ಬಿಗ್‌ಬಾಸ್‌ ಹೌಸ್‌ನಲ್ಲಿ ಕಿಸ್‌ ಸದ್ದು : ತುಟಿಗೆ ತುಟಿ ಒತ್ತಿದ್ಯಾರು..?

ಸದ್ಯ ತೆಲುಗು ಬಿಗ್‌ಬಾಸ್‌ನಲ್ಲಿ ಕಿಸ್‌ ಸೌಂಡ್‌ ಕೇಳಿ ಬಂದಿದೆ. ಲವರ್‌ ಸ್ಪಾಟ್‌ ಆಗಿರುವ ಬಿಗ್‌ಹೌಸ್‌ ಮನೆಯಲ್ಲಿ ಈ ಹಿಂದೆ ಸೋಷಿಯಲ್‌ ಸ್ಟಾರ್‌ ಜೋಡಿ ಸಿರಿ ಮತ್ತು ಶನ್ನು ಮಾಡಿದ್ದ ಗಲಾಟೆಯನ್ನು ವಿಡಿಯೋ ವೈರಲ್‌ ಆಗಿತ್ತು. ಆಗಾಗ ಜಗಳದ ನಡುವೆ ಬಿಸಿ ಅಪ್ಪುಗೆ ದೃಶ್ಯಗಳು ನೋಡಬಹುದಿತ್ತು. ಇದೀಗ ಬಿಗ್‌ಬಾಸ್‌ ಸೀಸನ್‌ 6ನ ಸ್ಪರ್ಧಿಯಾಗಿರುವ ಶೀಹಾನ್‌ಗೆ ಸಿರಿ ಕಿಸ್‌ ಮಾಡಿರುವ ದೃಶ್ಯ ವೈರಲ್‌ ಆಗಿದೆ.

Written by - Krishna N K | Last Updated : Nov 25, 2022, 02:22 PM IST
  • ಬಿಗ್‌ಬಾಸ್‌ನಲ್ಲಿ ಕಿಸ್‌ ಸೌಂಡ್‌ ಕೇಳಿ ಬಂದಿದೆ
  • ಈ ಹಿಂದಿನ ಬಿಗ್‌ಬಾಸ್‌ ಸೀಸನ್‌ನಲ್ಲಿ ಸಿರಿ ಶನ್ನುಗೆ ಮುತ್ತು ನೀಡಿದ್ದಳು
  • ಇದೀಗ ಶ್ರೀಹಾನ್‌ಗೆ ಕಿಸ್‌ ಮಾಡುವ ಮೂಲಕ ಬಿಗ್‌ಬಾಸ್‌ ಪ್ರೇಕ್ಷಕರಿಗೆ ಶಾಕ್‌ ನೀಡಿದ್ದಾರೆ
ಬಿಗ್‌ಬಾಸ್‌ ಹೌಸ್‌ನಲ್ಲಿ ಕಿಸ್‌ ಸದ್ದು : ತುಟಿಗೆ ತುಟಿ ಒತ್ತಿದ್ಯಾರು..? title=

Bigg Boss : ಸದ್ಯ ತೆಲುಗು ಬಿಗ್‌ಬಾಸ್‌ನಲ್ಲಿ ಕಿಸ್‌ ಸೌಂಡ್‌ ಕೇಳಿ ಬಂದಿದೆ. ಲವರ್‌ ಸ್ಪಾಟ್‌ ಆಗಿರುವ ಬಿಗ್‌ಹೌಸ್‌ ಮನೆಯಲ್ಲಿ ಈ ಹಿಂದೆ ಸೋಷಿಯಲ್‌ ಸ್ಟಾರ್‌ ಜೋಡಿ ಸಿರಿ ಮತ್ತು ಶನ್ನು ಮಾಡಿದ್ದ ಗಲಾಟೆಯನ್ನು ವಿಡಿಯೋ ವೈರಲ್‌ ಆಗಿತ್ತು. ಆಗಾಗ ಜಗಳದ ನಡುವೆ ಬಿಸಿ ಅಪ್ಪುಗೆ ದೃಶ್ಯಗಳು ನೋಡಬಹುದಿತ್ತು. ಇದೀಗ ಬಿಗ್‌ಬಾಸ್‌ ಸೀಸನ್‌ 6ನ ಸ್ಪರ್ಧಿಯಾಗಿರುವ ಶೀಹಾನ್‌ಗೆ ಸಿರಿ ಕಿಸ್‌ ಮಾಡಿರುವ ದೃಶ್ಯ ವೈರಲ್‌ ಆಗಿದೆ.

ಈ ಹಿಂದಿನ ಬಿಗ್‌ಬಾಸ್‌ ಸೀಸನ್‌ನಲ್ಲಿ ಸಿರಿ ಶನ್ನುಗೆ ಮುತ್ತು ನೀಡಿದ್ದಳು. ಇಬ್ಬರೂ ಒಂದೇ ಬೆಡ್ ಮೇಲೆ ಮಲಗುತ್ತಿದ್ದರು. ಹಾಗೆ ನಿದ್ದೆ ಮಾಡಲು ಇಷ್ಟವಿಲ್ಲ ಎಂದು ಶನ್ನು ಹೇಳಿದ್ದರು. ಇಬ್ಬರ ನಡೆವೆ ಗಲಾಟೆ ನಡೆದು ಸಿರಿ ಶನ್ನು ಕೆನ್ನೆಗೆ ಹೊಡೆದಿದ್ದಳು ಇದರಿಂದ ಶನ್ನು ಲವರ್‌ ದೀಪ್ತಿ ಸುನೈನಾಗೆ ಮೈಂಡ್ ಬ್ಲಾಕ್ ಆಗಿತ್ತು. ಸಿರಿ ಹೊಡೆತಕ್ಕೆ ದೀಪ್ತಿ ಸುನಯನಾ ಶನ್ನುಗೆ ಬ್ರೇಕ್ ಹೇಳಿದ್ದರು. ಇದೀಗ ಶ್ರೀಹಾನ್‌ ಮತ್ತು ಸಿರಿಯ ನಡುವೆ ಪ್ರೀತಿಯ ಚಿಲುಮೆ ಚಿಗಿರುತ್ತಿತ್ತು.

ಇದನ್ನೂ ಓದಿ: Neha Bhasin bikini Photos : ಬಾಲಿವುಡ್‌ ಸಿಂಗರ್‌ ಬಿಕಿನಿ ಅವತಾರ ನೋಡಿ ಶಾಕ್‌ ಆದ ಫ್ಯಾನ್ಸ್‌..!

ಸದ್ಯ ಶ್ರೀಹಾನ್ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಶ್ರೀಹಾನ್ ಗಾಗಿ ಸಿರಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಇಷ್ಟು ದಿನ ದೂರ ಇದ್ದ ಹತಾಶೆಯೂ ಪರಿಹಾರವಾದಂತಿದೆ. ಅಪ್ಪುಗೆ, ಮುತ್ತು ಎಲ್ಲ ಒಟ್ಟಿಗೆ.. ಸೇರಿ ಸಿರಿ ಕೊಟ್ಟ ಲಿಪ್ ಲಾಕ್ ಬಿಗ್‌ಹೌಸ್‌ ಮಂದಿಗೆ ಶಾಕ್‌ ನೀಡಿತ್ತು. ಸಿರಿಯ ಲಿಪ್ ಲಾಕ್ ನಿಂದ ಶ್ರೀಹಾನ್‌ಗೆ ಇಷ್ಟು ದಿನ ಮಿಸ್‌ ಆಗಿದ್ದ ಲವ್‌ ಪ್ಯಾಕೇಜ್‌ ಸಮೇತ ಸಿಕ್ಕಂತೆ ಖುಷಿಯಾತ್ತು.

ಈ ಹಿಂದೆ ಶನ್ನುಗೆ ಸಿರಿ ಕಿಸ್‌ ಮಾಡಿದ್ದಳು. ಇದೀಗ ಶ್ರೀಹಾನ್‌ಗೆ ಕಿಸ್‌ ಮಾಡುವ ಮೂಲಕ ಬಿಗ್‌ಬಾಸ್‌ ಪ್ರೇಕ್ಷಕರಿಗೆ ಶಾಕ್‌ ನೀಡಿದ್ದಾರೆ. ಅಲ್ಲದೆ ದೀಪ್ತಿ ಸುನಯನಾ ಜೊತೆ ಬ್ರೇಕ್‌ ಅಪ್‌ ಆಗಿದ್ದ ಶನ್ನು ಸಿರಿ ಜೊತೆ ಲವ್‌ನಲ್ಲಿ ಇದ್ದಾರೆ ಎಂದು ಹೇಳಲಾಗಿತ್ತು. ಆದ್ರೆ ಸಿರಿ ಶ್ರೀಹಾನ್‌ಗೆ ಕಿಸ್‌ ಮಾಡಿದ್ದು ಅವರಿಬ್ಬರ ಅಭಿಮಾನಿಗಳಿಗೆ ತಲೆ ತಿರುವುವಂತೆ ಮಾಡಿದೆ. ಇತ್ತ ಶನ್ನು ಫ್ಯಾನ್ಸ್‌ಗೆ ಇಲ್ಲಿ ಎನಾಗುತ್ತಿದೆ ಎಂದು ತಿಳಿದುಕೊಳ್ಳಲು ಸಾಧ್ಯವೇ ಆಗದಂತಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News