Biggboss Kannada : ಪವರ್ ಬಂದಾಗ ಬಹುಶಃ ಮೈಂಡ್ಸೆಟ್ ಬದಲಾಗುತ್ತೆ ಅನ್ನೋದು ಈಗ ಸದ್ಯ ದೊಡ್ಡ ಮನೆಯಲ್ಲಿ ಕೇಳಿಬರುತ್ತಿರುವ ಮಾತು. ಅಲ್ಲ್ದೆಸ್ನೇಹಿತ್ ಅಂ ಸ್ನೇಹಿತ ಆಗಿದ್ದಾರೆ ಅನ್ನುವ ಕುಹಕ ಕೂಡಾ ಇಲ್ಲಿದೆ.
Kichcha Sudeepa: ಕಿಚ್ಚ ಸುದೀಪ್ ಇತ್ತೀಚಿಗೆ ಫ್ಯಾಮಿಲಿ, ಮಗಳು ಅಂತನೇ ಇದ್ದಾರೆ. ಆದರೆ ಸಿನಿಮಾ ಬಗ್ಗೆ ಯಾವುದೇ ರೀತಿಯ ಸುಳಿವು ಇಲ್ಲ. ಮುಂದೆ Bigboss ಸೀಸನ್ ನಲ್ಲಿ ನಿರೂಪಣೆ ಮಾಡೋದು ಕೂಡ ಡೌಟ್ ಅಂತ ಹೇಳಲಾಗುತ್ತಿದೆ. ಬಾಲಿವುಡ್ ತನಕ ನಂಟಿರೋ ಕಿಚ್ಚ ಇನ್ನೂ ಮುಂದೆ ಸಿನಿಮಾ ಮಾಡಿದ್ರೆ ಫ್ಯಾನ್ಸ್ ಗೆ ಕಿಕ್ ಕೊಡೋ ರೀತಿಯಲ್ಲೇ ಇರಬೇಕು ಅನ್ನೋ ಮಹದಾಸೆ ಕೂಡ ಇದಿಯಂತೆ.
ಬಿಗ್ಬಾಸ್ ನಂತ್ರ ಫಾಲೋವರ್ಸ್ ಜಾಸ್ತಿಯಾಗಿದ್ದಾರೆ ಎಂದು ನಟಿ ಶುಭ ಪೂಂಜಾ ಹೇಳಿದ್ದಾರೆ.. ಇನ್ಮುಂದೆ ನಾನು ಮಾಡೋ ಪ್ರಾಜೆಕ್ಟ್ ಡಿಫ್ರೆಂಟ್ ಆಗಿರಬೇಕು. ಸಿಕ್ಕಿದ ಸಿನಿಮಾ ಒಪ್ಪಿಕೊಂಡು ಅಭಿಮಾನಿಗಳಿಗೆ ನಿರಾಸೆ ಮಾಡೋದಿಲ್ಲ ಎಂದು ಶುಭ ಪೂಂಜಾ ಹೇಳಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಕಪ್ ನೋಡಿ ಬಿಗ್ಬಾಸ್ ಕಪ್ ನಾನೆತ್ತಿದ್ರೆ ಹೇಗಿರುತ್ತೆ ಅಂತಾ ಯೋಚಿಸಿದ್ದೆ.. ಆಗಲೇ ಬಿಗ್ಬಾಸ್ ಗೆಲ್ಲಬೇಕು ಅನ್ನೋ ಆಸೆಯಾಯ್ತು.. ಹಣಕ್ಕಿಂತಲೂ ಬಿಗ್ಬಾಸ್ ಕಪ್ ಮುಖ್ಯ ಎಂದು ಬಿಗ್ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಹೇಳಿದ್ದಾರೆ.. ಕಾರಿನಲ್ಲಿ ಕಪ್ ಬೀಳೋಕೆ ಆದಾಗ ಬೈದೆ.. ಬಿಗ್ಬಾಸ್ ಕಪ್ ನನಗೆ ತುಂಬಾ ಸ್ಪೆಷಲ್ ಎಂದಿದ್ದಾರೆ..
ಬಿಗ್ಬಾಸ್ ಮನೆಯಲ್ಲಿ ದಿನಕಳೆಯೋದೇ ಚಾಲೆಂಜಿಂಗ್ ಎಂದು ಬಿಗ್ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಹೇಳಿದ್ದಾರೆ. ನನ್ನನ್ನು ಯಾರೂ ನೋಡುತ್ತಿಲ್ವಾ ಅನ್ನೋ ಭಾವನೆ ಇತ್ತು.. ಆದ್ರೆ ಬಂದಿದ್ದ ಗಿಫ್ಟ್ನಿಂದ ನನ್ನ ಯೋಚನೆ ಬದಲಾಯ್ತು.. ಬಿಗ್ಬಾಸ್ ನನಗೆ ಹೊಸ ಪ್ರಪಂಚ ಕೊಟ್ಟಿದೆ ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ 3-4 ವಾರ ಇದ್ರೆ ಲೈಫ್ ಚೇಂಜ್ ಆಗುತ್ತೆ ಎಂದುಕೊಂಡಿದ್ದೆ. ಕನಿಷ್ಠ ನಾಲ್ಕುವಾರವಾದ್ರೂ ಇರಬೇಕು ಎಂದುಕೊಂಡಿದೆ.. ಬಿಗ್ಬಾಸ್ ಗೆಲ್ಲೋ ಕನಸು ಇರಲಿಲ್ಲ ಎಂದು ಬಿಗ್ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಹೇಳಿದ್ದಾರೆ.. ಜೀ ಕನ್ನಡ ನ್ಯೂಸ್ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ..
ಸದ್ಯ ತೆಲುಗು ಬಿಗ್ಬಾಸ್ನಲ್ಲಿ ಕಿಸ್ ಸೌಂಡ್ ಕೇಳಿ ಬಂದಿದೆ. ಲವರ್ ಸ್ಪಾಟ್ ಆಗಿರುವ ಬಿಗ್ಹೌಸ್ ಮನೆಯಲ್ಲಿ ಈ ಹಿಂದೆ ಸೋಷಿಯಲ್ ಸ್ಟಾರ್ ಜೋಡಿ ಸಿರಿ ಮತ್ತು ಶನ್ನು ಮಾಡಿದ್ದ ಗಲಾಟೆಯನ್ನು ವಿಡಿಯೋ ವೈರಲ್ ಆಗಿತ್ತು. ಆಗಾಗ ಜಗಳದ ನಡುವೆ ಬಿಸಿ ಅಪ್ಪುಗೆ ದೃಶ್ಯಗಳು ನೋಡಬಹುದಿತ್ತು. ಇದೀಗ ಬಿಗ್ಬಾಸ್ ಸೀಸನ್ 6ನ ಸ್ಪರ್ಧಿಯಾಗಿರುವ ಶೀಹಾನ್ಗೆ ಸಿರಿ ಕಿಸ್ ಮಾಡಿರುವ ದೃಶ್ಯ ವೈರಲ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.