ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಗೆಲ್ಲಿಸಲು ಪ್ಲ್ಯಾನ್
ಬೆಳಗಾವಿಗೆ ಲೋಕಸಭೆ ಕ್ಷೇತ್ರದಲ್ಲಿ ರಾಜಾಹುಲಿ ಮೈಂಡ್ಗೇಮ್
ಬಿಜೆಪಿ ಮುಖಂಡರ ಸಭೆ ನಡೆಸಿ ಗೆಲುವಿಗೆ ಕೆಲಸ ಮಾಡಲು ಸೂಚನೆ
ಜಿಲ್ಲಾ ಮುಖಂಡರಿಗೆ ಯಡಿಯೂರಪ್ಪರಿಂದ ಪ್ರಮುಖ ಟಾಸ್ಕ್
ಈ ವಿಷಯದಲ್ಲಿ ಸಂತ್ರಸ್ಥೆ ತಾಯಿ ದೂರು ದಾಖಲು ಮಾಡಿದ್ದಾಳೆ. ಸ್ವಲ್ಪ ಕಾದು ನೋಡೋಣ ನಾವು ಏನೂ ಮಾತನಾಡಲು ಆಗಲ್ಲ. ಧಾರವಾಡದಲ್ಲಿ ಸಂತೋಷ್ ಲಾಡ್ ಹೇಳಿಕೆ. ಯಾವುದೇ ಸರ್ಕಾರ ಇದ್ರು ದೂರು ಕೊಟ್ಟರೆ ದಾಖಲು.
ಬಿಎಸ್ ವೈ ವಿರುದ್ದ ಎಫ್ ಐಆರ್ ದಾಖಲಾದ ಬಗ್ಗೆ ಹುಬ್ಬಳ್ಳಿಯಲ್ಲಿ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದಾರೆ. ನಾನು ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಕಾನೂನು ತನಿಖೆ ಆಗಬೇಕು. ದೂರು ನೀಡಡ ಕೂಡಲೇ ದೋಷಿ, ನಿರ್ದೋಷಿ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ.
ರಾತ್ರಿ ಯಡಿಯೂರಪ್ಪ ಭೇಟಿಯಾದ ಜಗದೀಶ್ ಶೆಟ್ಟರ್
ಡಾಲರ್ಸ್ ಕಾಲೋನಿಯ ಬಿಎಸ್ವೈ ನಿವಾಸದಲ್ಲಿ ಭೇಟಿ
ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ಬಗ್ಗೆ ಮಾತುಕತೆ
ಬಿಜೆಪಿ ಸಂಭಾವ್ಯ ಅಭ್ಯರ್ಥಿಯಾಗಿರುವ ಜಗದೀಶ್ ಶೆಟ್ಟರ್
ಬಿಜೆಪಿಯಲ್ಲಿ ಮುಂದುವರೆದ ಬಳ್ಳಾರಿ ಲೋಕಸಭಾ ಟಿಕೆಟ್ ಫೈಟ್
ಯಡಿಯೂರಪ್ಪ ಭೇಟಿ ಮಾಡಿದ ಮಾಜಿ ಶಾಸಕ ಸೋಮಲಿಂಗಪ್ಪ..!
ಟಿಕೆಟ್ ಕೊಡಿಸುವಂತೆ ಯಡಿಯೂರಪ್ಪಗೆ ಸೋಮಲಿಂಗಪ್ಪ ಮನವಿ
ನನಗೆ ಬಿಜೆಪಿ ಟಿಕೆಟ್ ನೀಡಿದ್ರೆ ಜಿಲ್ಲೆಯನ್ನು ಅಭಿವೃದ್ಧಿ ಮಾಡುತ್ತೇನೆ
ಯಡಿಯೂರಪ್ಪ ಆಪ್ತ ಬಳಗಕ್ಕೆ ರಾಜ್ಯ ಪದಾಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ
ಯತ್ನಾಳ್ ವಿರೋಧಿ ಮುರುಗೇಶ್ ನಿರಾಣಿಗೂ ಪಟ್ಟೀಲಿ ಸಿಕ್ಕಿದೆ ಅವಕಾಶ
ಬೆಲ್ಲದ್, ಜಾರಕಿಹೊಳಿ ಸೋಮಣ್ಣ, ಯತ್ನಾಳ್ಗೆ ಇಲ್ಲ ಯಾವುದೇ ಹುದ್ದೆ
ಪಕ್ಷ ಸಂಘಟನೆ ದೃಷ್ಟಿಯಿಂದ ಯಡಿಯೂರಪ್ಪ ಆಪ್ತ ಬಳಗಕ್ಕೆ ಅವಕಾಶ
ಪದಾಧಿಕಾರಿಗಳ ಪಟ್ಟಿಯ ಕಿಚ್ಚು, ಮತ್ತೆ ಗುಡುಗ್ತಾರಾ ಅಸಮಾಧಾನಿತರು..?
ಬರ ಪ್ರವಾಸ ಬದಲು ಕೇಂದ್ರಕ್ಕೆ ನಿಯೋಗ ಹೋಗೋದು ಒಳ್ಳೆಯದು . ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಿಎಂ ಬಿಎಸ್ವೈ ಕಿಡಿ . ಸಿಎಂ ಅವ್ರು ಏನು ಬೇಕಾದ್ರೂ ಹುಚ್ಚುಚ್ಚಾಗಿ ಮಾತಾಡ್ತಾರೆ. ಬೇಕಾದ ಅನುಕೂಲ ಪಡೆಯ ಬೇಕಾಗಿರುವುದು ಅವರ ಕರ್ತವ್ಯ. ಪರಿಹಾರ ಪಡೆಯಲು ಅವರು ಪ್ರಾಮಾಣಿಕ ಪ್ರಯತ್ನ ಮಾಡಲಿ. ಅದನ್ನು ಮಾಡದೆ ಪ್ರಧಾನಿ ಬಗ್ಗೆ ಹಗುರವಾಗಿ ಮಾತಾಡ್ತಾರೆ.
CM Siddaramaiah: ನಮ್ಮ ಸರ್ಕಾರವು ಬಳಕೆದಾರರ ಹಿಂದಿನ ಒಂದು ವರ್ಷದ ಸರಾಸರಿ ವಿದ್ಯುತ್ ಬಳಕೆ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು, ಅದಕ್ಕೆ ಶೇ.10 ಹೆಚ್ಚುವರಿಯಾಗಿ ಸೇರಿಸಿ ಗರಿಷ್ಟ 200 ಯುನಿಟ್ ವರೆಗೆ ಉಚಿತ್ ವಿದ್ಯುತ್ ನೀಡುತ್ತಿರುವುದರಿಂದ ನಿಮ್ಮದೇ ಸರ್ಕಾರ ದರ ಏರಿಕೆ ಮಾಡಿದ್ದರೂ ಆ ಹೊರೆ ನಾಡಿನ 1.58 ಕೋಟಿ ನೊಂದಾಯಿತ ಕುಟುಂಬಗಳನ್ನು ಬಾಧಿಸದಂತೆ ತಡೆದಿದ್ದೇವೆ ಎಂದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.