ATM Card Updates: ಕೆಲವು ಸಂದರ್ಭಗಳಲ್ಲಿ ಎಟಿಎಂ ಯಂತ್ರದಲ್ಲೇ ಹಣ ಸಿಲುಕಿಕೊಳ್ಳುವುದರಿಂದ ಅಥವಾ ಇಂಟರ್ನೆಟ್ ನಿಧಾನವಾಗುವುದರಿಂದ ಗ್ರಾಹಕರು ಹಣ ಸ್ವೀಕರಿಸುವುದಿಲ್ಲ. ಇಂತಹ ಸಂದರ್ಭಗಳಲ್ಲಿ ತಕ್ಷಣ ಹತ್ತಿರದ ಸಂಬಂಧಪಟ್ಟ ಬ್ಯಾಂಕ್ಗೆ ಹೋಗಿ ಮಾಹಿತಿ ನೀಡಬೇಕು ಅಥವಾ ಬ್ಯಾಂಕಿನ ಕಸ್ಟಮರ್ ಕೇರ್ಗೆ ಕರೆ ಮಾಡ ದೂರು ನೀಡಬೇಕು.
ಹಿಂದೂ ಹೊಸ ವರ್ಷ 2024 ರಾಶಿಫಲ: ವಿಕ್ರಮ ಸಂವತ್ಸರ 2081 ಪ್ರಾರಂಭವಾಗಿದೆ. ಈ ಹೊಸ ವರ್ಷವು ಹಲವು ರಾಶಿಗಳಿಗೆ ಭರ್ಜರಿ ಲಾಭ ತಂದುಕೊಡಲಿದೆ. ಈ ಸಂವತ್ಸರವು ರಾಜ ಮಂಗಳ ಮತ್ತು ಮಂತ್ರಿ ಶನಿಯ ಪ್ರಭಾವದಿಂದ ಕೂಡಿರುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ವರ್ಷವು 3 ರಾಶಿಗಳಿಗೆ ತುಂಬಾ ಅನುಕೂಲಕರವಾಗಿರುತ್ತದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
Surya Budhaditya Rajyoga: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸೂರ್ಯ ಮತ್ತು ಬುಧ ಸಂಯೋಗವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ 2 ಗ್ರಹಗಳ ಸಂಯೋಗದಿಂದ ಬುಧಾದಿತ್ಯ ರಾಜಯೋಗವು ರೂಪುಗೊಳ್ಳುತ್ತದೆ.
ಸೂರ್ಯ-ಶನಿ ಸಂಯೋಗ: ವೈದಿಕ ಜ್ಯೋತಿಷ್ಯದ ಪ್ರಕಾರ ಗ್ರಹಗಳ ಚಲನೆಯ ಪರಿಣಾಮವು ಎಲ್ಲಾ ರಾಶಿಗಳ ಜನರ ಜೀವನದ ಮೇಲೆ ಕಂಡುಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಶನಿಯ ರಾಶಿಗೆ ಸೂರ್ಯನ ಪ್ರವೇಶದಿಂದ ಎರಡೂ ಗ್ರಹಗಳ ಸಂಯೋಗವಿರುತ್ತದೆ. ಕೆಲವು ರಾಶಿಗಳ ಜನರು ಇದರಿಂದ ವಿಶೇಷ ಪ್ರಯೋಜನ ಪಡೆಯುತ್ತಾರೆ.
ಬಾಳೆ ಮರದ ಪರಿಹಾರ: ವಿಷ್ಣುವು ಬಾಳೆ ಮರದಲ್ಲಿ ನೆಲೆಸಿದ್ದಾನೆ ಎಂದು ನಂಬಲಾಗಿದೆ. ಬಾಳೆಗಿಡವನ್ನು ಪೂಜಿಸುವುದರಿಂದ ಭಗವಾನ್ ವಿಷ್ಣುವಿನ ವಿಶೇಷ ಅನುಗ್ರಹ ಸಿಗುತ್ತದೆ. ಬಾಳೆ ಮರದ ಕೆಲವು ಪರಿಹಾರಗಳು ನಿಮ್ಮನ್ನು ಅನೇಕ ಸಮಸ್ಯೆಗಳಿಂದ ಮುಕ್ತಗೊಳಿಸಬಹುದು.
Bank Balance Check : ಇಂದಿನ ಕಾಲದಲ್ಲಿ ದೇಶದಲ್ಲಿ ಆಧಾರ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದೆ. ಈ ಡಾಕ್ಯುಮೆಂಟ್ ಭಾರತದಲ್ಲಿನ ಅನೇಕ ಇತರ ಕೆಲಸಗಳಿಗೆ ಕಡ್ಡಾಯದ ದಾಖಲೆಯಾಗಲಿದೆ. ಅಲ್ಲದೆ, ಇದು ಬ್ಯಾಂಕ್ ಖಾತೆ ತೆರೆಯಲು ತುಂಬಾ ಮುಖ್ಯ ದಾಖಲೆಯಾಗಿದೆ.
Bank Balance With Aadhaar: ಇಂದಿನ ಡಿಜಿಟಲ್ ಯುಗದಲ್ಲಿ ಆಧಾರ್ ಕಾರ್ಡ್ ಪ್ರತಿಯೊಬ್ಬರಿಗೂ ಅತ್ಯಗತ್ಯ ಗುರುತಿನ ದಾಖಲೆಯಾಗಿದೆ. ಬ್ಯಾಂಕಿಂಗ್ ಸೇವೆಗಳಿಂದ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಆಧಾರ್ ಕಾರ್ಡ್ ಅನ್ನು ಕಡ್ಡಾಯ ದಾಖಲೆಯಾಗಿ ಬಳಸಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.