ಚಂದದ ವಿಡಿಯೋ, ಫೋಟೋಸ್‌ಗಳನ್ನು ಶೇರ್ ಮಾಡಿಕೊಳ್ತಿರ್ತಾರೆ ಈ ಜೋಡಿ. ಈ ಬಾರಿ ನಿವೇದಿತಾ ಗೌಡ ಶೇರ್ ಮಾಡಿರೋ ವಿಡಿಯೋ ಹೇಗಿದೆ ಗೊತ್ತಾ..? ಗಂಡ ತಮಗೆ ಕಿಸ್ ಮಾಡೋ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ ಈಕೆ.
2015ರಲ್ಲಿ ಬಿಡುಗಡೆ ಆಗಿದ್ದ 'ಅಂತ್ಯ' ಚಿತ್ರದ ಭಂಗಿ ಹಾಡಿನಲ್ಲಿ ಗಾಂಜಾ ಮತ್ತಿತರೆ ಮಾದಕ ವಸ್ತುಗಳ ಸೇವನೆಗೆ ಯುವಕರಿಗೆ ಪ್ರಚೋದನೆ ನೀಡುತ್ತಿದೆ ಎಂದು ಆರೋಪಿಸಿ ಚಂದನ್ ಗೆ ನೋಟಿಸ್ ನೀಡಲಾಗಿದೆ.