Bajaj Pulsar N150 Launched: ಮೇಲ್ನೋಟಕ್ಕೆ ಈ ಬೈಕ್ ಪಲ್ಸರ್ N160ಯಂತೆ ಕಾಣುವ ಈ ಬೈಕ್ ತೀಕ್ಷ್ಣವಾದ LED ಪ್ರೊಜೆಕ್ಟರ್ ಹೆಡ್ಲ್ಯಾಂಪ್ ಅನ್ನು ಒಳಗೊಂಡಿದೆ , ಇದನ್ನು ಜನಪ್ರಿಯ ಪಲ್ಸರ್ ಹೆಡ್ಲ್ಯಾಂಪ್ಗಳ ವಿಕಸಿತ ಪುನರಾವರ್ತನೆ ಎಂದು ಪರಿಗಣಿಸಬಹುದು.
Bajaj Chetak Electric Scooter - ಭಾರತದ ದ್ವಿಚಕ್ರ ವಾಹನ ತಯಾರಕ ಕಂಪನಿ ಬಜಾಜ್ 2020 ರ ಆರಂಭದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಚೇತಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಆದರೆ, ಕೊರೊನಾ ಪ್ರಕೋಪದ ಹಿನ್ನೆಲೆ ಈ ಸ್ಕೂಟರ್ನ ಮಾರಾಟ ಅಷ್ಟೊಂದು ಹೇಳಿಕೊಳ್ಳುವ ಹಾಗೆ ನಡೆಯಲಿಲ್ಲ. ಆದರೆ ಇದೀಗ ಪರಿಸ್ಥಿತಿ ಸಾಮಾನ್ಯಕ್ಕೆ ಮರಳಿದೆ ಎಂಬಂತೆ ತೋರುತ್ತಿದೆ.
ಇತ್ತೀಚಿನ ವೈಶಿಷ್ಟ್ಯಗಳನ್ನು ಹೊಂದಿರುವ ಈ ಹೊಸ ಬೈಕ್ನ ವಿಶೇಷವೆಂದರೆ ಕೇವಲ ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ ಅದರಲ್ಲಿ 95 ಕಿ.ಮೀ ಪ್ರಯಾಣಿಸಬಹುದಾಗಿದೆ. ಈ ಹೊಸ ಬೈಕನ್ನು 2020 ರಲ್ಲಿ ಪುಣೆ ಮತ್ತು ಬೆಂಗಳೂರಿನಿಂದ ಬಿಡುಗಡೆ ಮಾಡಲು ಕಂಪನಿ ನಿರ್ಧರಿಸಿದೆ.
ನೀವು ಬೈಕ್ ಖರೀದಿಸುವ ಯೋಜನೆ ಹೊಂದಿದ್ದರೆ ಈ ಸುದ್ದಿ ನಿಮಗೆ ಸಂತಸ ನೀಡಲಿದೆ. ಹೌದು, ರಾಷ್ಟ್ರದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಬಜಾಜ್, ಒಂದು ಬೈಕು ವೆಚ್ಚವನ್ನು ಸುಮಾರು 10 ಪ್ರತಿಶತದಷ್ಟು ಕಡಿತಗೊಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.