Chaitra Navratri 2023: ನವರಾತ್ರಿಯ ಸಮಯದಲ್ಲಿ ನೀವು ತಾಯಿ ದುರ್ಗಾದೇವಿಯ ಆಶೀರ್ವಾದ ಪಡೆಯಬಯಸಿದರೆ, ಚೈತ್ರ ನವರಾತ್ರಿ ಮುಗಿಯುವ ಮೊದಲು ಕೆಲವು ವಸ್ತುಗಳನ್ನು ದಾನ ಮಾಡಬೇಕು. ತಾಯಿ ಭಗವತಿ ಇದರಿಂದ ಸಂತುಷ್ಟಳಾಗುತ್ತಾಳೆ ಮತ್ತು ಭಕ್ತರ ಮೇಲೆ ಅನುಗ್ರಹ ನೀಡುತ್ತಾಳೆ ಎಂದು ನಂಬಲಾಗಿದೆ.
ಚೈತ್ರ ನವರಾತ್ರಿ ಅಷ್ಟಮಿ ದಿನಾಂಕ: ಹಿಂದೂ ಪಂಚಾಂಗ ಮತ್ತು ಜ್ಯೋತಿಷ್ಯದ ಪ್ರಕಾರ ಈ ಬಾರಿ ಚೈತ್ರ ನವರಾತ್ರಿಯ ಅಷ್ಟಮಿ ಮತ್ತು ನವಮಿ ದಿನಾಂಕಗಳಂದು ಅಪರೂಪದ ಯೋಗಗಳು ರೂಪುಗೊಳ್ಳುತ್ತಿವೆ. ಈ ಮಂಗಳಕರ ಯೋಗಗಳಲ್ಲಿ ಮಾಡುವ ಪೂಜೆಯು ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತದೆ.
ಚೈತ್ರ ನವರಾತ್ರಿ 2023: ನವರಾತ್ರಿಯ ಮೊದಲ ದಿನದಂದು ದೇವಿಯ ಶೈಲಪುತ್ರಿ ರೂಪವನ್ನು ಪೂಜಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ತಾಯಿ ಪಾರ್ವತಿ ಪರ್ವತರಾಜ ಹಿಮಾಲಯದ ಮನೆಯಲ್ಲಿ ಶೈಲಪುತ್ರಿ ರೂಪದಲ್ಲಿ ಜನಿಸಿದರು. ಶೈಲ ಎಂದರೆ ಪರ್ವತ ಎಂದರ್ಥ, ಆದ್ದರಿಂದ ದೇವಿಯನ್ನು ಶೈಲಪುತ್ರಿ ಎಂದು ಕರೆಯಲಾಯಿತು.
ಉಪವಾಸ ಮಾಡುವಾಗ, ನಿಮ್ಮ ಶಕ್ತಿಯ ಮಟ್ಟವನ್ನು ನೀವು ತಿಳಿದಿರಬೇಕು. ಈ ಹೆಚ್ಚಿನ ಪ್ರೊಟೀನ್ ತಿಂಡಿಗಳು ನಿಮ್ಮನ್ನು ದೀರ್ಘಕಾಲದವರೆಗೆ ಚೈತನ್ಯದಿಂದ ಇಡುತ್ತವೆ. ಪ್ರೊಟೀನ್ ಬರಿತ ಆಹಾರಗಳು ಯಾವವು ಈ ಕೆಳಗಿದೆ ನೋಡಿ..
Vikram Samvat 2080: ಜೋತಿಷ್ಯ ವಿದ್ವಾಂಸರ ಪ್ರಕಾರ ವಿಕ್ರಮ್ ಸಂವತ್ಸರ 2080ನ್ನು ಪಿಂಗಲ್ ಹೆಸರಿನಿಂದ ಗುರುತಿಸಲಾಗುವುದು. ಈ ನೂತನ ವರ್ಷಕ್ಕೆ ಬುಧ ರಾಜನಾದರೆ ಶುಕ್ರ ಮಂತ್ರಿಯಾಗಿರಲಿದ್ದಾನೆ. ಜೋತಿಷ್ಯ ಪಂಡಿತರ ಪ್ರಕಾರ ಈ ವರ್ಷ ರಾಜ ಹಾಗೂ ಮಂತ್ರಿ ಇಬ್ಬರ ಕಾರಣ ಸ್ಥಿತಿ ಅತ್ಯಲ್ಪ ಕಷ್ಟದಿಂದ ಕೂಡಿರುವ ಸಾಧ್ಯತೆ ಇದೆ.
Hindu New Year 2023: ಈ ಬಾರಿ ಹಿಂದೂ ಹೊಸ ವರ್ಷದ ಆರಂಭ ಒಂದು ವಿಶೇಷ ಸಂಯೋಗದಿಂದ ಆರಂಭವಾಗುತ್ತಿದೆ. ಈ ಶುಭ ಸಂಯೋಗ ಒಂದು ಶತಮಾನದ ಬಳಿಕ ಸಂಭವಿಸುತ್ತಿದೆ. ಮಹಾಸಂಯೋಗದಿಂದ ಕೆಲ ರಾಶಿಗಳ ಜಾತಕದವರಿಗೆ ಅಪಾರ ಧನ ಸಂಪತ್ತು ಪ್ರಾಪ್ತಿಯಾಗಲಿದ್ದು, ಭಾಗ್ಯ ಸೂರ್ಯನಂತೆ ಹೊಳೆಯಲಿದೆ.
Hindu New Year 2023: ಚೈತ್ರ ನವರಾತ್ರಿಯ ಪ್ರತಿಪದ ತಿತಿಯಿಂದ ಹಿಂದೂ ಹೊಸ ವರ್ಷ ಆರಂಭಗೊಳ್ಳುತ್ತದೆ. ಹಿಂದೂ ಹೊಸ ವರ್ಷ ಆರಂಭಗೊಳ್ಳುತ್ತಿದ್ದಂತೆ ವಿಕ್ರಮ ಸಂವತ್ಸರ ಬದಲಾಗುತ್ತದೆ, ವಿಕ್ರಮ ಸಂವತ್ಸರ 2080 ರ ಲಕ್ಕಿ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
Chaitra Navratri 2023: ಮಾರ್ಚ್ 22 ರಂದು ಹಿಂದೂ ಹೊಸವರ್ಷ ಯುಗಾದಿಯ ಜೊತೆಗೆ ಚೈತ್ರ ನವರಾತ್ರಿ ಉತ್ಸವ ಆರಂಭಗೊಳ್ಳುತ್ತಿದೆ. ಈ ಚೈತ್ರ ನವರಾತ್ರಿಯ ಸಂದರ್ಭದಲ್ಲಿ 4 ರಾಶಿಗಲಾಗಿರುವ ಮೇಷ, ವೃಷಭ, ಸಿಂಹ ಹಾಗೂ ತುಲಾ ಜಾತಕದವರ ಅದೃಷ್ಟದಲ್ಲಿ ಭಾರಿ ಮೆರಗು ಕಾಣಿಸಿಕೊಳ್ಳಲಿದೆ. ಬಯಸಿದ ನೌಕರಿ ಭಾಗ್ಯ ಪ್ರಾಪ್ತಿಯಾಗಲಿದ್ದು, ದೇವಿ ದುರ್ಗೆ ಈ ರಾಶಿಗಳ ಜನರ ಮೇಲೆ ಅಪಾರ ಧನಾವೃಷ್ಟಿಗಾಗಿ ಆಶೀರ್ವದಿಸಲಿದ್ದಾಳೆ. ಬನ್ನಿ ಈ ರಾಶಿಗಳ ಜನರ ಪಾಲಿಗೆ ಚೈತ್ರ ನವರಾತ್ರಿ ಹೇಗಿರಲಿದೆ ತಿಳಿದುಕೊಳ್ಳೋಣ ಬನ್ನಿ,
Chaitra Navratri Shubh Muhurat 2023: ಈ ವರ್ಷ, ಚೈತ್ರ ನವರಾತ್ರಿಯಂದು ಅಪರೂಪದ ಕಾಕತಾಳೀಯ ಸಂಭವಿಸುತ್ತಿದೆ, ಈ ಪರ್ವ ತಾಯಿ ದುರ್ಗೆಯ ಆಶೀರ್ವಾದ ಪಡೆಯಲು ತುಂಬಾ ವಿಶೇಷವಾಗಿದೆ. 110 ವರ್ಷಗಳ ನಂತರ ಚೈತ್ರ ನವರಾತ್ರಿಯಂದು ಇಂತಹ ಕಾಕತಾಳೀಯ ಸಂಭವಿಸುತ್ತಿದೆ.
Chaitra Navratri 2023: ಇನ್ನು ಈ ಮಹಾ ಸಂಯೋಜನೆಯಲ್ಲಿ, ಸೂರ್ಯ, ಚಂದ್ರ, ಗುರು, ಬುಧ ಮತ್ತು ನೆಪ್ಚೂನ್, ಗ್ರಹಗಳ ರಾಜ ಮೀನದಲ್ಲಿ ಒಟ್ಟಿಗೆ ಸ್ಥಾನಪಡೆಯಲಿದ್ದಾರೆ. ಈ ಗ್ರಹಗಳ ಸಂಯೋಜನೆಯು ಜ್ಯೋತಿಷ್ಯ ದೃಷ್ಟಿಕೋನದಿಂದ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇನ್ನು ಯಾವ ಗ್ರಹದ ದೃಷ್ಟಿ ಯಾವ ರಾಶಿಯ ಮೇಲಿರುತ್ತದೆ? ಪಂಚಗ್ರಹಗಳ ಸಂಯೋಜನೆಯಿಂದ ಯಾವ ರಾಶಿಯವರಿಗೆ ವಿಶೇಷ ಲಾಭಗಳು ಸಿಗುತ್ತವೆ? ಎಂದು ತಿಳಿಯೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.