Viral Video: ಹುಡುಗ ಮಧ್ಯರಾತ್ರಿ ತನ್ನ ಗೆಳತಿಯ ಮನೆಗೆ ಹೋಗಿದ್ದ. ಅಷ್ಟರಲ್ಲಿ ಆತನ ಗೆಳತಿಯ ಮನೆಯವರ ಕೈಗೆ ಸಿಲುಕಿಬಿದ್ದಿದ್ದಾನೆ. ಇದಾದ ನಂತರ ಏನಾಯಿತು ಎಂಬುದನ್ನು ತಿಳಿದುಕೊಳ್ಳಲು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವೊಮ್ಮೆ ನೋಡಲೆಬೇಕು. (Viral News In Kannada)
ಸಾಮಾಜಿಕ ಮಾಧ್ಯಮ ಪ್ರಪಂಚದ ಅದೆಷ್ಟೋ ಅದ್ಭುತ ಸಂಗತಿಗಳಿಂದ ತುಂಬಿದೆ. ಇಲ್ಲಿ ನಾವು ಊಹಿಸಲು ಸಾಧ್ಯವಾಗದ ಎಲ್ಲವನ್ನೂ ನೋಡುತ್ತೇವೆ. ಇಂಟರ್ನೆಟ್ನಲ್ಲಿ ನೋಡುವ ವೀಡಿಯೋಗಳಲ್ಲಿ ಕೆಲವೊಮ್ಮೆ ನಮ್ಮನ್ನು ನಗಿಸುವ, ಯೋಚಿಸುವಂತೆ ಮಾಡುವ, ಆಶ್ಚರ್ಯವನ್ನುಂಟು ಮಾಡುವ, ಕೆಲವೊಮ್ಮೆ ಆಘಾತವನ್ನುಂಟುಮಾಡುವ ಮತ್ತು ಇನ್ನೂ ಕೆಲವೊಮ್ಮೆ ದುಃಖವನ್ನು ತರಿಸುವ ವಿಡಿಯೋಗಳಿರುತ್ತವೆ. ಸದ್ಯ ಜೋಡಿಗಳು ಮಾಡಿದ ವಿಡಿಯೋ ಕುತೂಹಲಕಾರಿ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.