ಮಲಗಿದ್ದ ಲವರ್‌ ಬ್ಯಾಕ್‌ಗೆ ಬೆಲ್ಟ್‌ನಿಂದ ಹೊಡೆದ ಯುವಕ : ಬೆಡ್‌ ರೂಮ್‌ ವಿಡಿಯೋ ವೈರಲ್‌..!

ಸಾಮಾಜಿಕ ಮಾಧ್ಯಮ ಪ್ರಪಂಚದ ಅದೆಷ್ಟೋ ಅದ್ಭುತ ಸಂಗತಿಗಳಿಂದ ತುಂಬಿದೆ. ಇಲ್ಲಿ ನಾವು ಊಹಿಸಲು ಸಾಧ್ಯವಾಗದ ಎಲ್ಲವನ್ನೂ ನೋಡುತ್ತೇವೆ. ಇಂಟರ್‌ನೆಟ್‌ನಲ್ಲಿ ನೋಡುವ ವೀಡಿಯೋಗಳಲ್ಲಿ ಕೆಲವೊಮ್ಮೆ ನಮ್ಮನ್ನು ನಗಿಸುವ, ಯೋಚಿಸುವಂತೆ ಮಾಡುವ, ಆಶ್ಚರ್ಯವನ್ನುಂಟು ಮಾಡುವ, ಕೆಲವೊಮ್ಮೆ ಆಘಾತವನ್ನುಂಟುಮಾಡುವ ಮತ್ತು ಇನ್ನೂ ಕೆಲವೊಮ್ಮೆ ದುಃಖವನ್ನು ತರಿಸುವ ವಿಡಿಯೋಗಳಿರುತ್ತವೆ. ಸದ್ಯ ಜೋಡಿಗಳು ಮಾಡಿದ ವಿಡಿಯೋ ಕುತೂಹಲಕಾರಿ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.  

Written by - Krishna N K | Last Updated : Nov 6, 2022, 03:22 PM IST
  • ಲವರ್‌ ಬ್ಯಾಕ್‌ಗೆ ಬೆಲ್ಟ್‌ನಿಂದ ಹೊಡೆದ ಯುವಕ
  • ವೈರಲ್‌ ಆಗುತ್ತಿದೆ ಯುವಕ ಯುವತಿಯ ಬೆಡ್‌ ರೂಮ್‌ ಘಟನೆ
  • ಕುತೂಹಲಕಾರಿ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.
ಮಲಗಿದ್ದ ಲವರ್‌ ಬ್ಯಾಕ್‌ಗೆ ಬೆಲ್ಟ್‌ನಿಂದ ಹೊಡೆದ ಯುವಕ : ಬೆಡ್‌ ರೂಮ್‌ ವಿಡಿಯೋ ವೈರಲ್‌..! title=

Viral Video : ಸಾಮಾಜಿಕ ಮಾಧ್ಯಮ ಪ್ರಪಂಚದ ಅದೆಷ್ಟೋ ಅದ್ಭುತ ಸಂಗತಿಗಳಿಂದ ತುಂಬಿದೆ. ಇಲ್ಲಿ ನಾವು ಊಹಿಸಲು ಸಾಧ್ಯವಾಗದ ಎಲ್ಲವನ್ನೂ ನೋಡುತ್ತೇವೆ. ಇಂಟರ್‌ನೆಟ್‌ನಲ್ಲಿ ನೋಡುವ ವೀಡಿಯೋಗಳಲ್ಲಿ ಕೆಲವೊಮ್ಮೆ ನಮ್ಮನ್ನು ನಗಿಸುವ, ಯೋಚಿಸುವಂತೆ ಮಾಡುವ, ಆಶ್ಚರ್ಯವನ್ನುಂಟು ಮಾಡುವ, ಕೆಲವೊಮ್ಮೆ ಆಘಾತವನ್ನುಂಟುಮಾಡುವ ಮತ್ತು ಇನ್ನೂ ಕೆಲವೊಮ್ಮೆ ದುಃಖವನ್ನು ತರಿಸುವ ವಿಡಿಯೋಗಳಿರುತ್ತವೆ. ಸದ್ಯ ಜೋಡಿಗಳು ಮಾಡಿದ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.

ವೀಡಿಯೋ ಗೆಳೆಯ-ಗೆಳತಿಗೆ ಸಂಬಂಧಿಸಿರುವಂತೆ ತೋರುತ್ತದೆ, ಇದರಲ್ಲಿ ಹುಡುಗನು ತಮಾಷೆ ಮಾಡುವುದನ್ನು ನಾವು ನೋಡಬಹುದು. ಆಮೇಲೆ ಏನಾಯ್ತು. ಈ ವೀಡಿಯೊವನ್ನು ಇದುವರೆಗೆ ಸಾವಿರಾರು ಬಾರಿ ವೀಕ್ಷಿಸಲಾಗಿದೆ.  ಯುವಕನೊಬ್ಬ ತನ್ನ ಸ್ನೇಹಿತನೊಂದಿಗೆ ರಹಸ್ಯವಾಗಿ ಗೆಳತಿಯ ಕೋಣೆಗೆ ಬರುತ್ತಾನೆ. ಹಾಸಿಗೆಯ ಮೇಲೆ ಆರಾಮವಾಗಿ ಯುವತಿ ಮಲಗಿರುವುದು ವೀಡಿಯೊದಲ್ಲಿದೆ. 

ಇದನ್ನೂ ಓದಿ: ಶೆರ್ಲಿನ್‌ ಮೇಲೆ ಮಾನನಷ್ಟ ಕೇಸ್ ಹಾಕಿದ ʼಸಮಾಜ ಸೇವಕಿʼ ರಾಖಿ ಸಾವಂತ್‌..!

ನಂತರ ಆ ಯುವಕ ಕೈಯಲ್ಲಿ ಬೆಲ್ಟ್ ಹಿಡಿದು ತನ್ನ ಗೆಳತಿಯ ಹಿಂಬಾಗಕ್ಕೆ ಬಲವಾಗಿ ಹೊಡೆಯುತ್ತಾನೆ. ಆಗ ಯುವತಿ ಎದ್ದು ಚೀರುತ್ತಾಳೆ. ಇತ್ತ ಯುವಕ ಅಲ್ಲಿಂದ ಎಸ್ಕೇಪ್‌ ಆಗ್ಬೇಕು ಅಷ್ಟರಲ್ಲಿ ಆ ಯವಕನ ಗೆಳೆಯ ಬಾಗಿಲು ಮುಚ್ಚಿ ಒಬ್ಬನೇ ಓಡಿ ಹೋಗುತ್ತಾನೆ. ಪ್ರೇಯಸಿ ಕೈಗೆ ಸಿಕ್ಕ ಯುವಕನಿಗೆ ಸರಿಯಾಗಿ ಬೈಸಿಕೊಳ್ಳುತ್ತಾನೆ. ಈ ವೀಡಿಯೊವನ್ನು Instagram ನಲ್ಲಿ videolucu.funny ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ನೆಟ್ಟಿಗರು ಕೂಡ ಈ ವಿಡಿಯೋಗೆ ನಾನಾ ಕಾಮೆಂಟ್‌ಗಳನ್ನು ನೀಡುತ್ತಿದ್ದಾರೆ. ಇದು ಸಾಕಷ್ಟು ಲೈಕ್ಸ್ ಮತ್ತು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News