ವೈರಲ್ ವಿಡಿಯೋ: ಮದುವೆ ಎಂದರೆ ಕೇವಲ ವಧು-ವರ ಮಾತ್ರವಲ್ಲ ಇಡೀ ಕುಟುಂಬ ಸೇರಿ ಆನಂದಿಸುವ ಸಂಭ್ರಮಾಚರಣೆ. ಇತ್ತೀಚಿನ ದಿನಗಳಲ್ಲಿ ಮದುವೆಗೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ಒಂದು ವಿಡಿಯೋ ಇಲ್ಲಿದೆ...
ಕೆಲವರದ್ದು ಪ್ರೇಮ ವಿವಾಹವಾದರೆ, ಕೆಲವರದ್ದು ತಂದೆ ತಾಯಿ ನೋಡಿ ಮಾಡಿದ ಮದುವೆಯಾಗಿರುತ್ತದೆ. ಇನ್ನು ಕೆಲವರ ಜೀವನದಲ್ಲಿ ಪ್ರೇಮ ಏನೋ ಇರಬಹುದು ಆದರೆ ಕಾರಣಾಂತರಗಳಿಂದ ಅದು ಮದುವೆ ತನಕ ಬಾರದೆಯೂ ಹೋಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.