Lovers Viral Video : ಶಾಲೆಯ ತರಗತಿ ಒಳಗೆ ನಡೆದ ಘಟನೆಯೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ವಿದ್ಯಾರ್ಥಿಗಳನ್ನು ನೋಡುವಾಗ ಶಾಲೆಯ ಒಳಗೆ ಅಥವಾ ತರಗತಿಯ ಒಳಗೆ ಹೇಗೆ ನಡೆದುಕೊಳ್ಳ ಬೇಕು ಎನ್ನುವ ಕನಿಷ್ಠ ಜ್ಞಾನವೂ ಈ ಮಕ್ಕಳಿಗಿಲ್ಲವೇ ಎಂದೆನಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.