Highest Sold Bike/Scooter: ಕಳೆದ ಜುಲೈ ತಿಂಗಳಿನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಕೆಲವು ದ್ವಿಚಕ್ರ ವಾಹನ ತಯಾರಕರು ವಾರ್ಷಿಕ ಆಧಾರದ ಮೇಲೆ ಉತ್ತಮ ಬೆಳವಣಿಗೆಯನ್ನು ದಾಖಲಿಸಿದ್ದಾರೆ,
Best Selling Scooters in India: ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಗೆ ಬರುತ್ತಿರುವ ಸ್ಕೂಟರ್’ಗಳಲ್ಲಿ, ಗೇರ್ ಬದಲಾಯಿಸುವ ಚಿಂತೆಯೂ ಇಲ್ಲ, ಆದರೆ ಇದೀಗ ಮಾರುಕಟ್ಟೆಯಲ್ಲಿ ಒಂದು ಸ್ಕೂಟರ್ ಇದೆ. ಇದರ ಮುಂದೆ ಬೈಕ್’ಗಳ ಬೆಲೆಯೂ ಮರೆಯಾಗುತ್ತಿದೆ. ಈ ಸ್ಕೂಟರ್’ನ ಮುಂದೆ ಬಜಾಜ್ ಪಲ್ಸರ್’ನಿಂದ ಹೀರೋ ಎಚ್ಎಫ್ ಡಿಲಕ್ಸ್’ನಂತಹ ಜನಪ್ರಿಯ ಬೈಕ್’ಗಳೂ ಕಾಣಿಸದಂತಾಗಿದೆ.
ಇಂದು ಹೆಚ್ಚಿನ ಗ್ರಾಹಕರು ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ಮತ್ತು ಕಾರ್ಯಕ್ಷಮತೆ ನೀಡುವ ಬೈಕ್ಗಾಗಿ ಹುಡುಕುತ್ತಿದ್ದಾರೆ. Hero MotoCorp ದೇಶದ ಅತಿದೊಡ್ಡ ದ್ವಿಚಕ್ರ ವಾಹನ ಕಂಪನಿಯಾಗಿದೆ. ಇದೇ ಕಂಪನಿಯ ಸ್ಪ್ಲೆಂಡರ್ ಹೆಚ್ಚು ಮಾರಾಟವಾದ ಬೈಕ್ ಅನ್ನೋ ಹೆಗ್ಗಳಿಕೆ ಹೊಂದಿದೆ.
Hero MotoCorp ಆಗಸ್ಟ್ 2022 ರಲ್ಲಿ ಹೆಚ್ಚು ಮಾರಾಟವಾದ ಬೈಕು ಆಗಿತ್ತು. ಕಳೆದ ತಿಂಗಳಲ್ಲಿ ಒಟ್ಟು 2,86,007 ಯುನಿಟ್ಗಳು ಮಾರಾಟವಾಗಿವೆ. 2021ರಲ್ಲಿ ಇದೇ ಅವಧಿಯಲ್ಲಿ 2,41,703 ಬೈಕ್ಗಳು ಮಾರಾಟವಾಗಿವೆ. ಈ ರೀತಿಯಾಗಿ, ಹೀರೋ ಸ್ಪ್ಲೆಂಡರ್ ವಾರ್ಷಿಕ ಮಾರಾಟದಲ್ಲಿ 18.3 ಶೇಕಡಾ ಬೆಳವಣಿಗೆಯನ್ನು ದಾಖಲಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.