Actress becamemonk: ಒಂದು ಕಾಲದಲ್ಲಿ ಬಾಲಿವುಡ್ ಉದ್ಯಮದ ಟಾಪ್ ನಾಯಕಿಯರಲ್ಲಿ ಒಬ್ಬರಾಗಿದ್ದರು. ಸತತ ಹಿಟ್ಗಳು.. ಮತ್ತು ನಿರಂತರ ಅವಕಾಶಗಳೊಂದಿಗೆ, ಅವರು ಅಲ್ಪಾವಧಿಯಲ್ಲಿಯೇ ಪ್ರಸಿದ್ಧರಾದರು. ಆದರೆ ಅವರ ವೃತ್ತಿಜೀವನ ಉತ್ತಮ ಸ್ಥಿತಿಯಲ್ಲಿದ್ದಾಗ, ಸಿನಿಮಾ ಜಗತ್ತನ್ನು ತೊರೆದು ಆಧ್ಯಾತ್ಮಿಕತೆ ಮತ್ತು ಏಕಾಂತ ಜೀವನವನ್ನು ಸ್ವೀಕರಿಸಿದರು.
ವಿಶ್ವ ಸುಂದರಿಯರನ್ನೇ ಮೀರಿಸಿದ ಸೌಂದರ್ಯ.. ಸಾಕೆನಿಸಿದ ಬದುಕು! ಒಂದು ಕಾಲದಲ್ಲಿ ಐಶ್ವರ್ಯ ರೈ ಬಚ್ಚನ್, ಸುಶ್ಮಿತಾ ಸೇನ್ಗೆ ಟಕ್ಕರ್ ಕೊಟ್ಟಿದ್ದ ಅಪ್ಸರೆ ಈಗ ಸನ್ಯಾಸಿನಿ..
ಬೌದ್ಧಧರ್ಮದ ವಿಚಾರಗಳಿಂದ ಆಕರ್ಷಿತರಾದ ಬರ್ಖಾ ಮದನ್ ತಮ್ಮ ಯಶಸ್ವಿ ವೃತ್ತಿಜೀವನವನ್ನು ತೊರೆದರು. ಬಳಿಕ ಅವರು ಟಿಬೆಟ್ನ ಲಾಸಾದಲ್ಲಿರುವ ʼಸೆರಾ ಜೆʼ ಆಶ್ರಮ (ಸೆರಾ ಉತ್ಸೆ ಹರ್ಮಿಟೇಜ್) ದಿಂದ ಸನ್ಯಾಸಿತ್ವ ಸ್ವೀಕರಿಸಿತಮ್ಮ ಹೆಸರನ್ನು ಗ್ಯಾಲ್ಟೆನ್ ಸ್ಯಾಮ್ಟೆನ್ ಎಂದು ಬದಲಾಯಿಸಿಕೊಂಡರು.
Actress Barkha Madan: ಸಿನಿಮಾ ಜಗತ್ತಿನಲ್ಲಿ ನಟಿಯಾಗಿ ತಾರಾಪಟ್ಟ ಸಾಧಿಸುವುದು ಸುಲಭದ ಕೆಲಸವಲ್ಲ. ಅನೇಕ ಸವಾಲುಗಳನ್ನು ಎದುರಿಸಿ ಮತ್ತು ತಮಗಾಗಿ ಒಂದು ಗುರುತನ್ನು ಸೃಷ್ಟಿಸಿಕೊಳ್ಳು ಸ್ಟಾರ್ಗಳು ನಾನಾ ಸಾಹಸ ಮಾಡುತ್ತಾರೆ. ಆದರೆ ಕೆಲವರು ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ನಂತರ, ತಮ್ಮ ವೃತ್ತಿಜೀವನ ಉತ್ತಮ ಸ್ಥಿತಿಯಲ್ಲಿರುವಾಗಲೇ ಚಲನಚಿತ್ರಗಳಿಗೆ ವಿದಾಯ ಹೇಳುತ್ತಾರೆ.
Barkha Madan: ಸಿನಿಮಾ ಇಂಡಸ್ಟ್ರಿಯಲ್ಲಿ ಜನರು ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಲು ಎಂಟ್ರಿ ಕೊಡುತ್ತಾರೆ, ಸಾವಿರದಲ್ಲಿ ಒಬ್ಬರಿಗೋ ಅಥವಾ ಇಬ್ಬರಿಗೋ ಅಷ್ಟೆ ಚ್ಯಾನ್ಸ್ ಸಿಗುತ್ತದೆ. ಹೀಗೆ ಚ್ಯಾನ್ಸ್ ಸಿಕ್ಕಾವರಲ್ಲಿ ಗೆಲ್ಲುವವರ ಸಂಖ್ಯೆ ಕೂಡ ತುಂಬಾ ಕಡಿಮೆ. ಹೀಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಹಿಟ್ ಆದ ನಂತರವೂ ಕೂಡ ಕೆಲವರು ಅದ್ಯಾಕೋ ಏನೋ ಸಿನಿಮಾ ರಂಗವನ್ನು ತೊರೆಯುವ ನಿರ್ಧಾರಕ್ಕೆ ಬರುತ್ತಾರೆ, ಹೀಗೆ ಸಿನಿಮಾ ಇಂಡಸ್ಟ್ರಿ ಹಾಗೂ ತನ್ನ ಕೋಟಿ ಕೋಟಿ ಆಸ್ತಿ ತೊರೆದು ನಟಿಯೊಬ್ಬರು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಅಷ್ಟಕ್ಕೂ ಯಾರು ಆ ನಟಿ ತಿಳಿಯಲು ಮುಂದೆ ಓದಿ...
Barkha Madan Monk: 1994 ರಲ್ಲಿ ಐಶ್ವರ್ಯಾ ರೈ ಬಚ್ಚನ್, ಸುಶ್ಮಿತಾ ಸೇನ್ ಮತ್ತು ಶ್ವೇತಾ ಮೆನನ್ ಅವರೊಂದಿಗೆ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಬರ್ಖಾ ಮದನ್ ಇದೀಗ ಸನ್ಯಾಸಿನಿಯಾಗಿದ್ದಾರೆ. ಮಿಸ್ ಇಂಡಿಯಾ ಗೆಲ್ಲದಿದ್ದರೂ, ಮಿಸ್ ಟೂರಿಸಂ ಇಂಟರ್ನ್ಯಾಶನಲ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು ಬರ್ಖಾ.
Barkha Madan: ಹೆಸರು, ಕೀರ್ತಿ, ಹಣ, ಮನ್ನಣೆ ಯಾವುದು ನಟಿಯನ್ನು ತೃಪ್ತಿಪಡಿಸಲಿಲ್ಲ. ಹೀಗಾಗಿ ಆಕೆ ಬೌದ್ಧ ಧರ್ಮವನ್ನು ಸ್ವೀಕರಿಸಿ ಸನ್ಯಾಸಿನಿಯಾದಳು. ಹಾಗಾದರೆ ಆ ನಟಿ ಯಾರು ಅಂತೀರಾ.. ಈ ಸ್ಟೋರಿ ಓದಿ..