Shani Favourate Ratna: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ರತ್ನ ಒಂದು ಅಥವಾ ಕೆಲ ಗ್ರಹಗಳನ್ನು ಪ್ರತಿನಿಧಿಸುತ್ತವೆ. ವ್ಯಕ್ತಿಯ ಜಾತಕದಲ್ಲಿ ಗ್ರಹವು ದುರ್ಬಲ ಸ್ಥಿತಿಯಲ್ಲಿದ್ದಾಗ, ಅದನ್ನು ಬಲಪಡಿಸಲು ಆ ಗ್ರಹಕ್ಕೆ ಅನುಗುಣವಾದ ರತ್ನವನ್ನು ಧರಿಸಲು ಸಲಹೆ ನೀಡಲಾಗುತ್ತದೆ (Spiritual News In Kannada).
ನೀಲಮಣಿ ಬಹಳ ದುಬಾರಿ ರತ್ನವಾಗಿದೆ. ಈ ಹಿನ್ನೆಲೆಯಲ್ಲಿ ನೀಲಮಣಿ ಧರಿಸಲು ಸಾಧ್ಯವಾಗದಿದ್ದರೆ, ಶಮಿ ವೃಕ್ಷದ ಬೇರನ್ನು ಕೈಗೆ ಕಟ್ಟಿಕೊಳ್ಳುವಂತೆ ಸಲಹೆ ನೀಡಲಾಗುತ್ತದೆ. ಶಮೀ ಮರದ ಬೇರು ಮಾರುಕಟ್ಟೆಯಲ್ಲಿ ಅತ್ಯಂತ ಅಗ್ಗಡ ಬೆಲೆಗೆ ದೊರೆಯುತ್ತದೆ.
Blue Sapphire Benefits - ರತ್ನಗಳ ಪ್ರಭಾವದಿಂದ ಗ್ರಹಗಳ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ. ರತ್ನ ಶಾಸ್ತ್ರದ ಪ್ರಕಾರ, ಶನಿ ಮತ್ತು ಮಂಗಳನಿಗೆ ರಕ್ತ ನೀಲಮಣಿಯನ್ನು ಧರಿಸಲಾಗುತ್ತದೆ. ಈ ರತ್ನದ ಶುಭ ಪರಿಣಾಮಗಳು ವ್ಯಕ್ತಿಗೆ ಸಾಕಷ್ಟು ಪ್ರಗತಿಯನ್ನು ನೀಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.