Kalki 2898 AD : ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ ನಟನೆಯ ಕಲ್ಪಿ ಸಿನಿಮಾ ಜುಲೈ 27ರಂದು ತೆರೆಕಂಡು ಭಾರಿ ಕಲೆಕ್ಷನ್ ಮಾಡಿದೆ. ಈ ಮೂಲಕ ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಗಳಿಸಿರುವ ಸಿನಿಮಾ ವಿಶ್ವದಾದ್ಯಂತ ಭಾರಿ ಹೆಸರು ಗಳಿಸಿದೆ.
Jasprit Bumrah : ಮೊನ್ನೆ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯದ ನಂತರ ತಂಡದ ಗೆಲುವಿಗೆ ಕಾರಣರಾದ ಬುಮ್ರಾ ಅವರನ್ನು ಅವರ ಪತ್ನಿ ಸಂಜನಾ ಅವರ ಸಂದರ್ಶನ ಮಾಡಿದರು.
Manjummel Boys : ಸದ್ಯದ ಟಾಪ್ ಪಟ್ಟಿಯಲ್ಲಿ ಕೇಳಿಬರುವ ಸಿನಿಮಾದ ಹೆಸರೆಂದರೆ ಮಲಯಾಳಂನ ' ಮಂಜುಮ್ಮೆಲ್ ಬಾಯ್ಸ್ ', ಮಲಯಾಳಂ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರವಾಗಿ ಇತಿಹಾಸ ನಿರ್ಮಿಸಿದೆ.
Sidlingu 2 : ಲೂಸ್ ಯೋಗಿ ಮತ್ತು ರಮ್ಯಾ ಜೋಡಿಯಾಗಿ ನಟಿಸಿರುವ ಸಿದ್ಲಿಂಗು 12ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವಾಗ ಸಿದ್ಲಿಂಗು 2 ಚಿತ್ರ ವಿಜಯ ಪ್ರಸಾದ್ ನಿರ್ದೇಶನದಲ್ಲಿ ಮೂಡಿಬರಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.