ಸರ್ಕಾರದ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ತಲುಪಿಸಲು ಸಹಕಾರಿ ಬ್ಯಾಂಕ್ಗಳ ಗ್ರಾಹಕರಿಗೆ ಶೀಘ್ರದಲ್ಲೇ ನೇರ ಲಾಭ ವರ್ಗಾವಣೆ (ಡಿಬಿಟಿ) ಯೊಂದಿಗೆ ಲಿಂಕ್ ಮಾಡಲಾಗುವುದು ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಇದರಿಂದ ಸರ್ಕಾರದ ಎಲ್ಲ ಕಲ್ಯಾಣ ಯೋಜನೆಗಳ ಲಾಭವೂ ಅವರಿಗೂ ಸಿಗಲಿದೆ.
ತಂತ್ರಜ್ಞಾನ ಪ್ರಭಾವದಿಂದ ಹಣ ಪಾವತಿ ವಿಧಾನವೂ ಬದಲಾಗಿದೆ. ಪ್ರಸ್ತುತ ದೇಶದಲ್ಲಿ ಡಿಜಿಟಲ್ ಪಾವತಿ ಹೆಚ್ಚುತ್ತಿದೆ. ಆದ್ರೆ, ಡಿಜಿಟಲ್ ಪಾವತಿಗಳ ಹೆಚ್ಚಳದೊಂದಿಗೆ ಆನ್ ಲೈನ್ ವಂಚಕರ ಹೊಸ ಸಮಸ್ಯೆಯೂ ಶುರುವಾಗಿದೆ.
ಸಧ್ಯ ಜಾರಿ ಇರುವ ಲಾಕ್ ಡೌನ್ ನಿರ್ಬಂಧಗಳಿಂದಾಗಿ ತುರ್ತು ಸಂದರ್ಭ ಹೊರೆತು ಪಡೆಸಿ, ಜನರು ತಮ್ಮ ಮನೆಗಳಿಂದ ಹೊರ ಬರುವಂತಿಲ್ಲ. ಹಾಗಾಗಿ ಸಾರ್ವಜನಿರಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಬಿಲ್ ಪಾವತಿಗಳು, ಬ್ಯಾಂಕಿಂಗ್ ಸೇವೆಗಳು ಸೇರಿದಂತೆ ಹಲವಾರು ಅಗತ್ಯ ಸೇವೆಗಳು ಸಹ ಡಿಜಿಟಲೀಕರಣಗೊಂಡಿವೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಧಿಕೃತ ಖಾತೆಯಲ್ಲಿ ಪ್ರಮುಖ ಮಾಹಿತಿಯನ್ನು ನೀಡಿದೆ. ನವೆಂಬರ್ 22 ರಂದು INB / YONO / YONO LIGHT ಬಳಸುವಾಗ ಬ್ಯಾಂಕಿನ ಗ್ರಾಹಕರು ಕೆಲವು ಅನಾನುಕೂಲತೆಗಳನ್ನು ಎದುರಿಸುವ ಸಾಧ್ಯತೆ ಇದೆ ಎಂದು ಬ್ಯಾಂಕ್ ಹೇಳಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.