ATM Franchise: ಪ್ರಸ್ತುತ ನೀವು ಮಾಡುತ್ತಿರುವ ಕೆಲಸದ ಜೊತೆಗೆ ನೀವು ಹೆಚ್ಚುವರು ಹಣ ಸಂಪಾದಿಸಲು ಬಯಸುತ್ತಿದ್ದರೆ, ಭಾರತೀಯ ಸ್ಟೇಟ್ ಬ್ಯಾಂಕ್ ನಿಮಗೆ ಈ ಅವಕಾಶ ನೀಡುತ್ತಿದೆ. ಹೌದು, ಎಸ್ಬಿಐನಲ್ಲಿ ನೀವು ಕೇವಲ ಕೆಲ ದಾಖಲೆಗಳನ್ನು ನೀಡುವ ಮೂಲಕ ತಿಂಗಳಿಗೆ 60 ಸಾವಿರ ರೂ. ಸಂಪಾದಿಸಬಹುದು. ಹೇಗೆ ತಿಳಿದುಕೊಳ್ಳೋಣ ಬನ್ನಿ, (Business News In Kannada)
Business Concept: ನೀವು ಕೂಡ ಎಟಿಎಂ ಉದ್ಯಮವನ್ನು ಪ್ರಾರಂಭಿಸಲು ಬಯಸುತ್ತಿದ್ದರೆ ನೀವು ಹಿತಾಚಿ ಎಟಿಎಂ ಫ್ರ್ಯಾಂಚೈಸ್ ಅನ್ನು ಆರಂಭಿಸಬಹುದು. ಹಾಗಾದರೆ ಈ ಉದ್ಯಮವನ್ನು ಆರಂಭಿಸಲು, ನಿಮಗೆ ಎಷ್ಟು ಸ್ಥಳಾವಕಾಶ ಬೇಕು ಮತ್ತು ಎಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ ಎಂಬುದರ ಕುರಿತು ವಿಸ್ತೃತ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ,
ಅತ್ಯಂತ ಮುಖ್ಯವಾದ ವಿಷಯವೆಂದರೆ ಇದು ಬ್ಯುಸಿನೆಸ್ಸ್ ಮಾಡುವ ಅತ್ಯಂತ ಸುರಕ್ಷಿತ ಮಾರ್ಗವಾಗಿದೆ. ಈ ಅವಕಾಶವು ನಿಮಗೆ SBI (State Bank of India) ನೀಡುತ್ತಿದೆ, ಇದು ದೇಶದ ಎರಡನೇ ಅತಿದೊಡ್ಡ ಸಾರ್ವಜನಿಕ ವಲಯದ ದೊಡ್ಡ ಬ್ಯಾಂಕ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.