Superstar Caught Red Handed: ಚಿತ್ರರಂಗದಲ್ಲಿ ಲವ್ ಅಫೇರ್ ಕಹಾನಿಗಳು ಸಾಮಾನ್ಯ. ನಾಯಕ-ನಾಯಕಿಯರ ನಡುವೆ ಸಾಕಷ್ಟು ರೊಮ್ಯಾನ್ಸ್, ಅಫೇರ್ಗಳ ಕುರಿತು ನಾವು ಆಗಾಗ ಕೇಳಿ ಬರುತ್ತಲೇ ಇರುತ್ತೇವೆ. ಸೌತ್ ಫಿಲಿಂ ಇಂಡಸ್ಟ್ರಿಗೆ ಹೋಲಿಸಿದರೆ ಬಾಲಿವುಡ್ನಲ್ಲಿ ಈ ರೀತಿಯ ವಿಷಯಗಳು ಹೆಚ್ಚು ಕೇಳಿ ಬರುತ್ತವೆ ಎಂದು ಹೇಳಬಹುದು. ಬಾಲಿವುಡ್ನಲ್ಲಿ ನಾಯಕ ಮತ್ತು ನಾಯಕಿಯ ನಡುವೆ ಸಾಕಷ್ಟು ವದಂತಿಗಳು ಕೇಳಿಬರುತ್ತಿವೆ. ಈಗಿನ ಎಲ್ಲಾ ಹೀರೋ ಹೀರೋಯಿನ್ಗಳು ಒಬ್ಬರ ಜೊತೆ ರಿಲೇಶನ್ಶಿಪ್ ಇಟ್ಟುಕೊಂಡು ನಂತರ ಬ್ರೇಕ್ಅಪ್ ಮಾಡಿಕೊಂಡು ಮತ್ತೊಬ್ಬರನ್ನು ಮದುವೆಯಾಗುತ್ತಾರೆ.
Vicky Kaushal: ಬಾಲಿವುಡ್ ನಟ ವಿಕ್ಕಿ ಕೌಶಲ್ ಇತ್ತೀಚಿನ ದಿನಗಳಲ್ಲಿ ತಮ್ಮ ಮುಂಬರುವ ಚಲನಚಿತ್ರ ಬ್ಯಾಡ್ ನ್ಯೂಸ್ ಬಗ್ಗೆ ಸುದ್ದಿಯಲ್ಲಿದ್ದಾರೆ. ಮತ್ತೊಂದೆಡೆ, ಕತ್ರಿನಾ ಕೈಫ್ ಗರ್ಭಧಾರಣೆಯ ಬಗ್ಗೆ ಅನೇಕ ವದಂತಿಗಳು ಜೋರಾಗಿಯೇ ಸದ್ದು ಮಾಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ವಿಕ್ಕಿ ಕೌಶಲ್ ಕಾರ್ಯಕ್ರಮವೊಂದರಲ್ಲಿ ಈ ವದಂತಿಗಳಿಗೆ ಪ್ರತಿಕ್ರಿಯಿಸಿದ್ದು, ಎಲ್ಲಾ ಊಹಾಪೋಹಗಳಿಗೂ ತೆರೆ ಎಳೆದಿದ್ದಾರೆ.
ಪ್ರೀತಿಗೆ ಯಾವುದೇ ನಿಯಮಗಳಿಲ್ಲ. ಪ್ರೀತಿ ಮಾತ್ರ ಇಲ್ಲಿ ಮುಖ್ಯವಾಗುತ್ತದೆ ಎನ್ನುವ ಮಾತಿದೆ. ಹಾಗೆಯೇ ಪ್ರೀತಿಯ ಬಲೆಯಲ್ಲಿ ಬಿದ್ದೋ ಅಥವಾ ಸಿರಿವಂತಿಕೆಯ ಮೋಹಕ್ಕೆ ಬಿದ್ದೋ ಗೊತ್ತಿಲ್ಲ ತಮ್ಮ ಪತಿಯ ಎರಡನೇ ಪತ್ನಿಯಾಗಿ ಸಪ್ತಪದಿ ತುಳಿದ ಖ್ಯಾತ ನಟಿಯರಿದ್ದಾರೆ.
Bollywood Couples Age Difference: ಬಾಲಿವುಡ್ ಸ್ಟಾರ್ಗಳಿಗೆ ಲಕ್ಷಾಂತರ ಫ್ಯಾನ್ ಫಾಲೋವರ್ಸ್ ಇರುತ್ತಾರೆ. ಇವರು ತಮ್ಮ ನೆಚ್ಚಿನ ತಾರೆಯರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ. ಇಂದು ನಾವು ನಿಮಗೆ ಅತಿ ಹೆಚ್ಚು ವಯಸ್ಸಿನ ಅಂತರವಿರುವ ಬಾಲಿವುಡ್ ಜೋಡಿಗಳ ಬಗ್ಗೆ ಹೇಳಲಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.