ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ.ಪತ್ನಿಯ ಆಹಾರದಿಂದ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ ಎಂದು ಸಿಧು ಹೇಳಿದ್ದಾರೆ.ಈ ವಿಧಾನವು ಯಕೃತ್ತನ್ನು ಗುಣಪಡಿಸಲು ಸಹ ಪರಿಣಾಮಕಾರಿಯಾಗಿದೆ.
Is using phone cause cancer : ಹೆಚ್ಚಿನ ಜನರು ತಮ್ಮ ಹೆಚ್ಚಿನ ಸಮಯವನ್ನು ಮೊಬೈಲ್ ಫೋನ್ಗಳನ್ನು ಬಳಸುವುದರಲ್ಲೇ ಕಳೆಯುತ್ತಾರೆ. ಮೊಬೈಲ್ ಫೋನ್ಗಳನ್ನು ಹೆಚ್ಚು ಹೊತ್ತು ನೋಡುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ಹಲವು ಅಧ್ಯಯನಗಳು ತೋರಿಸಿಕೊಟ್ಟಿವೆ. ಅಲ್ಲದೆ, ಕೆಲವು ವರದಿಗಳಲ್ಲಿ, ಮೊಬೈಲ್ ಫೋನ್ಗಳ ಅತಿಯಾದ ಬಳಕೆ ಮೆದುಳಿನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೆಚ್ಚರಿಸಿವೆ..
Cancer Vaccine: ಬಿಬಿಸಿ ವರದಿಯ ಪ್ರಕಾರ, ಈ ಲಸಿಕೆಯ ವಿಶೇಷವೆಂದರೆ ಇದನ್ನು ಪ್ರತಿ ರೋಗಿಗೆ ಪ್ರತ್ಯೇಕವಾಗಿ ತಯಾರಿಸಲಾಗುತ್ತದೆ. ಈ ಲಸಿಕೆಯು ಕ್ಯಾನ್ಸರ್ ಕೋಶಗಳನ್ನು ಗುರುತಿಸಲು ಮತ್ತು ಅವುಗಳ ವಿರುದ್ಧ ಹೋರಾಡಲು ದೇಹಕ್ಕೆ ಸಂದೇಶವನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಇದು ಭವಿಷ್ಯದಲ್ಲಿ ಮತ್ತೆ ಬರುವ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
Baba Vanga Prediction 2024: ಪ್ರಧಾನಿ ಮೋದಿಯವರ ಸ್ನೇಹಿತ ವ್ಲಾಡಿಮಿರ್ ಪುಟಿನ್ ಬಗ್ಗೆ ಬಾಬಾ ವೈಂಗಾ ಅಪಾಯಕಾರಿ ಭವಿಷ್ಯ ನುಡಿದಿದ್ದಾರೆ. ಈ ವರ್ಷ ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಹತ್ಯೆ ಮಾಡುವ ಪ್ರಯತ್ನಗಳು ನಡೆಯಬಹುದು ಎಂದು ಅವರು ಹೇಳಿದ್ದಾರಂತೆ.
ಕ್ಯಾನ್ಸರ್ ಒಂದು ಮಾರಣಾಂತಿಕ ಕಾಯಿಲೆ; ಇದರ ಹೆಸರನ್ನು ಕೇಳಿದಾಗ, ಜನರು ತಮ್ಮ ಮುಂದೆ ಸಾವು ನಿಂತಿದ್ದಾರೆಂದು ಭಾವಿಸುತ್ತಾರೆ. ಅದೇನೇ ಇರಲಿ, ವಿಶ್ವಾದ್ಯಂತ ಸಾವಿಗೆ ಕ್ಯಾನ್ಸರ್ ಎರಡನೇ ಅತಿದೊಡ್ಡ ಕಾರಣವಾಗಿದೆ. ರೋಗಲಕ್ಷಣಗಳ ಹೆಚ್ಚುತ್ತಿರುವ ತೀವ್ರತೆಯ ಆಧಾರದ ಮೇಲೆ ಕ್ಯಾನ್ಸರ್ ಅನ್ನು ಹಲವಾರು ಹಂತಗಳಾಗಿ ವಿಂಗಡಿಸಲಾಗಿದೆ.
ಅದರ ಪರಿಣಾಮಗಳನ್ನು ಕಡಿಮೆ ಮಾಡಲು ಮತ್ತು ಅದನ್ನು ತೊಡೆದುಹಾಕಲು, ಕೀಮೋಥೆರಪಿ ಮತ್ತು ರೇಡಿಯೊಥೆರಪಿಯಂತಹ ಚಿಕಿತ್ಸಾ ಆಯ್ಕೆಗಳು ಸಹ ಲಭ್ಯವಿದೆ. ಅಂತಹ ಒಂದು ಕ್ಯಾನ್ಸರ್ ಚಿಕಿತ್ಸೆಯು ಇಮ್ಯುನೊಥೆರಪಿಯಾಗಿದೆ, ಇದು ಅನೇಕ ಕ್ಯಾನ್ಸರ್ ಪ್ರಕರಣಗಳಲ್ಲಿ ಜೀವ ಉಳಿಸುತ್ತದೆ.
ಸಿದ್ದರಾಮಯ್ಯ ಬಜೆಟ್ನಲ್ಲಿ ಹುಬ್ಬಳ್ಳಿಗೆ ಸಿಗುತ್ತಾ ಬಂಪರ್..!
ಹುಬ್ಬಳ್ಳಿಯಲ್ಲಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ ಆರಂಭಕ್ಕೆ ಬೇಡಿಕೆ
ಕಿಮ್ಸ್ನಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಉತ್ತೇಜನ.. ಅಭಿವೃದ್ಧಿಗೆ ಒತ್ತು
ಕಿಮ್ಸ್ ಅಭಿವೃದ್ಧಿಗೆ ಅನುದಾನ ನೀಡಬೇಕು ಎಂದು ಒತ್ತಾಯ
Escape From Cancer Risk: ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಆಫ್ ಅಮೇರಿಕಾ ಪ್ರಕಾರ, ಹಂತ-1 ಕ್ಯಾನ್ಸರ್ನಲ್ಲಿ ಗುಣಪಡಿಸುವ ಸಂಭವನೀಯತೆ ಶೇ.95 ರಷ್ಟಿರುತ್ತದೆ. ಆದರೆ ಹಂತ -4 ಅನ್ನು ತಲುಪುವ ವೇಳೆಗೆ, ಗುಣಪಡಿಸುವ ಸಂಭವನೀಯತೆಯು 5 ಪ್ರತಿಶತಕ್ಕಿಂತ ಕಡಿಮೆಯಾಗುತ್ತದೆ.
ಆಯುರ್ವೇದ ಎನ್ನುವುದು ಸಾವಿರಾರು ವರ್ಷಗಳಿಂದಲೂ ಭಾರತದಲ್ಲಿ ಒಂದು ಚಿಕಿತ್ಸಾ ಪದ್ಧತಿಯಾಗಿ ಬಳಕೆಯಲ್ಲಿದೆ. ಆಯುರ್ವೇದದ ಮೂಲಕವೇ ಹಲವಾರು ಚಿಕಿತ್ಸೆಗಳನ್ನು ನೀಡಿ ರೋಗ ಗುಣಪಡಿಸಲಾಗುತ್ತದೆ. ರೋಗ ಬಂದ ಬಳಿಕ ಅದಕ್ಕೆ ಚಿಕಿತ್ಸೆ ನೀಡುವ ಬದಲು ರೋಗ ಬರದಂತೆ ತಡೆಯುವುದು ಒಳ್ಳೆಯದು ಎನ್ನುವ ಮಾತಿದೆ. ಅದೇ ರೀತಿಯಾಗಿ ಆಯುರ್ವೇದ ಕೂಡ ಹಲವಾರು ಗಿಡಮೂಲಿಕೆಗಳನ್ನು ಬಳಸಿಕೊಂಡು ರೋಗ ಬರದಂತೆ ತಡೆಯುವುದು. ದೇಹ, ಮನಸ್ಸು ಮತ್ತು ಪ್ರಜ್ಞೆಯು ಸಮತೋಲನದಲ್ಲಿದ್ದರೆ ಆಗ ಆರೋಗ್ಯ ಪಡೆಯಬಹುದು ಎಂದು ಆಯುರ್ವೇದವು ಹೇಳುತ್ತದೆ. ಇದನ್ನು ಪಡೆಯುವ ಸಲುವಾಗಿ ದಿನನಿತ್ಯ ವ್ಯಾಯಾಮ, ಭಾವನಾತ್ಮಕ ಸಮತೋಲನ ಮತ್ತು ಆರೋಗ್ಯಕರ ಆಹಾರ ಸೇವನೆಯು ಅತೀ ಅಗತ್ಯವಾಗಿರುವುದು.
Drugs Against Cancer, ಅಮೆರಿಕದ ವಿಜ್ಞಾನಿಗಳು 20 ವರ್ಷಗಳ ಕಠಿಣ ಪರಿಶ್ರಮದ ಬಳಿಕ ಈ ಸಾಧನೆಯನ್ನು ಮಾಡಿದ್ದಾರೆ. AOH1996 ಹೆಸರಿನ ಕ್ಯಾನ್ಸರ್ ಔಷಧಿಯ ಮಾನವ ಪ್ರಯೋಗ ಆರಂಭಗೊಂಡಿದೆ ಮತ್ತು ಅದರ ಯಶಸ್ಸಿನ ಎಲ್ಲಾ ಮುನ್ಸೂಚನೆಗಳು ಲಭಿಸಲಾರಂಭಿಸಿವೆ. ಈ ಔಷಧಿಗೆ ಒಂಬತ್ತು ವರ್ಷದ ಬಾಲಕಿಯ ಹೆಸರನ್ನು ಇಡಲಾಗುವುದು ಎನ್ನಲಾಗಿದೆ. ಈ ಔಷಧವು ದೇಹದ ಆರೋಗ್ಯಕರ ಜೀವಕೋಶಗಳಿಗೆ ಹಾನಿಯಾಗದಂತೆ ಮೂಲದಿಂದ ಕ್ಯಾನ್ಸರ್ ಗೆಡ್ಡೆಗಳನ್ನು ನಿವಾರಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
‘ನಿಶಾ ಔರ್ ಉಸ್ಕೆ ಕಸಿನ್ಸ್’ ಟಿವಿ ಧಾರಾವಾಹಿ ಖ್ಯಾತಿಯ ನಟ ವಿಭು ರಾಘವೆ ಅಥವಾ ವೈಭವ್ ರಾಘವೆ ಅವರಿಗೆ 4ನೇ ಹಂತದ ಕ್ಯಾನ್ಸರ್ ಅಟ್ಯಾಕ್ ಆಗಿದೆ. ವಿಭುಗೆ ಅಪರೂಪದ ರೀತಿಯ ಕ್ಯಾನ್ಸರ್ ಪತ್ತೆಯಾಗಿದ್ದು, ಇದು ಸಣ್ಣ ಜೀವಕೋಶದ ಕ್ಯಾನ್ಸರ್ ಆಗಿದೆ.
NRI News: ಗುಜರಾತ್ ರಾಜ್ಯದ ಅಹಮದಾಬಾದ್ ನಲ್ಲಿ ಈ ದುಷ್ಕೃತ್ಯ ನಡೆದಿದೆ. ಕ್ಯಾನ್ಸರ್ನಿಂದ ಬಳಲುತ್ತಿರುವ ಪತ್ನಿಗೆ ವಿದೇಶದಲ್ಲಿ ಚಿಕಿತ್ಸೆ ಕೊಡಿಸುವಂತೆ ಹೇಳಿದ್ದಕ್ಕೆ ಎನ್ಆರ್ಐ ಪತಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಪತ್ನಿಗೆ ಚಾಕುವಿನಿಂದ ಇರಿದು ಬಳಿಕ ಈತ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
Cancer Treatment: ಕ್ಯಾನ್ಸರ್ ಆರಂಭಿಕ ಹಂತದಲ್ಲಿರುವಾಗ ರೋಗಿಯ ದೇಹದ ಮೇಲೆ ಕೆಲ ಲಕ್ಷಣಗಳು ಕಂಡುಬರುತ್ತವೆ. ಅವುಗಳನ್ನು ರೋಗಿಗಳು ಎಂದಿಗೂ ಕೂಡ ನಿರ್ಲಕ್ಷಿಸಬಾರದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
Cancer Treatment Latest News: ಕೆಲವು ಬ್ರಿಟಿಷ್ ವೈದ್ಯರು ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ 13 ವರ್ಷದ ಬಾಲಕಿಗೆ ಚಿಕಿತ್ಸೆ ನೀಡುವ ಮೂಲಕ ಆಕೆಯ ರೋಗವನ್ನು ಗುಣಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಾಲಕಿ ಕಳೆದ ದೀರ್ಘ ಕಾಲದಿಂದ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದಳು.
Cancer Treatment: ಕ್ಯಾನ್ಸರ್ ಇಂದಿಗೂ ಕೂಡ ಇಡೀ ಜಗತ್ತಿಗೆ ದೊಡ್ಡ ಬೆದರಿಕೆಯ ರೋಗವಾಗಿಯೇ ಮುಂದುವರೆದಿದೆ. ಆದರೆ, ಪ್ರಸ್ತುತ ಈ ಮಾರಕ ಕಾಯಿಲೆಯ ಔಷಧಿಯೊಂದರ ಪ್ರಯೋಗ ಮುಂದುವರೆದಿದ್ದು, ಈ ಪ್ರಯೋಗದಲ್ಲಿ ಪಾಲ್ಗೊಂಡ ಪ್ರತಿಯೋರ್ವ ಕ್ಯಾನ್ಸರ್ ರೋಗಿಯ ಕಾಯಿಲೆಯನ್ನು ಔಷಧಿ ನಿವಾರಿಸುವಲ್ಲಿ ಯಶಸ್ವಿಯಾಗಿದೆ ಎನ್ನಲಾಗಿದೆ.
ಕ್ಯಾನ್ಸರ್ ಚಿಕಿತ್ಸೆಯಲ್ಲಿರುವ ನಟಿ ರಾಖಿ ಸಾವಂತ್ ಅವರ ತಾಯಿ ಜಯಾ, ಸಲ್ಮಾನ್ ಖಾನ್ ಮತ್ತು ಅವರ ಸಹೋದರ ಸೊಹೈಲ್ ಖಾನ್ ಅವರಿಗೆ ಹಣಕಾಸಿನ ನೆರವು ನೀಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದ್ದಾರೆ.ರಾಖಿ ಸಾವಂತ್ ತನ್ನ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಸಲ್ಮಾನ್ ಖಾನ್ ಮತ್ತು ಬಿಗ್ ಬಾಸ್ 14 ಕಾರ್ಯಕ್ರಮವನ್ನು ಟ್ಯಾಗ್ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.