ಯಾವುದೇ ನಿರೀಕ್ಷೆಯಿಲ್ಲದೆ ನಮಗಾಗಿ ದಿನವಿಡೀ ದುಡಿಯುವ ತಾಯಂದಿರನ್ನು ನಾವೆಲ್ಲರೂ ಪ್ರೀತಿಸಬೇಕು, ಏಕೆಂದರೆ ಅವರು ನಮ್ಮ ನಿಜವಾದ ಸಂಪತ್ತು. 'ದೇವರು ಎಲ್ಲೆಡೆ ಇರಲು ಸಾಧ್ಯವಿಲ್ಲ. ಆದ್ದರಿಂದ ಅವನು ತಾಯಂದಿರನ್ನು ನೀಡಿದನು" ಎಂದು ಚಾಣಕ್ಯ ಬಾಲ್ಯದಲ್ಲೇ ತೋರಿಸಿಕೊಟ್ಟಿದ್ದ.
ಆಚಾರ್ಯ ಚಾಣಕ್ಯ ವಿಶ್ವದ ಅತ್ಯುತ್ತಮ ವಿದ್ವಾಂಸರಲ್ಲಿ ಎಣಿಸಲ್ಪಟ್ಟಿದ್ದಾನೆ. ಆಚಾರ್ಯ ಚಾಣಕ್ಯರು ಅರ್ಥಶಾಸ್ತ್ರ, ರಾಜಕೀಯ ಮತ್ತು ಯುದ್ಧದ ಬಗ್ಗೆ ಆಳವಾದ ಜ್ಞಾನವನ್ನು ಹೊಂದಿದ್ದರು ಮತ್ತು ಅವರು ತಮ್ಮ ಜ್ಞಾನ ಮತ್ತು ಅನುಭವದ ಆಧಾರದ ಮೇಲೆ ವಿವಿಧ ನೀತಿಗಳನ್ನು ರಚಿಸಿದ್ದಾರೆ.
Shakun Shastra of Crow: ಕಾಗೆಗಗಳು ಯಾವಾಗಲೂ ಬಂದು ನಿಮ್ಮ ಮನೆಯ ಮೇಲೆ ಕುಳಿತುಕೊಳ್ಳುತ್ತಿದ್ದರೆ ಪಿತೃದೋಷವಿದೆ ಎಂದರ್ಥ ಮತ್ತು ಕಾಗೆಗಳು ನಿಮ್ಮ ಎದುರೇ ಸತ್ತರೆ ಪಿತೃ ದೋಷವಿದೆ ಎಂದರ್ಥ...
Relationship tips for men: ಆಚಾರ್ಯ ಚಾಣಕ್ಯರ ಪ್ರಕಾರ, ಹೆಂಡತಿ ಬುದ್ಧಿವಂತಳಾಗಿರಬೇಕು ಮತ್ತು ಪ್ರಾಮಾಣಿಕಳಾಗಿರಬೇಕು. ಪ್ರೀತಿಸುವ ಮತ್ತು ಪ್ರಾಮಾಣಿಕ ಹೆಂಡತಿಯನ್ನು ಪಡೆಯುವ ಪತಿ ಅದೃಷ್ಟ ಮಾಡಿರುತ್ತಾರೆ. ಗಂಡನು ತನ್ನ ಹೆಂಡತಿಯನ್ನು ತಾಯಿಯಷ್ಟೇ ಪ್ರೀತಿಸಬೇಕು. ಹೆಂಡತಿಯ ಮೇಲೆ ಪರಿಶುದ್ಧ ಪ್ರೀತಿ ತೋರಿಸಬೇಕು. ಕೋಪ-ತಾಪ ಕಡಿಮೆಯಾದಷ್ಟೂ ಗಂಡ-ಹೆಂಡಿತಿ ಸುಖವಾಗಿರುತ್ತಾರೆ.
Chanakya: ಆಚಾರ್ಯ ಚಾಣಕ್ಯ ಮಹಾನ್ ತಂತ್ರಜ್ಞ ಎಂದು ಹೆಸರುವಾಸಿಯಾಗಿದ್ದಾರೆ. ವಾಸ್ತವವಾಗಿ, ಭಾರತದ ರಾಜಕೀಯ ಮತ್ತು ಇತಿಹಾಸದ ದಿಕ್ಕನ್ನು ಬದಲಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಜೀವಿತಾವಧಿಯಲ್ಲಿ ಅವರು ನೀತಿ ಸಲಹೆಗಾರ, ತಂತ್ರಜ್ಞ, ಬರಹಗಾರ ಮತ್ತು ರಾಜಕಾರಣಿಯಾಗಿ ವಿವಿಧ ಪಾತ್ರಗಳನ್ನು ನಿರ್ವಹಿಸಿದರು. ಮಾನವ ಸ್ವಭಾವ ಮತ್ತು ಜೀವನದ ಬಗ್ಗೆ ಅವರ ಸಿದ್ಧಾಂತಗಳು ಇಂದಿಗೂ ಬಹಳ ಉಪಯುಕ್ತವಾಗಿವೆ.
Chanakya Niti: ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ಹಲವು ಅಂಶಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಅವುಗಳಲ್ಲಿ ಮಹಿಳೆಯರ ಗುಣಗಳ ಬಗ್ಗೆಯೂ ವರ್ಣಿಸಲಾಗಿದ್ದು, ಇಂತಹ ಗುಣಗಳನ್ನು ಹೊಂದಿರುವರ ಹೆಣ್ಣು ಮಕ್ಕಳು ಗಂಡನ ಜೀವನದಲ್ಲಿ ಅದೃಷ್ಟದ ದೇವತೆ ಆಗಿರುತ್ತಾರೆ ಎಂದು ಹೇಳಲಾಗುತ್ತದೆ.
Chanakya Niti: ಆಚಾರ್ಯ ಚಾಣಕ್ಯ ಹೇಳುವಂತೆ ಪ್ರತಿಯೊಬ್ಬರಿಗೂ ಆರ್ಥಿಕವಾಗಿ ಬಲಗೊಳ್ಳಬೇಕು ಎಂಬ ಆಸೆ ಇರುತ್ತದೆ. ಆದರೆ ಎಲ್ಲರಿಗೂ ಲಕ್ಷ್ಮೀ ದೇವಿಯ ಆಶೀರ್ವಾದ ಸಿಗುವುದಿಲ್ಲ. ಆದ್ದರಿಂದ ಮನೆಯಲ್ಲಿ ಆರ್ಥಿಕ ಸಮೃದ್ಧಿಗಾಗಿ ಮತ್ತು ಮಾತೆ ಲಕ್ಷ್ಮಿಯ ಆಶೀರ್ವಾದ ಲಭಿಸಲು ಚಾಣಕ್ಯನ ಈ ನೀತಿಗಳನ್ನು ಅನುಸರಿಸಿ.
Chanakya Niti: ಆಚಾರ್ಯ ಚಾಣಕ್ಯರ ನೀತಿಗಳು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿಯೂ ಬೆಳಕು ಚೆಲ್ಲುತ್ತದೆ. ಪ್ರತಿಯೊಬ್ಬರೂ ಸುಖ-ಸಂತೋಷದ ಜೀವನ ತಮ್ಮದಾಗಬೇಕು ಎಂದು ಬಯಸುತ್ತಾರೆ. ಆಚಾರ್ಯ ಚಾಣಕ್ಯರ ಪ್ರಕಾರ, ನಾಲ್ಕು ಸರಳ ಸೂತ್ರಗಳನ್ನು ಅಳವಡಿಕೊಳ್ಳುವ ಮೂಲಕ ಸಂತೋಷಮಯ ಜೀವನ ನಡೆಸಬಹುದು. ಅಂತಹ ಸರಳ ಮಂತ್ರಗಳ ಬಗ್ಗೆ ತಿಳಿಯೋಣ...
Chanakya Niti: ಆಚಾರ್ಯ ಚಾಣಕ್ಯರು ಪ್ರತಿಯೊಬ್ಬರ ಜೀವನಕ್ಕೆ ಅನ್ವಯವಾಗುವ ಹಲವು ನಿಯಮಗಳು ಮತ್ತು ಜೀವನದ ಅಭ್ಯಾಸಗಳ ಬಗ್ಗೆ ಹೇಳಿದ್ದಾರೆ. ಅದರಲ್ಲಿ ಯಾವುದೇ ಮನುಷ್ಯ ತನಗೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಮಾಡುವ ಕೆಲವು ತಪ್ಪುಗಳು ಅವನ ಯಶಸ್ಸಿಗೆ ದೊಡ್ಡ ಅಡಚಣೆಯಾಗಬಹುದು ಎಂದೂ ಸಹ ಹೇಳಲಾಗಿದೆ. ಅಂತಹ ತಪ್ಪುಗಳು ಯಾವುವು ಎಂದು ತಿಳಿಯೋಣ...
ಚಾಣಕ್ಯ ನೀತಿಯಲ್ಲಿ, ಆಚಾರ್ಯ ಚಾಣಕ್ಯರು ಕೋಳಿಯಂತೆ ಸೂರ್ಯೋದಯಕ್ಕೆ ಮುಂಚಿತವಾಗಿ ಎಚ್ಚರಗೊಳ್ಳಬೇಕು ಎಂದು ಹೇಳಿದ್ದಾರೆ. ಇದಲ್ಲದೆ, ಹುಂಜವು ಎಂದಿಗೂ ಹೋರಾಟದಲ್ಲಿ ಹಿಂದೆ ಸರಿಯುವುದಿಲ್ಲ ಮತ್ತು ಧೈರ್ಯದಿಂದ ಹೋರಾಡುತ್ತದೆ. ಕೋಳಿಯ ಗುಣಗಳನ್ನು ಕಲಿಯಬೇಕು.
Chanakya Niti: ಚಾಣಕ್ಯ ನೀತಿಯಲ್ಲಿ, ಜೀವನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಜೊತೆಗೆ, ಮಹಿಳೆಯರಿಗೆ ಪುರುಷರಲ್ಲಿ ಯಾವ ಗುಣಗಳು ತುಂಬಾ ಇಷ್ಟ ಎಂಬುದನ್ನು ಸಹ ಉಲ್ಲೇಖಿಸಲಾಗಿದೆ. ಪುರುಷರ ಯಾವ ಗುಣಗಳಿಗೆ ಹೆಣ್ಣು ಮಕ್ಕಳು ಆಕರ್ಷಿತರಾಗುತ್ತಾರೆ ಎಂಬುದರ ಬಗ್ಗೆಯೂ ತಿಳಿಸಲಾಗಿದೆ.
ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಒಂದು ಪದ್ಯವನ್ನು ಬರೆದಿದ್ದಾರೆ, ಅದರಲ್ಲಿ ಮೋಸಗಾರನನ್ನು ಹಾವಿಗೆ ಹೋಲಿಸಲಾಗಿದೆ. ದುಷ್ಟ, ಕುತಂತ್ರ ಮತ್ತು ಮೋಸಗಾರ ವ್ಯಕ್ತಿಗಿಂತ ವಿಷಪೂರಿತ ಹಾವೇ ಉತ್ತಮ ಎಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.