ವಾಸ್ತು ಶಾಸ್ತ್ರದ ನಿಯಮಗಳ ಪ್ರಕಾರ ಮನೆಯಲ್ಲಿ ಕೆಲವೊಂದು ಕೆಲಸಗಳು ಸರಿಯಾಗಿ ನಡೆದರೆ ಪ್ರಗತಿ ಖಚಿತ ಆದರೆ ವಾಸ್ತು ಪ್ರಕಾರ ಬಾತ್ ರೂಮ್ ಗೆ ಸಂಬಂಧಿಸಿದ ಈ 5 ತಪ್ಪುಗಳು ಮಾಡಿದರೆ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.ಈ ಪರಿಣಾಮವು ದೀರ್ಘಕಾಲದವರೆಗೆ ಇರುತ್ತದೆ.ವಾಸ್ತು ಶಾಸ್ತ್ರದ ಪ್ರಕಾರ ಸ್ನಾನ ಮಾಡಿದ ತಕ್ಷಣ ಸಿಂಧೂರವನ್ನು ಹಚ್ಚಬೇಡಿ.ಹೀಗೆ ಮಾಡುವುದರಿಂದ ಮಾನಸಿಕ ಅಶಾಂತಿ ಹೆಚ್ಚುತ್ತದೆ.
Bathing tips : ಆಧುನಿಕ ಜೀವನದಲ್ಲಿ ನಾವು ತಿನ್ನುವ ಆಹಾರದ ಮೇಲೆ ಕೇಂದ್ರೀಕರಿಸುತ್ತೇವೆ.. ಸ್ನಾನ ಮಾಡುವುದು ಹೇಗೆ ಮತ್ತು ಯಾವಾಗ ಮಾಡಬೇಕು ಎಂಬಂತಹ ಕೆಲವು ವಿಷಯಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. ನಮ್ಮ ದೈನಂದಿನ ಜೀವನದಲ್ಲಿ ಕೆಲವು ಕೆಲಸಗಳನ್ನು ಮಾಡಿದ ತಕ್ಷಣ ಸ್ನಾನ ಮಾಡುವುದರಿಂದ ದೇಹವು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
Bathing Tips: ಸ್ನಾನ ಮಾಡುವುದರಿಂದ ದೇಹದ ಕೊಳೆ ಹೋಗುವುದು ಮಾತ್ರವಲ್ಲ, ಇದು ಆಯಾಸವನ್ನು ಹೋಗಲಾಡಿಸಿ ಒಂದು ರೀತಿಯ ತಾಜಾತನವನ್ನು ನೀಡುತ್ತದೆ. ಆದರೆ, ಸ್ನಾನದ ಬಳಿಕ ಮಾಡುವ ಕೆಲವು ತಪ್ಪುಗಳು ನಿಮ್ಮ ಆರೋಗ್ಯದ ಮೇಲೆ ಅದರಲ್ಲೂ ಚರ್ಮದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು.
Wrapping Towel Around The Body:ನಾವು ಸ್ನಾನಕ್ಕೆ ಹೋಗುವಾಗ ಟವಲ್ ತೆಗೆದುಕೊಂಡು ಹೋಗುತ್ತೇವೆ. ಸ್ನಾನ ಮುಗಿದ ನಂತರ ಟವಲ್ ಅನ್ನು ಸುತ್ತಿಕೊಂಡು ಹೊರ ಬರುವ ಅಭ್ಯಾಸ ನಮ್ಮಲ್ಲಿ ಬಹುತೇಕ ಮಂದಿಗೆ ಇದೆ. ಆದರೆ ಈ ಅಭ್ಯಾಸ ಎಷ್ಟು ಅಪಾಯಕಾರಿ ಅನ್ನುವ ಮಾಹಿತಿ ಮಾತ್ರ ಹೆಚ್ಚಿನವರಿಗೆ ಇರಲಿಕ್ಕಿಲ್ಲ.
Brain Stroke: ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡುವ ಮೂಲಕ ದಿನವನ್ನು ಪ್ರಾರಂಭಿಸುವುದು ಜನರ ಸಾಮಾನ್ಯ ದಿನಚರಿ. ಆದರೆ ನೀವು ತಪ್ಪಾಗಿ ಸ್ನಾನ ಮಾಡುತ್ತಿದ್ದರೆ ಇದು ಮೆದುಳಿಗೆ ಹಾಣಿಯನ್ನುಂಟು ಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.