ಜನರು ತಮ್ಮ ತೂಕದ ಬಗ್ಗೆ ಜಾಗೃತರಾದಾಗಿನಿಂದ, ಅವರು ತುಪ್ಪದ ಸೇವನೆಯನ್ನು ಕಡಿಮೆ ಮಾಡಿದ್ದಾರೆ. ಆದರೆ ತುಪ್ಪವು ತೂಕವನ್ನು ಮಾತ್ರ ಹೆಚ್ಚಿಸುತ್ತದೆ, ಇದು ದೊಡ್ಡ ತಪ್ಪು ಕಲ್ಪನೆ. ವಾಸ್ತವವಾಗಿ, ತುಪ್ಪದ ಪ್ರಯೋಜನಗಳನ್ನು ನೀವು ತಿಳಿದಿದ್ದರೆ, ನೀವು ತುಪ್ಪವಿಲ್ಲದೆ ಆಹಾರವನ್ನು ಸೇವಿಸುವುದಿಲ್ಲ.
ಊಟವಾದ ತಕ್ಷಣ ನೀರು ಕುಡಿಯುವ ಅನೇಕರನ್ನು ನೀವು ನೋಡಿರಬೇಕು.ಆದರೆ ಈ ಅಭ್ಯಾಸವು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ಆಯುರ್ವೇದದ ಪ್ರಕಾರ, ಊಟವಾದ ತಕ್ಷಣ ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ, ಚರ್ಮ ಮತ್ತು ದೇಹದ ಇತರ ಭಾಗಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
Aak Plant Benefits: ನಮ್ಮ ಸುತ್ತಲೂ ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಅನೇಕ ಮರಗಳು ಮತ್ತು ಸಸ್ಯಗಳಿವೆ. ಅನೇಕ ಜನರು ಅವುಗಳನ್ನು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸುತ್ತಾರೆ, ಆದರೆ ಕೆಲವರು ಈ ಸಸ್ಯಗಳನ್ನು ಅಪಾಯಕಾರಿ ಎಂದು ಪರಿಗಣಿಸುತ್ತಾರೆ. ಅಂತಹ ಒಂದು ಸಸ್ಯ ಆಕ್, ಇದನ್ನು ವೈಜ್ಞಾನಿಕವಾಗಿ ಕ್ಯಾಲೋಟ್ರೋಪಿಸ್ ಪ್ರೊಸೆರಾ ಎಂದು ಕರೆಯಲಾಗುತ್ತದೆ. ಆಕ ಸಸ್ಯವು ಹೆಚ್ಚಾಗಿ ರಸ್ತೆಬದಿಯಲ್ಲಿ ಅಥವಾ ಹೊಲಗಳ ಸುತ್ತಲೂ ಕಂಡುಬರುತ್ತದೆ.
Traditional practice : ಪುರಾಣ ಕಾಲದಿಂದಲೂ ಮಹಿಳೆಯರು ಹಣೆಯ ಮೇಲೆ ಕುಂಕುಮ ಇಟ್ಟುಕೊಳ್ಳುವುದು ಕಡ್ಡಾಯದ ವಿಷಯ. ಮತ್ತು ಇದನ್ನು ಅದೃಷ್ಟದ ಸಂಕೇತ ಹಾಗೂ ಆರೋಗ್ಯಕರ ಎಂದು ಪರಿಗಣಿಸಲಾಗುತ್ತಿತ್ತು.
Gongura leaves health benefits: ಪುಂಡಿ ಪಲ್ಲೆ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಇದರ ಸೊಪ್ಪಿನಲ್ಲಿ ಅಧಿಕ ಪ್ರಮಾಣದ ಶರ್ಕರ ಪೀಷ್ಠ, ಪೊಟ್ಯಾಷಿಯಂ, ಮೆಗ್ನೀಷಿಯಂ, ಎ ಜೀವಸತ್ವ ಜೊತೆಗೆ ಸಿಟ್ರಿಕ್ ಆಮ್ಲ ಖನಿಜಾಂಶಗಳನ್ನು ಹೊಂದಿದೆ.
Heart Blockage: ಹಾರ್ಟ್ ಬ್ಲಾಕೇಜ್ ಪರಿಧಮನಿಯ ಅಪಧಮನಿ ಕಾಯಿಲೆ. ಅಪಧಮನಿಗಳಲ್ಲಿ ಸಂಗ್ರಹವಾಗುವ ಅಸಾಮಾನ್ಯ ಪ್ಲೇಕ್ನಿಂದ ಉಂಟಾಗುವ ಈ ಆರೋಗ್ಯ ಸಮಸ್ಯೆ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ.
ತುಪ್ಪವು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಕೆಲವೊಂದು ಪದಾರ್ಥಗಳೊಟ್ಟಿಗೆ ತುಪ್ಪವು ಬಳಸಿಕೊಂಡು ತಿನ್ನುವುದು ಒಳ್ಳೆಯದು, ಅದೇ ರೀತಿ ಚಪಾತಿಯೊಂದಿಗೆ ತುಪ್ಪ ತಿನ್ನುವುದು ಒಳ್ಳೆಯದು ಯಾಕೆ ಗೊತ್ತಾ ಇಲ್ಲಿದೆ ನೋಡಿ.
Diabetes Diet: ನೀವು ಡಯಾಬಿಟಿಸ್ ಸಮಸ್ಯೆಯಿಂದ ಬಳಲುತ್ತಿದ್ದರೆ ನಿತ್ಯ ನೀರಿನಲ್ಲಿ ಈ ಒಂದು ಮಸಾಲೆ ಬೆರೆಸಿ ಕುಡಿಯುವುದರಿಂದ ಬಹಳ ಸುಲಭವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಬಹುದು.
Ayurveda Tips : ಬೇಸಿಗೆ ಮುಗಿಯುತ್ತ ಬಂದಂತೆ ಕೆಲವು ಕಡೆ ಭಾರಿ ಮಳೆಯಿಂದ ತತ್ತರಿಸಿ ಹೋದರೆ ಇನ್ನೊಂದು ಕಡೆ ಬಿಸಿಲಿನ ಬೇಗೆಗೆ ಜನ ಬೇಸತ್ತು ಹೋಗಿದಾರೆ. ಹೀಗಿರುವಾಗ ಬಿಸಿಲಿನಿಂದ ನಿಮ್ಮ ದೇಹವನ್ನು ತಂಪಾಗಿರಿಸಿಕೊಳ್ಳಲು ಆಯುರ್ವೇದ ಒಂದಿಷ್ಟು ಸಲಹೆಗಳು ಇಲ್ಲಿವೆ.
Benefits of Common poppy seeds: ನಾರಿನಿಂದ ಸಮೃದ್ಧವಾಗಿರುವ ಗಸಗಸೆ ಜೀರ್ಣವನ್ನು ಉತ್ತೇಜಿಸಲು ಅತ್ಯಂತ ಪ್ರಯೋಜನಕಾರಿಯಾಗಿದೆ. ಇದು ಆಹಾರದಿಂದ ಪೋಷಕಾಂಶಗಳ ಹೀರುವಿಕೆಯನ್ನು ಹೆಚ್ಚಿಸುತ್ತದೆ. ಇದು ಮಲಬದ್ಧತೆಯನ್ನು ಗುಣಪಡಿಸುವುದರೊಂದಿಗೆ ದೇಹದಿಂದ ತ್ಯಾಜ್ಯ ಪದಾರ್ಥಗಳು ಸುಲಭವಾಗಿ ಹೊರಹೋಗಲು ಸಹಾಯ ಮಾಡುತ್ತದೆ.
Mango Eating Tips: ಮಾವಿನ ಹಣ್ಣನ್ನು ನೆನೆಸುವುದು ಆರೋಗ್ಯಕ್ಕೆ ಒಳ್ಳೆಯದು. ಹಣ್ಣಾದ ಮಾವಿನ ಹಣ್ಣನ್ನು ತಿನ್ನಲು ನಿಮಗೆ ಎಷ್ಟೇ ಅನಿಸಿದರೂ, ಅದನ್ನು ಯಾವಾಗಲೂ ನೀರಿನಲ್ಲಿ ಸ್ವಲ್ಪ ಸಮಯ ನೆನೆಸಿಡಬೇಕು. ಮಾವನ್ನು ನೀರಿನಲ್ಲಿ ಏಕೆ ನೆನೆಸಿಡಬೇಕು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
White Hair Remedies: ಬಿಳಿ ಕೂದಲು ಹಾಗೂ ಕೂದಲು ಉದುರುವಿಕೆ ಸಮಸ್ಯೆಯಿಂದ ಬೇಸತ್ತಿದ್ದೀರಾ? ಚಿಂತಿಸುವ ಅಗತ್ಯವಿಲ್ಲ. ಕೇವಲ ನಾಲ್ಕೇ ನಾಲ್ಕು ಪದಾರ್ಥಗಳನ್ನು ಬಳಸಿ ನಿಮ್ಮ ಈ ಸಮಸ್ಯೆಗೆ ಹೇಳಿ ಗುಡ್ ಬೈ.
Aloe Vera Face Packs: ಅಲೋವೆರಾ ಚರ್ಮದ ಹಲವು ಸಮಸ್ಯೆಗಳಿಗೆ ಅತ್ಯುತ್ತಮ ರಾಮಬಾಣ ಎಂದು ನಿಮಗೆ ತಿಳಿದೇ ಇದೆ. ಅಲೋವೆರಾ ಬಳಕೆಯಿಂದ ಸುಕ್ಕುಗಟ್ಟಿದ ಚರ್ಮ, ಮೊಡವೆ, ದುದ್ದುಗಳು, ಟ್ಯಾನಿಂಗ್ ನಂತಹ ಹಲವು ಸಮಸ್ಯೆಗಳನ್ನು ನಿವಾರಿಸಬಹುದು. ಇದಕ್ಕಾಗಿ ಅಲೋವೆರಾವನ್ನು ಹೇಗೆ ಬಳಸಬೇಕು ಎಂದು ತಿಳಿಯೋಣ...
White Hair Remedies: ಬಿಳಿ ಕೂದಲನ್ನು ಕಪ್ಪಾಗುವಂತೆ ಮಾಡಲು ಬಾಳೆಹಣ್ಣು ಕೂಡ ಪ್ರಯೋಜನಕಾರಿ. ಬಾಳೆಹಣ್ಣನ್ನು ಯಾವ ರೀತಿ ಬಳಸುವುದರಿಂದ ಬಿಳಿ ಕೂದಲು ಕಪ್ಪಾಗುತ್ತದೆ ಎಂದು ತಿಳಿಯಿರಿ.
Premature Grey Hair Treatment: ಬದಲಾದ ಜೀವನ ಶೈಲಿಯಲ್ಲಿ ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲಿನ ಸಮಸ್ಯೆ ಸಾಮಾನ್ಯ ಸಂಗತಿಯಾಗಿದೆ. ಆಯುರ್ವೇದದ ಪ್ರಕಾರ, ಕೆಲವು ಗಿಡ ಮೂಲಿಕೆಗಳ ಸಹಾಯದಿಂದ ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಈ ಸಮಸ್ಯೆಗೆ ಸುಲಭ ಪರಿಹಾರವನ್ನು ಪಡೆಯಬಹುದು. a
By accepting cookies, you agree to the storing of cookies on your device to enhance site navigation, analyze site usage, and assist in our marketing efforts.