longest name Cricketer: ಈತನ ಹೆಸರನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಕಷ್ಟವೆಂದೇ ಸರಳವಾಗಿ ಶಾರ್ಟ್ ಫಾರ್ಮ್ ಉಪಯೋಗಿಸಿ ಚಮಿಂದಾ ವಾಸ್ ಎಂದು ಕರೆಯಲಾಗುತ್ತದೆ. ಅಂದಹಾಗೆ ಈ ಕ್ರಿಕೆಟಿಗನ ಪೂರ್ಣ ಹೆಸರು ವರ್ಣಕುಲಸೂರ್ಯ ಪಟಬೆಂಡಿಗೆ ಉಶಾಂತ ಜೋಸೆಫ್ ಚಾಮಿಂದಾ ವಾಸ್ ಅಲಿಯಾಸ್ ಚಾಮಿಂದಾ ವಾಸ್.
Chaminda Vaas: ಈ ವಿಚಾರದಲ್ಲಿ ಶ್ರೀಲಂಕಾ ಬೌಲರ್ʼಗಳೂ ಕಡಿಮೆಯೇನಲ್ಲ. ವಿಶ್ವದ ಶ್ರೇಷ್ಠ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಇದಕ್ಕೆ ಉದಾಹರಣೆ. ಲಂಕಾ ತಂಡ ಕೇವಲ ಮುರಳೀಧರನ್ ಅವರನ್ನು ನೆಚ್ಚಿಕೊಂಡು ಯಶಸ್ಸು ಸಾಧಿಸಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.