BBK 10 Weekend: ಬಿಗ್ ಬಾಸ್ ಶುರುವಾಗಿ ಐದು ದಿನಗಳಾಗಿವೆ. ಸದ್ಯ ಮನೆಯಲ್ಲಿರುವ ಎಲ್ಲರ ರಿಯಲ್ ಫೇಸ್ಗಳು ವೀಕ್ಷಕರ ಮುಂದೆ ಬರುತ್ತಿವೆ. ಒಟ್ಟಾರೆ ಹದಿನೇಳು ಜನರನ್ನೊಳಗೊಂಡ ಮನೆಯಲ್ಲಿ ವಾದ-ವಾಗ್ವಾದಗಳು ಶುರುವಾಗಿವೆ. ಈ ನಡುವೆ ವೀಕೆಂಡ್ ಬಂದೇ ಬಿಡ್ತು. ಇದೀಗ ಕಿಚ್ಚನ ಪಂಚಾಯಿತಿ ನಡೆಯುವ ಕ್ಷಣಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.