English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Bigg Boss 18

Bigg Boss 18

'ನಾನು ರೂಮಿನಲ್ಲಿ ಅವನ ಪಕ್ಕ ಕುಳಿತು ಸಿನಿಮಾ ಸ್ಟೋರಿ ಕೇಳುತ್ತಿದ್ದೆ...ಆದರೆ ಆತನ ಕೈಗಳು ನನ್ನ...
Edin Rose Jul 11, 2025, 11:31 AM IST
'ನಾನು ರೂಮಿನಲ್ಲಿ ಅವನ ಪಕ್ಕ ಕುಳಿತು ಸಿನಿಮಾ ಸ್ಟೋರಿ ಕೇಳುತ್ತಿದ್ದೆ...ಆದರೆ ಆತನ ಕೈಗಳು ನನ್ನ...
ಚಿತ್ರರಂಗದ ಗ್ಲಾಮರ್‌ನ ಹೊರಗಿನ ಕತ್ತಲೆಯ ಒಂದು ಮುಖವೆಂದರೆ ಕಾಸ್ಟಿಂಗ್ ಕೌಚ್. ಈ ಸಮಸ್ಯೆಯು ಯುವ ಕಲಾವಿದರಿಗೆ, ವಿಶೇಷವಾಗಿ ಮಹಿಳೆಯರಿಗೆ, ಚಿತ್ರರಂಗದಲ್ಲಿ ಅವಕಾಶಗಳನ್ನು ಪಡೆಯುವ ಸಂದರ್ಭದಲ್ಲಿ ಎದುರಾಗುವ ಲೈಂಗಿಕ ದೌರ್ಜನ್ಯ ಮತ್ತು ಶೋಷಣೆಯ ಒಂದು ರೂಪವಾಗಿದೆ. ಎಡಿನ್ ರೋಸ್ ತಮ್ಮ ಆಘಾತಕಾರಿ ಕಾಸ್ಟಿಂಗ್ ಕೌಚ್ ಅನುಭವವನ್ನು ರೆಡ್ ಎಫ್‌ಎಂ ಪಾಡ್‌ಕಾಸ್ಟ್‌ನಲ್ಲಿ ಹಂಚಿಕೊಂಡಿದ್ದು, ಈ ವಿಷಯವನ್ನು ಮತ್ತೆ ಬೆಳಕಿಗೆ ತಂದಿದೆ.
 'ಆ ಮುದುಕ ನನ್ನ ತೊಡೆಯ ಮೇಲೆ ಕೈ ಇಟ್ಟು.. 5 ನಿಮಿಷ..', 'ಬಿಗ್ ಬಾಸ್' ಸ್ಪರ್ಧಿಗೆ ಶಾಕಿಂಗ್‌ ಅನುಭವ..!
Eden Rose Feb 19, 2025, 05:41 PM IST
'ಆ ಮುದುಕ ನನ್ನ ತೊಡೆಯ ಮೇಲೆ ಕೈ ಇಟ್ಟು.. 5 ನಿಮಿಷ..', 'ಬಿಗ್ ಬಾಸ್' ಸ್ಪರ್ಧಿಗೆ ಶಾಕಿಂಗ್‌ ಅನುಭವ..!
Actress on Casting Couch : 26 ವರ್ಷದ ಬಿಗ್‌ ಬಾಸ್‌ ಸ್ಪರ್ಧಿ ಕಾಸ್ಟಿಂಗ್ ಕೌಚ್ ಬಗ್ಗೆ ಶಾಕಿಂಗ್‌ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ವೃದ್ಧನೊಬ್ಬನು ತಮ್ಮನ್ನು ದುರುಪಯೋಗ ಪಡಿಸಿಕೊಳ್ಳಲು ಯತ್ನಿಸಿದ ವಿಚಾರವನ್ನು ಹೇಳಿಕೊಂಡಿದ್ದಾರೆ.. ಅಲ್ಲದೆ, ಈ ಘಟನೆ ತಮ್ಮ ಮನಸ್ಸಿನ ಮೇಲೆ ಎಷ್ಟು ಪರಿಣಾಮ ಬಿದ್ದಿದೆ ಅಂತ ನೋವು  ತೋಡಿಕೊಂಡಿದ್ದಾರೆ..  
ಬಾಡಿಗೆ ಮನೆ ಕೇಳಲು ಹೋದ Bigg Boss ಸ್ಪರ್ಧಿಗೆ ಧರ್ಮ-ಜಾತಿ ಪ್ರಶ್ನೆ..! ನಟಿ ಅಂದ್ರೆ ಮನೆನೂ ತೋರಿಸಲ್ವಂತೆ..
Bigg Boss 18 Jan 22, 2025, 11:55 AM IST
ಬಾಡಿಗೆ ಮನೆ ಕೇಳಲು ಹೋದ Bigg Boss ಸ್ಪರ್ಧಿಗೆ ಧರ್ಮ-ಜಾತಿ ಪ್ರಶ್ನೆ..! ನಟಿ ಅಂದ್ರೆ ಮನೆನೂ ತೋರಿಸಲ್ವಂತೆ..
Bigg Boss contestant : 'ಬಿಗ್ ಬಾಸ್ 18' ರ ಮಾಜಿ ಸ್ಪರ್ಧಿ ಹಾಗೂ ಖ್ಯಾತ ಕಿರುತೆರೆ ನಟಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಇದೀಗ ಹಾಟ್ ಟಾಪಿಕ್ ಆಗಿದೆ. ಬಾಡಿಗೆಗೆ ಮನೆ ಪಡೆಯಲು ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಿದ್ದು, ಜಾತಿ ಧರ್ಮದ ಪ್ರಶ್ನೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.. ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ.. 
ಬಿಗ್ ಬಾಸ್ ಶೋ ನಡೆಸಿಕೊಡಲು ಸಲ್ಮಾನ್ ಖಾನ್ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ...!
Bigg Boss 18 Jan 20, 2025, 11:54 AM IST
ಬಿಗ್ ಬಾಸ್ ಶೋ ನಡೆಸಿಕೊಡಲು ಸಲ್ಮಾನ್ ಖಾನ್ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ...!
Bigg boss 18: ಬಾಕ್ಸ್ ಅಫೀಸ್ ಸುಲ್ತಾನ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ 18ನೇ ಸೀಸನ್ ಫಿನಾಲೆ ಮುಗಿದಿದ್ದು ಬಿಗ್ ಬಾಸ್ ಶೋ ಇನ್ನಷ್ಟು ಖ್ಯಾತಿ ಗಳಿಸಿದೆ. ಹಾಗೆಯೇ ಹೋಸ್ಟ್ ಸಲ್ಮಾನ್ ಖಾನ್ ಪೇಮೆಂಟ್ ಕೂಡ ಸಿಕ್ಕಾಪಟ್ಟೆ ಹೆಚ್ಚಾಗಿದೆ ಎನ್ನುತ್ತದೆ ಬಾಲಿವುಡ್.
Bigg Boss ಗೆ ಸ್ಪರ್ಧಿಗಳಾಗಿ 2 ಸ್ಟಾರ್‌ ಕ್ರಿಕೆಟಿಗರ ಎಂಟ್ರಿ..! ಇತಿಹಾಸ ಬರೆಯೋಕೆ ರೆಡಿಯಾಯ್ತು.. ಬಿಗ್‌ ಶೋ..
bigg boss Jan 9, 2025, 01:15 PM IST
Bigg Boss ಗೆ ಸ್ಪರ್ಧಿಗಳಾಗಿ 2 ಸ್ಟಾರ್‌ ಕ್ರಿಕೆಟಿಗರ ಎಂಟ್ರಿ..! ಇತಿಹಾಸ ಬರೆಯೋಕೆ ರೆಡಿಯಾಯ್ತು.. ಬಿಗ್‌ ಶೋ..
Bigg Boss news : ಬಿಗ್‌ ಬಾಸ್‌ ಶೋ ಫಿನಾಲೆ ಹಂತಕ್ಕೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇದೆ.. ಈಗಾಗಲೇ ಸ್ಪರ್ಧಿಗಳು ಬಿಗ್‌ ಶೋನ ಕಪ್‌ ಗೆಲ್ಲಲು ಸಜ್ಜಾಗಿ ನಿಂತಿದ್ದಾರೆ. ಅಲ್ಲದೆ, ಅವರ ಅಭಿಮಾನಿಗಳು ಸಹ ಬೆಂಬಲ ನೀಡುತ್ತಿದ್ದಾರೆ.. ಇದರ ನಡುವೆ ದೊಡ್ಮನೆಯಲ್ಲಿ ಹೊಸ ಬದಲಾವಣೆಯಾಗಿದೆ.. ಏನದು..? ಬನ್ನಿ ನೋಡೋಣ..
ಬಿಗ್‌ಬಾಸ್‌ ಮನೆಯಲ್ಲಿ ಗಲಾಟೆ! ಶಾಕಿಂಗ್‌ ಎಲಿಮಿನೇಷನ್‌?! ಹೊರಬರುತ್ತಿದಂತೆ ಶೋ ಮೇಲೆ ಕೇಸ್‌ ಹಾಕಲು ಹೊರಟ ನಟಿ!!
Biggboss Dec 30, 2024, 08:50 AM IST
ಬಿಗ್‌ಬಾಸ್‌ ಮನೆಯಲ್ಲಿ ಗಲಾಟೆ! ಶಾಕಿಂಗ್‌ ಎಲಿಮಿನೇಷನ್‌?! ಹೊರಬರುತ್ತಿದಂತೆ ಶೋ ಮೇಲೆ ಕೇಸ್‌ ಹಾಕಲು ಹೊರಟ ನಟಿ!!
BB: ಬಿಗ್‌ ಬಾಸ್‌ ಜನಪ್ರಿಯವಾದ ರಿಯಾಲಿಟಿ ಶೋಗಳಲ್ಲಿ ಒಂದು ಎಂಬುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಈ ಶೋನಲ್ಲಿ ವಾದ ವಿವಾದಗಳು ನಡೆಯುತ್ತಲೇ ಇರುತ್ತದೆ, ವಾರ ಮುಗಿದಿದೆ ಎಲಿಮಿನೇಷನ್‌ ಮುಗಿದು ಮನೆಯ ಮಂದಿ ಮತ್ತೊಂದು ವಾರಕ್ಕೆ ಕಾಲಿಟ್ಟಿದ್ದಾರೆ. ಇದರ ಬೆನ್ನಲ್ಲೆ ಬಿಗ್‌ ಬಾಸ್‌ ಸ್ಪರ್ಧಿಯೊಬ್ಬರು ಶೋನ ಮೇಲೆ ದೂರು ಕೊಡಲು ಮುಂದಾಗಿದ್ದಾರೆ. 
ಬಿಗ್ ಬಾಸ್ ನಲ್ಲಿ 3 ದಿನ ಇರಲು 2.5 ಕೋಟಿ ಸಂಭಾವನೆ ಪಡೆದ ಕಂಟೆಸ್ಟೆಂಟ್ ಇವರು!
bigg boss Dec 21, 2024, 12:56 PM IST
ಬಿಗ್ ಬಾಸ್ ನಲ್ಲಿ 3 ದಿನ ಇರಲು 2.5 ಕೋಟಿ ಸಂಭಾವನೆ ಪಡೆದ ಕಂಟೆಸ್ಟೆಂಟ್ ಇವರು!
Bigg Boss highest paid contestant: ಬಿಗ್ ಬಾಸ್ ಇತಿಹಾಸದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದಿರುವ ಸ್ಪರ್ಧಿ ಇವರಾಗಿದ್ದಾರೆ. ಬಿಗ್ ಬಾಸ್ ನಲ್ಲಿ 3 ದಿನ ಇರಲು 2.5 ಕೋಟಿ ಸಂಭಾವನೆ ಪಡೆದಿದ್ದು ದಾಖಲೆಯಾಗಿದೆ. 
ಈಕೆ ಇಲ್ಲದೆ ಬರಡಾಯ್ತು Bigg Boss ಮನೆ..! ದೇಶಾದ್ಯಂತ ಹೋರಾಟ, ಸರ್ಕಾರ ಬದಲಾದರೂ ಈಕೆ ಬೇಕು ಅಂತೀದಾರೆ ಫ್ಯಾನ್ಸ್‌
Bigg Boss 18 Dec 18, 2024, 01:36 PM IST
ಈಕೆ ಇಲ್ಲದೆ ಬರಡಾಯ್ತು Bigg Boss ಮನೆ..! ದೇಶಾದ್ಯಂತ ಹೋರಾಟ, ಸರ್ಕಾರ ಬದಲಾದರೂ ಈಕೆ ಬೇಕು ಅಂತೀದಾರೆ ಫ್ಯಾನ್ಸ್‌
Bigg Boss Aditi Mistry : ಕೆಲವು ಸುಂದರಿಯರ ಸೌಂದರ್ಯ ಬಿಗ್‌ ಮೆನೆಯ ಆಕರ್ಷಣಾ ಬಿಂದುವಾಗಿಬಿಡುತ್ತದೆ.. ಆಕೆ ಮೇಲೆ ಕ್ಯಾಮರಾ ಸದಾ ಫೋಕಸ್‌, ಪ್ರಸ್ತುತ 3 ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆ ಪ್ರವೇಶ ಮಾಡಿದ್ದ ಈ ಸುಂದರಿ ಹೊರ ಬರುತ್ತಲೇ ಪಾಪ ಈಕೆಯ ಅಭಿಮಾನಿಗಳು ಟಿವಿ ನೋಡಲ್ಲ ಅಂತ ಹಠ ಹಿಡಿದಿದ್ದಾರೆ..
ಬಿಗ್‌ಬಾಸ್‌ ಎಲಿಮಿನೇಷನ್‌ನಲ್ಲಿ ಶಾಕ್.. ನಿಯಮ ಉಲ್ಲಂಘಿಸಿದ ಸ್ಟ್ರಾಂಗ್‌ ಸ್ಪರ್ಧಿಯೇ ಮನೆಯಿಂದ ಔಟ್!!
Bigg Boss Elimination Dec 14, 2024, 04:01 PM IST
ಬಿಗ್‌ಬಾಸ್‌ ಎಲಿಮಿನೇಷನ್‌ನಲ್ಲಿ ಶಾಕ್.. ನಿಯಮ ಉಲ್ಲಂಘಿಸಿದ ಸ್ಟ್ರಾಂಗ್‌ ಸ್ಪರ್ಧಿಯೇ ಮನೆಯಿಂದ ಔಟ್!!
Bigg Boss Elimination: ಕಿರುತೆರೆ ಪ್ರೇಕ್ಷಕರ ನೆಚ್ಚಿನ ಶೋ ಆದ ಬಿಗ್‌ಬಾಸ್‌ನಲ್ಲಿ ಇಂದು ಎಲಿಮಿನೇಷನ್‌ ಪ್ರಕ್ರಿಯೆ ನಡೆಯಲಿದೆ.. ಇದೀಗ ದೊಡ್ಮನೆಯಿಂದ ಯಾರು ಹೊರಹೋಗಿದ್ದಾರೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ..   
ಬಿಗ್‌ಬಾಸ್‌ ಮನೆಗೆ ಕಾಲಿಟ್ರು ಸೋಷಿಯಲ್‌ ಮಿಡಿಯಾ ಸೆನ್ಸೇಷನಲ್‌ ಬ್ಯೂಟಿ! ಯಾರು ಅಂತ ಗೆಸ್‌ ಮಾಡಿ..
bigg boss Dec 7, 2024, 10:04 AM IST
ಬಿಗ್‌ಬಾಸ್‌ ಮನೆಗೆ ಕಾಲಿಟ್ರು ಸೋಷಿಯಲ್‌ ಮಿಡಿಯಾ ಸೆನ್ಸೇಷನಲ್‌ ಬ್ಯೂಟಿ! ಯಾರು ಅಂತ ಗೆಸ್‌ ಮಾಡಿ..
Bigg Boss New Entry: ಬಿಗ್ ಬಾಸ್ 18 ಸಾಮಾಜಿಕ ಮಾಧ್ಯಮದಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಇಂಟರ್‌ನೆಟ್‌ನಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಚರ್ಚೆಯಾಗುತ್ತಿದ್ದಂತೆ ಟಿಆರ್‌ಪಿ ರೇಟಿಂಗ್‌ನಲ್ಲಿಯೂ ಅಗ್ರಸ್ಥಾನದಲ್ಲಿದೆ.  
ರಿಯಾಲಿಟಿ ಶೋನ ಇತಿಹಾಸದಲ್ಲೆ ಇದೇ ಮೊದಲ ಭಾರಿಗೆ ಬಿಗ್‌ಬಾಸ್‌ ಮನೆಯಿಂದ ಹೊರಬಿದ್ದ ಸ್ಪೆಷಲ್‌ ಸ್ಪರ್ಧಿ! ಸಾರ್ವಜನಿಕರ ಬೇಡಿಕೆ ಮೇರೆಗೆ ಎಲಿಮಿನೇಷನ್‌?
Baadshah Kichcha Sudeep Oct 15, 2024, 08:46 AM IST
ರಿಯಾಲಿಟಿ ಶೋನ ಇತಿಹಾಸದಲ್ಲೆ ಇದೇ ಮೊದಲ ಭಾರಿಗೆ ಬಿಗ್‌ಬಾಸ್‌ ಮನೆಯಿಂದ ಹೊರಬಿದ್ದ ಸ್ಪೆಷಲ್‌ ಸ್ಪರ್ಧಿ! ಸಾರ್ವಜನಿಕರ ಬೇಡಿಕೆ ಮೇರೆಗೆ ಎಲಿಮಿನೇಷನ್‌?
Biggboss 18: ಬಿಗ್‌ಬಾಸ್‌ ಕಾರ್ಯಕ್ರಮ ಟಿಆರ್‌ಪಿಯಲ್ಲಿ ನಂಬರ್‌ ಒನ್‌ ಆಗುವುದು ಅಷ್ಟೆ ಅಲ್ಲದೆ, ಕನ್ನಡ, ತೆಲುಗು ಹಾಗೂ ತಮಿಳು ಸೇರಿದಂತೆ ಹಿಂದಿಯಲ್ಲಿಯೂ ಕೂಡ ಸಂಚಲನ ಸೃಷ್ಟಿಸುತ್ತಿದೆ. ಅದರಲ್ಲೂ ಸಲ್ಮಾನ್‌ ಖಾನ್‌ ನಡೆಸಿಕೊಡುತ್ತಿರುವ ಬಿಗ್‌ಬಾಸ್‌ ಸೀಸನ್‌ 18 ಅಂತೂ ದಿನಕ್ಕೊಂದು ಕಾರನ ಮೂಲಕ ಸುದ್ದಿಯಲ್ಲಿರುತ್ತದೆ.   
ಸಲ್ಮಾನ್‌ ಖಾನ್‌ ಗೆ ಮುತ್ತಿಟ್ಟು ಸ್ಟೇಜ್‌ ಮೇಲೆಯೇ ಮುದ್ದಾಡಿದ ಖ್ಯಾತ ನಟಿ..! ವಿಡಿಯೋ ಸಖತ್ ವೈರಲ್
Salman Khan Oct 14, 2024, 10:02 AM IST
ಸಲ್ಮಾನ್‌ ಖಾನ್‌ ಗೆ ಮುತ್ತಿಟ್ಟು ಸ್ಟೇಜ್‌ ಮೇಲೆಯೇ ಮುದ್ದಾಡಿದ ಖ್ಯಾತ ನಟಿ..! ವಿಡಿಯೋ ಸಖತ್ ವೈರಲ್
Salman Khan video: ಸಲ್ಮಾನ್ ಖಾನ್ ಜೊತೆ ವೇದಿಕೆ ಮೇಲೆ ಈ ನಟಿಯ ವಿಡಿಯೋ ವೈರಲ್‌ ಆಗುತ್ತಿದೆ. ಇದರಲ್ಲಿ ನಟಿ ಸಲ್ಮಾನ್‌ ಖಾನ್‌ ಗೆ ಮುತ್ತಿಟ್ಟು ಮುದ್ದಾಡುವುದನ್ನು ಕಾಣಬಹುದು.
Baba Siddique Killing: ಬಿಗ್ ಬಾಸ್ ಚಿತ್ರೀಕರಣ ಸ್ಥಗಿತಗೊಳಿಸಿದ ಬಾಲಿವುಡ್ ನಟ ಸಲ್ಮಾನ್ ಖಾನ್
Baba Siddique killing Oct 13, 2024, 10:10 AM IST
Baba Siddique Killing: ಬಿಗ್ ಬಾಸ್ ಚಿತ್ರೀಕರಣ ಸ್ಥಗಿತಗೊಳಿಸಿದ ಬಾಲಿವುಡ್ ನಟ ಸಲ್ಮಾನ್ ಖಾನ್
ಪೊಲೀಸ್ ಇಲಾಖೆಯ ಮೂಲಗಳ ಪ್ರಕಾರ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಅವರ ಗುಂಡಿನ ದಾಳಿಗೆ ಸಂಬಂಧಿಸಿದ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡಲಿದ್ದಾರೆ ಈ ಅಪರೂಪದ ಸ್ಫರ್ಧಿ..! ಹಿಂದೆಂದೂ ನೋಡಿರದ ಆ ವಿಶೇಷ ವ್ಯಕ್ತಿ ಯಾರು ಗೊತ್ತೇ?
Bigg Boss Seasons 18 Oct 6, 2024, 09:05 PM IST
ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡಲಿದ್ದಾರೆ ಈ ಅಪರೂಪದ ಸ್ಫರ್ಧಿ..! ಹಿಂದೆಂದೂ ನೋಡಿರದ ಆ ವಿಶೇಷ ವ್ಯಕ್ತಿ ಯಾರು ಗೊತ್ತೇ?
Bigg Boss Seasons 18: 'ಬಿಗ್ ಬಾಸ್ 18'ರ ಸ್ಪರ್ಧಿಗಳ ಮುಖಕ್ಕೆ ಈಗಾಗಲೇ ತೆರೆ ಎಳೆಯಲಾಗಿದೆ. ಈ ಬಾರಿಯೂ ಹಲವು ಖ್ಯಾತನಾಮರು ಶೋನಲ್ಲಿ ಸೇರ್ಪಡೆಯಾಗಲಿದ್ದಾರೆ. ಆದರೆ ಅಷ್ಟರಲ್ಲಿ ಕಾರ್ಯಕ್ರಮಕ್ಕೆ ವಿಶೇಷ ಸ್ಪರ್ಧಿಯೊಬ್ಬರು ಎಂಟ್ರಿ ಕೊಟ್ಟಿದ್ದು, ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದೆ.
ಸಲ್ಮಾನ್ ಖಾನ್‌ಗೆ ಬಿಗ್‌ಬಾಸ್‌ ವೇದಿಕೆಯಲ್ಲೇ ʼಭಗವದ್ಗೀತೆʼ ಉಡುಗೊರೆ ನೀಡಿದ ʼಸ್ಪರ್ಧಿʼ! ನೀವಿದನ್ನ ಓದಲೇಬೇಕೆಂದು ಪಟ್ಟುಹಿಡಿದ ಆ ಪ್ರಬಲ ವ್ಯಕ್ತಿ ಯಾರು ಗೊತ್ತಾ?
Bigg Boss 18 Oct 6, 2024, 03:52 PM IST
ಸಲ್ಮಾನ್ ಖಾನ್‌ಗೆ ಬಿಗ್‌ಬಾಸ್‌ ವೇದಿಕೆಯಲ್ಲೇ ʼಭಗವದ್ಗೀತೆʼ ಉಡುಗೊರೆ ನೀಡಿದ ʼಸ್ಪರ್ಧಿʼ! ನೀವಿದನ್ನ ಓದಲೇಬೇಕೆಂದು ಪಟ್ಟುಹಿಡಿದ ಆ ಪ್ರಬಲ ವ್ಯಕ್ತಿ ಯಾರು ಗೊತ್ತಾ?
Aniruddhacharya Gifted Bhagavad Gita to Salman Khan: ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆಗುತ್ತಿದ್ದು, ಇದರಲ್ಲಿ ಪ್ರಸಿದ್ಧ ಆಧ್ಯಾತ್ಮಿಕ ಗುರು ಅನಿರುದ್ಧಾಚಾರ್ಯ ಅವರು ಕಾರ್ಯಕ್ರಮದ ಸೆಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಅವರ ಫೋಟೋವೊಂದು ವೈರಲ್ ಆಗಿದೆ.  
ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡಲಿದ್ದಾರೆ ʼಈʼ ಹಳೇ ಹಿರೋಯಿನ್‌! ಈ ಬಾರಿ ದೊಡ್ಮನೆಯಲ್ಲಿರುತ್ತೆ ಬರೋಬ್ಬರಿ ಟ್ವಿಸ್ಟ್‌!!
bigg boss Sep 26, 2024, 04:54 PM IST
ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡಲಿದ್ದಾರೆ ʼಈʼ ಹಳೇ ಹಿರೋಯಿನ್‌! ಈ ಬಾರಿ ದೊಡ್ಮನೆಯಲ್ಲಿರುತ್ತೆ ಬರೋಬ್ಬರಿ ಟ್ವಿಸ್ಟ್‌!!
bigg boss contestant: ಈ ಬಾರಿ ಬಿಗ್ ಬಾಸ್ ಮನೆಗೆ ಜನಪ್ರಿಯ ನಾಯಕಿಯರು ಮತ್ತು ಇತರ ಸೆಲೆಬ್ರಿಟಿಗಳನ್ನು ಕರೆತರಲು ನೋಡುತ್ತಿದ್ದಾರೆ. ಈಗ ಹೊಸ ಸೀಸನ್‌ಗೆ ಮಾಜಿ ನಾಯಕಿಯರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದ್ದು, ಇವರಿಬ್ಬರೂ ಆ ಸಮಯದಲ್ಲಿ ಸರಣಿ ಚಿತ್ರಗಳ ಮೂಲಕ ಸೌತ್ ಇಂಡಸ್ಟ್ರಿಯಲ್ಲಿ ಸದ್ದು ಮಾಡಿದ್ದರು..
ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡಲಿದ್ದಾಳೆ ಬ್ಯೂಟಿಫುಲ್‌ ಬೆಡಗಿ! ಮೊದಲ ಭಾರಿಗೆ ದೊಡ್ಮನೆಯಲ್ಲಿ ಸೃಷ್ಟಿಯಾಗಲಿದೆ ಇತಿಹಾಸ..ಎಂಟ್ರಿ ಕೊಡುತ್ತಿರುವ ಆ ಹುಡುಗಿ ಯಾರು ಗೊತ್ತಾ?
Bigg Boss 18 Sep 22, 2024, 10:52 AM IST
ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡಲಿದ್ದಾಳೆ ಬ್ಯೂಟಿಫುಲ್‌ ಬೆಡಗಿ! ಮೊದಲ ಭಾರಿಗೆ ದೊಡ್ಮನೆಯಲ್ಲಿ ಸೃಷ್ಟಿಯಾಗಲಿದೆ ಇತಿಹಾಸ..ಎಂಟ್ರಿ ಕೊಡುತ್ತಿರುವ ಆ ಹುಡುಗಿ ಯಾರು ಗೊತ್ತಾ?
AI Superstar Naina: ಅಭಿಮಾನಿಗಳು 'ಬಿಗ್ 18' ಗಾಗಿ ತುಂಬಾ ಉತ್ಸಾಹದಿಂದ ಕಾಯುತ್ತಿದ್ದಾರೆ. ಈ ಸೀಸನ್‌ನ ವಿಶೇಷವಾದ ವಿಷಯವೆಂದರೆ ಸಲ್ಮಾನ್ ಖಾನ್ ಮತ್ತೊಮ್ಮೆ ಕಾರ್ಯಕ್ರಮಕ್ಕೆ ಹೋಸ್ಟ್ ಆಗಿ ರೀ ಎಂಟ್ರಿ ಕೊಟ್ಟಿದ್ದಾರೆ. 
ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡಲಿದ್ದಾರೆ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗನ ಮಾಜಿ ಪತ್ನಿ! ಯಾರು ಗೊತ್ತಾ?
Bigg Boss 18 Sep 14, 2024, 07:40 AM IST
ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡಲಿದ್ದಾರೆ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗನ ಮಾಜಿ ಪತ್ನಿ! ಯಾರು ಗೊತ್ತಾ?
Natasa Stankovic Bigg Boss 18: ಬಿಗ್ ಬಾಸ್ ಸೀಸನ್ 18ಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಕ್ಟೋಬರ್ 5 ರಿಂದ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಸೀಸನ್‌ನ ಟಿಆರ್‌ಪಿಯನ್ನು ಪರಿಗಣಿಸಿ, ತಯಾರಕರು ತಮ್ಮ ಪ್ರದರ್ಶನಕ್ಕಾಗಿ ಒಂದಕ್ಕಿಂತ ಹೆಚ್ಚು ಸೆಲೆಬ್ರಿಟಿಗಳನ್ನು ಸಂಪರ್ಕಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಮಾಜಿ ಪತ್ನಿಯನ್ನೂ ಸಂಪರ್ಕಿಸಲಾಗಿದೆ.  
ಈ ಬಾರಿ ಬಿಗ್‌ಬಾಸ್‌ ಮನೆಗೆ ಎಂಟ್ರಿಕೊಡಲಿದ್ದಾರೆ ಸಲ್ಮಾನ್‌ ಖಾನ್‌ ಮಾಜಿ ಗೆಳತಿ! ಐಶ್ವರ್ಯ ರೈ ಅಥವಾ ಕತ್ರಿನಾ ಕೈಫ್?‌
bigg boss Aug 20, 2024, 12:24 PM IST
ಈ ಬಾರಿ ಬಿಗ್‌ಬಾಸ್‌ ಮನೆಗೆ ಎಂಟ್ರಿಕೊಡಲಿದ್ದಾರೆ ಸಲ್ಮಾನ್‌ ಖಾನ್‌ ಮಾಜಿ ಗೆಳತಿ! ಐಶ್ವರ್ಯ ರೈ ಅಥವಾ ಕತ್ರಿನಾ ಕೈಫ್?‌
salman khan ex girlfriend: ಅತೀ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ ಹಿಂದಿ ಸೀಸನ್ 18 ಅಪ್ಡೇಟ್‌ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.. ಇದೀಗ ದೊಡ್ಮನೆ ಎಂಟ್ರಿ ಕೊಡುವ ಸ್ಪರ್ಧಿಗಳ ಲಿಸ್ಟ್‌ ಹೊರಬಿದ್ದಿದೆ.. ವಿಶೇಷವೆಂದರೇ ಈ ಬಾರಿ ಬಿಗ್‌ಬಾಸ್‌ ಮನೆಗೆ ನಟ ಸಲ್ಮಾನ್‌ ಖಾನಾ ಮಾಜಿ ಗೆಳತಿ ಕಂಟೆಸ್ಟಂಟ್‌ ಆಗಿ ಕಾಲಿಡಲಿದ್ದಾರೆ..

Trending News

  • ಕುಡಿಯುವ ನೀರಿಗೂ ಪರದಾಡುವ ಈ ಜಾಗದಲ್ಲಿ ಕಡಿಮೆ ಬೆಲೆಗೆ ಸಿಗುತ್ತೆ ಪೆಟ್ರೋಲ್‌! ಲೀಟರ್‌ಗೆ ಕೇವಲ 2 ರೂಪಾಯಿ
    Venezuela

    ಕುಡಿಯುವ ನೀರಿಗೂ ಪರದಾಡುವ ಈ ಜಾಗದಲ್ಲಿ ಕಡಿಮೆ ಬೆಲೆಗೆ ಸಿಗುತ್ತೆ ಪೆಟ್ರೋಲ್‌! ಲೀಟರ್‌ಗೆ ಕೇವಲ 2 ರೂಪಾಯಿ

  • ಲಕ್ಕುಂಡಿ ನಿಧಿ ಪ್ರಕರಣ: ಚಿನ್ನದ ನಿಧಿ ಕೊಟ್ಟ ಕುಟುಂಬಕ್ಕೆ ಸೈಟ್ ಘೋಷಿಸಿದ ಗ್ರಾಮಸಭೆ..!
    Lakkundi Gold Treasure case
    ಲಕ್ಕುಂಡಿ ನಿಧಿ ಪ್ರಕರಣ: ಚಿನ್ನದ ನಿಧಿ ಕೊಟ್ಟ ಕುಟುಂಬಕ್ಕೆ ಸೈಟ್ ಘೋಷಿಸಿದ ಗ್ರಾಮಸಭೆ..!
  • EPFO ಮಹತ್ವದ ನಡೆ: ಪಿಎಫ್‌ ವಿತ್‌ ಡ್ರಾ ನಿಯಮದಲ್ಲಿ ಭಾರೀ ಬದಲಾವಣೆ.. ಇನ್ಮುಂದೆ ನಿಮ್ಮ ಹಣ ನಿಮ್ಮಿಷ್ಟ
    EPFO
    EPFO ಮಹತ್ವದ ನಡೆ: ಪಿಎಫ್‌ ವಿತ್‌ ಡ್ರಾ ನಿಯಮದಲ್ಲಿ ಭಾರೀ ಬದಲಾವಣೆ.. ಇನ್ಮುಂದೆ ನಿಮ್ಮ ಹಣ ನಿಮ್ಮಿಷ್ಟ
  • ನಾಗರ ಹಾವಿನ ತಲೆಯಿಂದ ಹೊರಬಂತು ಕೆಂಪು ನಾಗಮಣಿ..! ಅಂಬಾನಿ ಸಂಪತ್ತನ್ನೂ ಮೀರಿಸಬಹುದು ಇದೊಂದು ಇದ್ರೆ
    Nagamani
    ನಾಗರ ಹಾವಿನ ತಲೆಯಿಂದ ಹೊರಬಂತು ಕೆಂಪು ನಾಗಮಣಿ..! ಅಂಬಾನಿ ಸಂಪತ್ತನ್ನೂ ಮೀರಿಸಬಹುದು ಇದೊಂದು ಇದ್ರೆ
  • Arecanut Price: ಸಿದ್ದಾಪುರ, ಶಿರಸಿ, ಚಿತ್ರದುರ್ಗದಲ್ಲಿ ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ
    Arecanut
    Arecanut Price: ಸಿದ್ದಾಪುರ, ಶಿರಸಿ, ಚಿತ್ರದುರ್ಗದಲ್ಲಿ ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ
  • ಟೀಮ್‌ ಇಂಡಿಯಾದಲ್ಲಿ ಅವನ ಬಗ್ಗೆ ಎಚ್ಚರದಿಂದ ಇರಿ.. ವಿಸ್ಫೋಟಕ ಬ್ಯಾಟರ್‌ ಬಗ್ಗೆ ಲೆಜೆಂಡ್ರಿ ಕ್ರಿಕೆಟರ್‌ ಹೀಗೆ ಹೇಳಿದ್ದು ಯಾಕೆ?
    opener Abhishek Sharma
    ಟೀಮ್‌ ಇಂಡಿಯಾದಲ್ಲಿ ಅವನ ಬಗ್ಗೆ ಎಚ್ಚರದಿಂದ ಇರಿ.. ವಿಸ್ಫೋಟಕ ಬ್ಯಾಟರ್‌ ಬಗ್ಗೆ ಲೆಜೆಂಡ್ರಿ ಕ್ರಿಕೆಟರ್‌ ಹೀಗೆ ಹೇಳಿದ್ದು ಯಾಕೆ?
  • ಗುರುತೇ ಸಿಗದಷ್ಟು ಬದಲಾದ ಪ್ರಸಿದ್ಧ ನಟಿ! ಕನ್ನಡದ‌ ಸೂಪರ್ ಹಿಟ್ ಸಿನಿಮಾದಲ್ಲಿ ನಟಿಸಿದ್ದ ಈ ನಾಯಕಿ ಯಾರು ಗೊತ್ತಾಯ್ತಾ?
    Vasundhara Das
    ಗುರುತೇ ಸಿಗದಷ್ಟು ಬದಲಾದ ಪ್ರಸಿದ್ಧ ನಟಿ! ಕನ್ನಡದ‌ ಸೂಪರ್ ಹಿಟ್ ಸಿನಿಮಾದಲ್ಲಿ ನಟಿಸಿದ್ದ ಈ ನಾಯಕಿ ಯಾರು ಗೊತ್ತಾಯ್ತಾ?
  • ಮಕ್ಕಳಿಗೆ ಬೇರೆ ಅಮ್ಮ ತರೋಣ ಎಂದೇಳಿ ಪತ್ನಿಯನ್ನು ಭೀಕರವಾಗಿ ಕೊಂದ ಪತಿ..!
    crime news
    ಮಕ್ಕಳಿಗೆ ಬೇರೆ ಅಮ್ಮ ತರೋಣ ಎಂದೇಳಿ ಪತ್ನಿಯನ್ನು ಭೀಕರವಾಗಿ ಕೊಂದ ಪತಿ..!
  • ಪ್ರಪಂಚದಲ್ಲೇ ಅತ್ಯಂತ ಸುಂದರ ಪುರುಷರು ಇರುವ ದೇಶ ಯಾವುದು ಗೊತ್ತೆ..? ಲಿಸ್ಟ್‌ನಲ್ಲಿ ಪಾಕ್‌ ಇದೆ.. ಭಾರತದ ಸ್ಥಾನ ಎಷ್ಟು ಗೊತ್ತೆ..?
    world facts
    ಪ್ರಪಂಚದಲ್ಲೇ ಅತ್ಯಂತ ಸುಂದರ ಪುರುಷರು ಇರುವ ದೇಶ ಯಾವುದು ಗೊತ್ತೆ..? ಲಿಸ್ಟ್‌ನಲ್ಲಿ ಪಾಕ್‌ ಇದೆ.. ಭಾರತದ ಸ್ಥಾನ ಎಷ್ಟು ಗೊತ್ತೆ..?
  • ಸಿಗರೇಟ್, ಗುಟ್ಕಾ, ತಂಬಾಕು ಮಾರಾಟಕ್ಕೆ ಬಿತ್ತು ಬ್ರೇಕ್‌! ಏಕಾಏಕಿ ಉತ್ಪಾದನೆ ನಿಷೇಧಿಸಿದ ಸರ್ಕಾರ?
    Odisha government
    ಸಿಗರೇಟ್, ಗುಟ್ಕಾ, ತಂಬಾಕು ಮಾರಾಟಕ್ಕೆ ಬಿತ್ತು ಬ್ರೇಕ್‌! ಏಕಾಏಕಿ ಉತ್ಪಾದನೆ ನಿಷೇಧಿಸಿದ ಸರ್ಕಾರ?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x