Banana with Milk : ಬಾಳೆಹಣ್ಣು ಮತ್ತು ಹಾಲು ಎರಡೂ ಆರೋಗ್ಯಕರ ಆದರೆ ಕೆಲವೊಂದಿಷ್ಟು ಜನರಿಗೆ ಇದು ಹಾನಿಕಾರಕ. ಬಾಳೆಹಣ್ಣು ಮತ್ತು ಹಾಲಿನ ಸಂಯೋಜನೆ ಕೆಲವೊಂದಿಷ್ಟು ಜನರಿಗೆ ವಿಷಕಾರಿಯಾಗಬಹುದು. ಆಯುರ್ವೇದದ ಪ್ರಕಾರ, ಕೆಲವು ಕಾಯಿಲೆಗಳಿಂದ ಬಳಲುತ್ತಿರುವವರು ಇವುಗಳನ್ನು ಒಟ್ಟಿಗೆ ತಿನ್ನಬಾರದು.
ಕಿತ್ತಳೆ, ನಿಂಬೆ, ದ್ರಾಕ್ಷಿಯಂತಹ ಸಿಟ್ರಸ್ ಹಣ್ಣುಗಳು ವಿಟಮಿನ್ ಸಿ ಯ ಖಜಾನೆಯಾಗಿದೆ. ಅವರು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ, ಚರ್ಮವನ್ನು ಸುಧಾರಿಸುತ್ತವೆ ಮತ್ತು ಜೊತೆಗೆ ಅನೇಕ ರೋಗಗಳಿಂದ ರಕ್ಷಿಸುತ್ತವೆ. ಆದರೆ ಕೆಲವು ಆಹಾರಗಳೊಂದಿಗೆ ಅವುಗಳನ್ನು ತಿನ್ನುವುದರಿಂದ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು ಎಂದು ನಿಮಗೆ ತಿಳಿದಿದೆಯೇ? ಹುಳಿ ಹಣ್ಣುಗಳೊಂದಿಗೆ ಯಾವ ವಸ್ತುಗಳನ್ನು ಸೇವಿಸಬಾರದು ಎಂದು ತಿಳಿಯೋಣ ಬನ್ನಿ.
ಚಹಾವು ಭಾರತದ ಅತ್ಯಂತ ಜನಪ್ರಿಯ ಪಾನೀಯಗಳಲ್ಲಿ ಒಂದಾಗಿದೆ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ಮುನ್ನ ಟೀ ಕುಡಿಯುತ್ತಿರುವವರನ್ನು ಕಾಣಬಹುದು. ಚಹಾವು ಉತ್ತಮ ರುಚಿಯನ್ನು ಮಾತ್ರವಲ್ಲ, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಕೆಲವು ವಸ್ತುಗಳನ್ನು ಚಹಾದೊಂದಿಗೆ ಸೇವಿಸಿದರೆ, ಅದು ಹಾನಿಕಾರಕವಾಗಿದೆ.
ಈ ವಸ್ತುಗಳನ್ನು ಚಹಾದೊಂದಿಗೆ ಸೇವಿಸಬಾರದು
ಕಚ್ಚಾ ಈರುಳ್ಳಿ
Bad Food Combinations: ಪಪ್ಪಾಯಿಯಲ್ಲಿರುವ ಪಪೈನ್ ಹಸಿ ಮೊಟ್ಟೆಯಲ್ಲಿರುವ ಪ್ರೊಟೀನ್ ಅನ್ನು ಸಹ ಒಡೆಯುತ್ತದೆ. ಇದು ಹೊಟ್ಟೆ ನೋವು, ವಾಕರಿಕೆ ಮತ್ತು ವಾಂತಿಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.
Foods To Avoid Eating With Tea : ಭಾರತದಲ್ಲಿ ಚಹಾ ಕುಡಿಯದವರನ್ನು ಊಹಿಸುವುದು ಕಷ್ಟ, ಯಾಕೆ ಅಂದರೆ ದೇಶದಲ್ಲಿ ಜನ ಚಹಾದೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸಲು ಇಷ್ಟಪಡುತ್ತಾರೆ. ಇದರೊಂದಿಗೆ ಊಟದ ಜೊತೆಗೆ ಸಹ ಕೆಲ ಜನ ಟೀ ಕುಡಿಯುತ್ತಾರೆ.
ಬಾಳೆ ಹಣ್ಣು ಮತ್ತು ಹಾಲಿನ ಅಡ್ಡಪರಿಣಾಮಗಳು: ಸಾಮಾನ್ಯವಾಗಿ ತೆಳ್ಳಗಿರುವವರು ಆರೋಗ್ಯಕರವಾಗಿ ತೂಕ ಹೆಚ್ಚಿಸಲು ಬಾಳೆಹಣ್ಣಿನ ಮಿಲ್ಕ್ ಶೇಕ್ ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಆದರೆ, ಬನಾನ ಮಿಲ್ಕ್ ಶೇಕ್ ಸೇವನೆ ಆರೋಗ್ಯಕ್ಕೆ ಒಳ್ಳೆಯದೇ? ಇಲ್ಲಿದೆ ಮಹತ್ವದ ಮಾಹಿತಿ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.