ಚಿಲುಮೆ ಸಂಸ್ಥೆಯ ಅಕ್ರಮ ಡಾಟಾ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಅವಧಿಯಲ್ಲಿ ಡಾಟಾ ಕಳವು ಆಗಿದ್ರೆ ಕ್ರಮ ಜರುಗಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಚಿಲುಮೆ ಸಂಸ್ಥೆಯಿಂದ ಮತದಾನ ದತ್ತಾಂಶ ಕಳವು ಕೇಸ್. ಮುಖ್ಯ ಆಯುಕ್ತರ ಕೈ ಸೇರಿದ BBMP ಆಂತರಿಕ ವರದಿ. ವರದಿಯಲ್ಲಿ ಬಿಬಿಎಂಪಿ ಅಧಿಕಾರಿಗಳ ಕರ್ತವ್ಯಲೋಪ ಸಾಬೀತು. ಮಹಾದೇವಪುರ, ಚಿಕ್ಕಪೇಟೆ, ಶಿವಾಜಿನಗರ ROಗಳ ಅಮಾನತು.
ಎಲ್ಲಿ ಬಿಜೆಪಿ ಸೋಲುತ್ತೋ ಅಲ್ಲೆಲ್ಲ ಕೆಲ ವೋಟರ್ ಡಿಲೀಟ್ ಆಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಚಿಲುಮೆ ಸಂಸ್ಥೆಗೆ ಮತದಾರರ ಪಟ್ಟಿ ಪರಿಷ್ಕರಣೆಗೆ ಅವಕಾಶ ನೀಡಿದ್ದು, ಮತದಾರನ ವೋಟ್ ಕಳ್ಳತನ ಮಾಡುವ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.