India Women vs Australia Women Team: ಆರಂಭಿಕರಾದ ಬೆತ್ ಮೂನಿ (ಔಟಾಗದೆ 82) ಮತ್ತು ತಹ್ಲಿಯಾ ಮೆಕ್ಗ್ರಾತ್ (ಔಟಾಗದೆ 70) ಅವರ ಅರ್ಧಶತಕಗಳ ನೆರವಿನೊಂದಿಗೆ ಆಸ್ಟ್ರೇಲಿಯಾ ಒಂದು ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿದೆ. ಇಬ್ಬರ ನಡುವೆ ಎರಡನೇ ವಿಕೆಟ್ಗೆ 158 ರನ್ಗಳ ದಾಖಲೆಯ ಶತಕದ ಜೊತೆಯಾಟವಾಗಿದೆ. ಮೂನಿ 54 ಎಸೆತಗಳನ್ನು ಎದುರಿಸಿ 13 ಬೌಂಡರಿ ಬಾರಿಸಿದರೆ, ತಹ್ಲಿಯಾ 51 ಎಸೆತಗಳ ಇನ್ನಿಂಗ್ಸ್ನಲ್ಲಿ 10 ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.