ಒಂದು ಮಧ್ಯಮ ಗಾತ್ರದ ಆವಕಾಡೊ 240 ಕ್ಯಾಲೋರಿಗಳು, 13 ಗ್ರಾಂ ಕಾರ್ಬೋಹೈಡ್ರೇಟ್ಗಳು, 3 ಗ್ರಾಂ ಪ್ರೋಟೀನ್, 22 ಗ್ರಾಂ ಕೊಬ್ಬು, 10 ಗ್ರಾಂ ಫೈಬರ್ ಮತ್ತು 11 ಗ್ರಾಂ ಸೋಡಿಯಂ, ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುವ ಎಲ್ಲಾ ಪೋಷಕಾಂಶಗಳನ್ನು ಹೊಂದಿರುತ್ತದೆ.
Dragon Fruit To Reduce Cholesterol: ಡ್ರ್ಯಾಗನ್ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡಲು ಕೂಡಾ ಈ ಹಣ್ಣು ಸಹಕಾರಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.