Bank Holidays April 2023: ಈ ತಿಂಗಳು ಅಂದರೆ ಏಪ್ರಿಲ್ನಲ್ಲಿ ಬ್ಯಾಂಕ್ಗಳಿಗೆ ಸಾಲು ಸಾಲು ರಜೆ ರಜೆ ಇರಲಿವೆ. ವಿವಿಧ ವಲಯಗಳಲ್ಲಿ ಒಟ್ಟು 15 ದಿನಗಳ ಕಾಲ ಬ್ಯಾಂಕ್ಗಳು ಮುಚ್ಚಿರುತ್ತವೆ. ಇದರೊಂದಿಗೆ ಈ ತಿಂಗಳು ಎರಡು ದೀರ್ಘ ವಾರಾಂತ್ಯಗಳೂ ಬರಲಿವೆ. ಮೊದಲ ದೀರ್ಘ ವಾರಾಂತ್ಯವು ಏಪ್ರಿಲ್ 14, 15 ಮತ್ತು 16 ರಂದು ಇರಲಿದೆ ಮತ್ತು ಎರಡನೇ ದೀರ್ಘ ವಾರಾಂತ್ಯವು ಏಪ್ರಿಲ್ 21, 22 ಮತ್ತು 23 ರಂದು ಇರಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.