Viral Video: ಕದ್ದುಮುಚ್ಚಿ ಗರ್ಲ್ ಫ್ರೆಂಡ್ ಭೇಟಿಯಾಗಲು ಹೋದ ಬಾಯ್ ಫ್ರೆಂಡ್, ನಂತರ ನಡೆದಿದ್ದೇನು ನೀವೇ ನೋಡಿ!

Viral Video: ಹುಡುಗ ಮಧ್ಯರಾತ್ರಿ ತನ್ನ ಗೆಳತಿಯ ಮನೆಗೆ ಹೋಗಿದ್ದ. ಅಷ್ಟರಲ್ಲಿ ಆತನ ಗೆಳತಿಯ ಮನೆಯವರ ಕೈಗೆ ಸಿಲುಕಿಬಿದ್ದಿದ್ದಾನೆ. ಇದಾದ ನಂತರ ಏನಾಯಿತು ಎಂಬುದನ್ನು ತಿಳಿದುಕೊಳ್ಳಲು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೀವೊಮ್ಮೆ ನೋಡಲೆಬೇಕು. (Viral News In Kannada)  

Written by - Nitin Tabib | Last Updated : Feb 11, 2024, 06:52 PM IST
  • ಈ ವೀಡಿಯೊ ವೈರಲ್ ಆಗುತ್ತಿದೆ ಮತ್ತು @sarif_video ಹೆಸರಿನ ಖಾತೆಯೊಂದಿಗೆ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದೆ.
  • ಇದುವರೆಗೆ ಸುಮಾರು ಸಾವಿರ ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ.
  • ಈ ವೀಡಿಯೋ ನೋಡಿದ ಜನರು ತುಂಬಾ ತಮಾಷೆ ಮಾಡುತ್ತಿದ್ದಾರೆ
Viral Video: ಕದ್ದುಮುಚ್ಚಿ ಗರ್ಲ್ ಫ್ರೆಂಡ್ ಭೇಟಿಯಾಗಲು ಹೋದ ಬಾಯ್ ಫ್ರೆಂಡ್, ನಂತರ ನಡೆದಿದ್ದೇನು ನೀವೇ ನೋಡಿ! title=

Viral Video: ವ್ಯಾಲೆಂಟೈನ್ ವೀಕ್ ಆರಂಭಗೊಂಡಿದೆ. ಇದನ್ನು ಇದನ್ನು ಪ್ರೇಮಿಸುವ ಜೋಡಿಗಳ ದೊಡ್ಡ ಹಬ್ಬ ಎಂದು ಪರಿಗಣಿಸಲಾಗುತ್ತದೆ. ಈ ದಿನಗಳಲ್ಲಿ ಪ್ರೇತಿಯಲ್ಲಿರುವ ಜೋಡಿಗಳು, ಗರ್ಲ್ ಫ್ರೆಂಡ್ ಹಾಗೂ ಬಾಯ್ ಫ್ರೆಂಡ್ ಗಳು ಪರಸ್ಪರ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ ಮತ್ತು ಉಡುಗೊರೆಗಳನ್ನು ನೀಡುತ್ತಾರೆ. ನಾವು ಕೂಡ ಕೆಲವೊಮ್ಮೆ ಭೇಟಿಯಾಗುತ್ತೇವೆ. ಆದರೆ ಭೇಟಿಯಾಗಲು ಸರಿಯಾದ ಸಮಯ ಇರಬೇಕು. ಸಮಾಜ ವಿರೋಧಿ ಶಕ್ತಿಗಳು ಹೊರಬರುವ ಸಮಯದಲ್ಲಿ ಒಂದು ವೇಳೆ ಭೇಟಿಯಾಗಲು ಹೋದರೆ, ಖಂಡಿತ ಕಷ್ಟ ಕಟ್ಟಿಟ್ಟ ಬುತ್ತಿ.  ಇಲ್ಲೊಬ್ಬ ಯುವಕನ ಜೊತೆ ಕೂಡ ಅದೇ  ರೀತಿಯ ಘಟನೆ ಸಂಭವಿಸಿದೆ, ಅದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಮಧ್ಯರಾತ್ರಿ ಹುಡುಗ ತನ್ನ ಗೆಳತಿಯನ್ನು ಭೇಟಿಯಾಗಲು ಹೋಗಿದ್ದಾನೆ ಮತ್ತು ಆತನ  ಗೆಳತಿಯ ಮನೆಯವರು ಅವನನ್ನು ಹಿಡಿದಿದ್ದಾರೆ. ಇದಾದ ನಂತರ ಏನಾಯಿತು ಎಂಬುದನ್ನು ತಿಳಿದುಕೊಳ್ಳಲು ನೀವು ವಿಡಿಯೋವನ್ನು ವೀಕ್ಷಿಸಲೆಬೇಕು. (Viral News In Kannada)

ಗೆಳತಿಯನ್ನು ಭೇಟಿಯಾಗಲು ಹೋದಾಗ, ಮದುವೆಯೇ ಮಾಡಿಸಿದ್ದಾರೆ
ಪ್ರೀತಿಗಾಗಿ ಜನ ಸಪ್ತ ಸಾಗರಗಳನ್ನೇ ದಾಟುತ್ತಾರೆ ಎನ್ನಲಾಗುತ್ತದೆ. ಯಾರಾದ್ರೂ ಆ ರೀತಿ ಮಾಡಿದ್ದಾರೋ ಇಲ್ಲವೋ ಎಂಬುದಕ್ಕೆ ಪುರಾವೆಗಳಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಪ್ರೇಮಿಯೊಬ್ಬ ತನ್ನ ಪ್ರೀತಿಯನ್ನು ವ್ಯಕ್ತಪ್ಡಿಸಲು ಮಧ್ಯರಾತ್ರಿ ತನ್ನ ಗೆಳತಿಯ ಮನೆಗೆ ಕದ್ದುಮುಚ್ಚಿ ತಲುಪಿದ್ದಾನೆ. ಆದರೆ ಪ್ರೇಮಿಗೆ ಏನಾಗಿದೆ ಎಂಬುದು ತಿಳಿಯುವಷ್ಟರಲ್ಲಿ. ಗೆಳತಿಯ ಮನೆಯವರು ಬಂದು ಆತನನ್ನು ಹಿಡಿದುಕೊಂಡಿದ್ದಾರೆ

ಇದನ್ನೂ ಓದಿ-Viral Video: ಮಹಿಳಾ ಪೊಲೀಸ್ ಅಧಿಕಾರಿಯ ಈ ಡಾನ್ಸ್ ವಿಡಿಯೋ ನೋಡಿದ್ರಾ? ನೋರಾ ಫತೇಹಿಯನ್ನು ಮರೆತ್ಹೋಗ್ತೀರಾ!

ಸಿಲುಕಿಬಿದ್ದಿದ್ದಾನೆ ಎಂಬುದಕ್ಕಿಂತ ಹೆಚ್ಚಾಗಿ. ಗೆಳತಿಯ ಮನೆಯವರು ಆತನನ್ನು ಗಮನಿಸಿದ್ದಾರೆ. ಇದಾದ ಬಳಿಕ, ಈ ಸಂದರ್ಭದಲ್ಲಿ, ಹುಡುಗನಿಗೆ ಭಾರಿ ಏಟು ಕೊಟ್ಟಿದ್ದಾರೆ. ಆದರೆ ಈ ಹುಡುಗಿಯ ಮನೆಯವರು ಮಾತ್ರ ಆತನಿಗೆ ಹೊಡೆಯುವುದಿಲ್ಲ. ಬದಲಿಗೆ ತನ್ನ ಮಗಳನ್ನು ಆತನಿಗೆ ಕೊಟ್ಟು ಮದುವೆ ಮಾಡಿದ್ದಾರೆ. ವಿಡಿಯೋದಲ್ಲಿ ಯುವಕ ಅಳುತ್ತಿರುವುದನ್ನು ನೀವು ನೋಡಬಹುದು. ಅವು ಸಂತೋಷದ ಕಣ್ಣೀರೋ ಅಥವಾ ದುಃಖದ ಕಣ್ಣೀರೋ ಎಂಬುದು ಮಾತ್ರ ಅರ್ಥವಾಗುತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ-Viral Video: ಭಾರತದ ಕೊನೆಯ ರಸ್ತೆ ಹೇಗೆ ಕಾಣುತ್ತೆ ಗೊತ್ತಾ? ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ ಗೊತ್ತಾಗುತ್ತೆ!

 ಜನ ಸಕತ್ ತಮಾಷೆ ಮಾಡುತ್ತಿದ್ದಾರೆ
ಈ ವೀಡಿಯೊ ವೈರಲ್ ಆಗುತ್ತಿದೆ ಮತ್ತು @sarif_video ಹೆಸರಿನ ಖಾತೆಯೊಂದಿಗೆ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಲಾಗಿದೆ. ಇದುವರೆಗೆ ಸುಮಾರು ಸಾವಿರ ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಈ ವೀಡಿಯೋ ನೋಡಿದ ಜನರು ತುಂಬಾ ತಮಾಷೆ ಮಾಡುತ್ತಿದ್ದಾರೆ.  ಕಾಮೆಂಟ್ ಮಾಡುವಾಗ, ಬಳಕೆದಾರರೊಬ್ಬರು 'ಆತ  ಅಳುವಂತೆ ನಟಿಸುತ್ತಿದ್ದಾರೆ, ಆದರೆ ಆತನ ಮನಸ್ಸಿನಲ್ಲಿ ಲಡ್ಡುಗಳು ಒಡೆಯುತ್ತಿವೆ' ಎಂದು ಬರೆದಿದ್ದಾರೆ. 'ವರದಕ್ಷಿಣೆ ಸಿಗದ ಕಾರಣ ಬ್ರೋ ಅಳುತ್ತಿದ್ದಾರೆ’ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಮೂರನೇ ಬಳಕೆದಾರೆ, 'ಸರಿಯಾಗಿ ಪಾಠ ಕಲಿಸಿದ್ದೀರಿ, ನೀವೂ ಅದನ್ನೇ ಮಾಡಬೇಕು' ಎಂದು ಕಾಮೆಂಟ್ ಮಾಡಿದ್ದಾರೆ.

ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ

 
 
 
 

 
 
 
 
 
 
 
 
 
 
 

A post shared by @sarif_video

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News