ವಾಸ್ತವ ಜಗತ್ತಿನಲ್ಲಿ ಇವು ಮಾನವನ ಜೀವನಕ್ಕೆ ನೇರ ಸಂಬಂಧ ಹೊಂದಿಲ್ಲ. ಆದರೆ, ಕನಸುಗಳು ವಾಸ್ತವಿಕ ಜೀವನದಲ್ಲಿ ನಡೆಯುವ ಘಟನೆಗಳ ಮುನ್ಸೂಚನೆಯನ್ನು (Dream Analysis) ನೀಡುತ್ತವೆ ಎಂದು ಶಾಸ್ತ್ರಗಳಲ್ಲಿ (Astrology) ಹೇಳಲಾಗುತ್ತದೆ. ಹೀಗಿರುವಾಗ ಯಾವ ಕನಸುಗಳು ನಿಮ್ಮ ಪಾಲಿಗೆ ಶುಭವಾಗಿವೆ ಹಾಗೂ ಯಾವ ಕನಸುಗಳು ಅಶುಭವಾಗಿವೆ (Bad Dreams) ತಿಳಿದುಕೊಳ್ಳೋಣ ಬನ್ನಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.