Cocoa fruit benefits: ಕೋಕೋವು ಗಮನಾರ್ಹ ಪ್ರಮಾಣದ ಕೊಬ್ಬನ್ನು ಹೊಂದಿರುತ್ತದೆ, 40 -50% ಬಟರ್ ಇರುತ್ತದೆ. ಇನ್ನುಳಿದಂತೆ 33% ಒಲೀಕ್ ಆಮ್ಲ, 25% ಪಾಲ್ಮಿಟಿಕ್ ಆಮ್ಲ ಮತ್ತು 33% ಸ್ಟಿಯರಿಕ್ ಆಮ್ಲವನ್ನು ಒಳಗೊಂಡಿದೆ.
Cocoa Fruit Benefits: ಕೊಕೊ ಹಣ್ಣು ಮಲೆನಾಡಿನ ಕಾಡಿನಲ್ಲಿ ಸಿಗುವ ಈ ಹಣ್ಣು ಸಖತ್ ರುಚಿ ಹೊಂದಿರುತ್ತದೆ. ಪ್ರೋಟೀನ್, ಕೆಫೀನ್,ಕಬ್ಬಿಣ, ಮೆಗ್ನೀಸಿಯಮ್, ಕ್ಯಾಟೆಚಿನ್ಗಳು, ಫ್ಲೇವೊನಾಲ್ ಗ್ಲೈಕೋಸೈಡ್,ಆಂಥೋಸಯಾನಿನ್, ಪ್ರೊಸೈನಿಡಿನ್ಗಳನ್ನು ಒಳಗೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.