Bengaluru Water Crisis: ಅಪಾರ್ಟ್ಮೆಂಟ್ಗಳು, ವಾಣಿಜ್ಯ ಸಂಸ್ಥೆಗಳು, ಮಾಲ್ಗಳು, ಸರ್ಕಾರಿ ಕಟ್ಟಡಗಳು, ಸ್ಟಾರ್ ಹೋಟೆಲ್ಗಳು ಮತ್ತು ಧಾರ್ಮಿಕ ಪೂಜಾ ಸ್ಥಳಗಳಲ್ಲಿ ಟ್ಯಾಪ್ಗಳಲ್ಲಿ ಏರೇಟರ್ಗಳನ್ನು ಅಳವಡಿಸಬೇಕು ಎಂದು ಅಧಿಕಾರಿಗಳು ಹೇಳಿದ್ದರು.
Water Crisis Hits Tamil Nadu: ಕರ್ನಾಟಕ ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ನೀರಿನ ಬಿಕ್ಕಟ್ಟಿನ ಬಳಿಕ ಇದೀಗ ನೆರೆಯ ರಾಜ್ಯ ತಮಿಳುನಾಡಿನಲ್ಲಿ ಸಹ ನೀರಿನ ಬಿಕ್ಕಟ್ಟು ತಲೆದೂರಿದೆ. ಅಂತರ್ಜಲ ಮಟ್ಟದಲ್ಲಿ ಭಾರಿ ಕುಸಿತದಿಂದಾಗಿ ರಾಜ್ಯದಲ್ಲಿ ನೀರಿನ ಬಿಕ್ಕಟ್ಟು ಸಂಭವಿಸಿದೆ ಎಂದು ಜಲಸಂಪನ್ಮೂಲ ಇಲಾಖೆಯ (ಡಬ್ಲ್ಯುಆರ್ಡಿ) ತಿಳಿಸಿದೆ.
Bengaluru Water Crisis: ನಮಗೆಲ್ಲರಿಗೂ ತಿಳಿದಿರುವಂತೆ, ನೀರು ಅತ್ಯಂತ ಅಮೂಲ್ಯವಾದ ವಸ್ತು, ನೀರಿನ ಕೊರತೆಯು ದೈನಂದಿನ ಜೀವನವನ್ನು ಕಷ್ಟಕರವಾಗಿಸುತ್ತದೆ. ಇಂದು ಬೆಂಗಳೂರಿನಲ್ಲಿ ನೀರಿನ ಕೊರತೆ ಎದುರಾಗಬಹುದು. ನಾಳೆ ಎಲ್ಲಿ ಬೇಕಾದರೂ ಸಂಭವಿಸಬಹುದು.
CM About Holi 2024 Rules: ಬೆಂಗಳೂರಿನಲ್ಲಿ ಈ ವರ್ಷ ನೀರಿನ ಅಭಾವವಿರುವ ಕಾರಣ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹೊಳಿ ಹಬ್ಬದಂದು ಪೂಲ್ ಪಾರ್ಟಿಗಳು ಅಥವಾ ರೇನ್ ಡ್ಯಾನ್ಸ್ಗೆ ಕಾವೇರಿ ಅಥವಾ ಬೋರ್ವೆಲ್ ನೀರನ್ನು ಬಳಸದಂತೆ ಮನವಿ ಮಾಡಿದೆ.
RCB latest news : ಬೆಂಗಳೂರು ನಗರವು ಕಳೆದ 40 ವರ್ಷಗಳಲ್ಲಿ ಅತ್ಯಂತ ಭೀಕರ ಬರವನ್ನು ಎದುರಿಸುತ್ತಿದೆ. ಇದರ ಪರಿಣಾಮ ಇದೀಗ IPL 2024 ಪಂದ್ಯಾವಳಿಗಳ ಮೇಲೆ ಬೀರಿದೆ. ಈ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯಾವಳಿ ಬದಲಾವಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.. ಈ ಸ್ಪಷ್ಟ ಮಾಹಿತಿ ಇಲ್ಲಿದೆ..
Car Wash Tips At Home: ಕಾರ್ ಕೊಳ್ಳುವುದಷ್ಟೇ ಅಲ್ಲ ಅದು ದೀರ್ಘಕಾಲ ಬಾಳಿಕೆ ಬರುವಂತೆ ನೋಡಿಕೊಳ್ಳಲು ಕಾರ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಕೂಡ ತುಂಬಾ ಅಗತ್ಯ. ಹಾಗಂತ ಕಾರ್ ವಾಶ್ ಮಾಡಿಸಲು ಕಾರ್ ಸೆಂಟರ್ಗೆ ಕೊಂಡೊಯ್ಯುವ ಅಗತ್ಯವೂ ಇಲ್ಲ. ನಿಮ್ಮ ಮನೆಯಲ್ಲಿಯೇ ಕೆಲವು ಸರಳ ವಿಧಾನಗಳನ್ನು ಅನುಸರಿಸಿ ನಿಮ್ಮ ಕಾರ್ ಅನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು.
CM Siddaramaiah: ವಿಮಾನನಿಲ್ದಾಣದ ಬಳಿ ಇಂದಿರಾ ಕ್ಯಾಂಟೀನ್ ಪ್ರಾರಂಭ ಮಾಡಬೇಕೆಂದು ಟ್ಯಾಕ್ಸಿ ಚಾಲಕರು ಹಾಗೂ ಇತರೆ ಚಾಲಕರ ಬೇಡಿಕೆಯಂತೆ 188 ಹೊಸ ಇಂದಿರಾ ಕ್ಯಾಂಟೀನ್ ಗಳನ್ನು ಪ್ರಾರಂಭಿಸುತ್ತಿದ್ದೇವೆ.
ರಾಜಧಾನಿ ಬೆಂಗಳೂರಿನಲ್ಲಿ ನಿತ್ಯವೂ ಜೀವ ಜಲಕ್ಕಾಗಿ ಆಹಾಕಾರ ಎದ್ದಿದೆ. ಬಿಸಿಲಿನ ತಾಪ ಒಂದು ಕಡೆಯಾದ್ರೆ ನೀರಿನ ಅಭಾವಕ್ಕೆ ಸಿಲುಕಿ ಪರದಾಟ ನಡೆಸುವಂತಾಗಿದೆ. ಇದ್ರ ಮಧ್ಯೆಯದಲ್ಲಿ ಬೆಂಗಳೂರಿನ ಕುಡಿಯುವ ನೀರಿನ ಘಟಗಳಲ್ಲಿ ನಿತ್ಯವೂ ಮೂರು ಸಾವಿರ ಲೀಟರ್ ಪೋಲಾಗುತ್ತಿದೆ. ವಾಟರ್ ಪ್ಲಾಂಟ್ ಗಳ ಬಳಿ ಕುಡಿಯುವ ನೀರು ದಿನದಲ್ಲಿ ಎರಡೇ ಬಾರಿ ಸಿಗುತ್ತಿದ್ರೆ, ಅದೇ ಜಾಗದಲ್ಲಿ ನೀರಿನ ಶುದ್ದೀಕರಣದ ಬಳಿಕ ವೇಸ್ಟೇಜ್ ನೀರನ್ನ ಚರಂಡಿಗೆ ಬಿಡಲಾಗ್ತಿದೆ. ಅಟ್ಲಿಸ್ಟ್ ಚರಂಡಿಪಾಲಾಗುತ್ತಿರುವ ಆ ಮೂರು ಸಾವಿರ ನೀರನ್ನ ಪೋಲು ಮಾಡೋದು ಬೇಕಾ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.
ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಡುಗಡೆ ವಿಚಾರ
ಕಾಂಗ್ರೆಸ್ಸಿಗರಿಗೆ ಮಾನ ಮಾರ್ಯಾದೆ ಇದ್ರೆ ಕಾವೇರಿ ನೀರು ನಿಲ್ಲಿಸಲಿ
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಡಾ. ಇಂದ್ರೇಶ್ ವಾಗ್ದಾಳಿ
ಬೆಂಗಳೂರಿಗೆ ಕುಡಿಯುವ ಸಲುವಾಗಿ ನೀರು ಅಂತ ಸುಳ್ಳು ಹೇಳ್ತಿದ್ದಾರೆ
ಸ್ಟಾಲಿನ್ ಓಲೈಕೆಗಾಗಿ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗ್ತಿದೆ
Bengaluru Water Crisis: ನೀರಿನ ದುರುಪಯೋಗವನ್ನು ನಿಲ್ಲಿಸುವಂತೆ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜನರಿಗೆ ಸಲಹೆ ನೀಡಿದ್ದಾರೆ. ಇದಲ್ಲದೇ ನಗರದಲ್ಲಿನ ಎಲ್ಲಾ ಬೋರ್ವೆಲ್’ಗಳನ್ನು ಸರ್ಕಾರ ಸ್ವಾಧೀನ ಪಡಿಸಿಕೊಂಡು ಖಾಸಗಿ ಟ್ಯಾಂಕರ್’ಗಳ ಮೂಲಕ ನೀರಿನ ಬವಣೆ ನೀಗಿಸಲು ಮುಂದಾಗಿದೆ.
DK Shivakumar: ಕುಡಿಯುವ ನೀರಿನ ದಂಧೆ ತಡೆಯಲು ಕೊಳವೆಬಾವಿ ಹಾಗೂ ಅವುಗಳಿಂದ ನೀರು ಪೂರೈಕೆ ಮಾಡುವ ಟ್ಯಾಂಕರ್ ಗಳು ಮಾ.7 ರ ಒಳಗಾಗಿ ನೋಂದಣಿ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದೇವೆ ಎಂದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.