ಕ್ಯಾರವಾನ್‌ನಲ್ಲಿ ಪತ್ನಿಯ ಕೈಗೆ ರೆಡ್‌ ಹಾಂಡ್‌ ಆಗಿ ಸಿಕ್ಕಿಬಿದ್ದ ಖ್ಯಾತ ನಟ..ನಂತರ ಆಗಿದ್ದೇನು ಗೊತ್ತಾ..?

Superstar Caught Red Handed: ಚಿತ್ರರಂಗದಲ್ಲಿ ಲವ್‌ ಅಫೇರ್‌ ಕಹಾನಿಗಳು ಸಾಮಾನ್ಯ. ನಾಯಕ-ನಾಯಕಿಯರ ನಡುವೆ ಸಾಕಷ್ಟು ರೊಮ್ಯಾನ್ಸ್, ಅಫೇರ್‌ಗಳ ಕುರಿತು ನಾವು ಆಗಾಗ ಕೇಳಿ ಬರುತ್ತಲೇ ಇರುತ್ತೇವೆ. ಸೌತ್‌ ಫಿಲಿಂ ಇಂಡಸ್ಟ್ರಿಗೆ ಹೋಲಿಸಿದರೆ ಬಾಲಿವುಡ್‌ನಲ್ಲಿ ಈ ರೀತಿಯ ವಿಷಯಗಳು ಹೆಚ್ಚು ಕೇಳಿ ಬರುತ್ತವೆ ಎಂದು ಹೇಳಬಹುದು. ಬಾಲಿವುಡ್‌ನಲ್ಲಿ ನಾಯಕ ಮತ್ತು ನಾಯಕಿಯ ನಡುವೆ ಸಾಕಷ್ಟು ವದಂತಿಗಳು ಕೇಳಿಬರುತ್ತಿವೆ. ಈಗಿನ ಎಲ್ಲಾ ಹೀರೋ ಹೀರೋಯಿನ್‌ಗಳು ಒಬ್ಬರ ಜೊತೆ ರಿಲೇಶನ್‌ಶಿಪ್ ಇಟ್ಟುಕೊಂಡು ನಂತರ ಬ್ರೇಕ್‌ಅಪ್‌ ಮಾಡಿಕೊಂಡು ಮತ್ತೊಬ್ಬರನ್ನು ಮದುವೆಯಾಗುತ್ತಾರೆ.
 

ಕ್ಯಾರವಾನ್‌ನಲ್ಲಿ ಪತ್ನಿಯ ಕೈಗೆ ರೆಡ್‌ ಹಾಂಡ್‌ ಆಗಿ ಸಿಕ್ಕಿಬಿದ್ದ ಖ್ಯಾತ ನಟ..ನಂತರ ಆಗಿದ್ದೇನು ಗೊತ್ತಾ..?

About the Author