Bollywood News: ಬಾಲಿವುಡ್ನ ಕ್ಯೂಟೆಸ್ಟ್ ಕಪಲ್ಗಳಲ್ಲಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಜೋಡಿ ಕೂಡ ಒಂದು. ಈ ಜೋಡಿ 2008 ರಲ್ಲಿ ‘ಪಚ್ಚನಾ ಏ ಹಸಿನೋ’ ಚಿತ್ರದಲ್ಲಿ ಒಂದಾಗಿ ನಟಿಸಿದ್ದರು. ನಂತರ ಈ ಇಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಕೆಲವು ವರ್ಷಗಳ ಕಾಲ ಪ್ರೀತಿಸಿದ್ದ ಈ ಜೋಡಿ 2018 ರಲ್ಲಿ ಮದುವೆಯಾದರು. ಇವರ ಮದುವೆ ಇಟಲಿಯ ಲೇಕ್ ಕೊಮೊದಲ್ಲಿ ಅದ್ಧೂರಿಯಾಗಿ ನಡೆಯಿತು.
Janhvi Kapoor Hot Comment: ಹಾಟ್ ಬ್ಯೂಟಿ ಜಾನ್ವಿ ಕಪೂರ್ ಇತ್ತೀಚೆಗೆ ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿದ್ದರು.. ಇದೀಗ ಅವರು ಮಾಡಿರುವ ಹಾಟ್ ಕಾಮೆಂಟ್ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ..
Coffee with Karan: ಕಾಫಿ ವಿತ್ ಕರಣ್ ಶೋನ ಮೊದಲ ಸಂಚಿಕೆಯಲ್ಲಿ ರಣಬೀರ್ ಸಿಂಗ್ ಹಾಗೂ ದೀಪಿಕಾ ಪಡುಕೊಣೆ ಅತಿಥಿಗಳಾಗಿ ಆಗಮಿಸಿದ್ದರು. ಆ ಕಾರ್ಯಕ್ರಮದಲ್ಲಿ ಕರಣ್ ದೀಪಿಕಾಗೆ ಹಾಗೂ ರಣಬೀರ್ ಜೊತೆಗೆ ರಾಪಿಡ್ ಫೈಯರ್ ರೌಂಡ್ ಆಟವಾಡಿದ್ದಾರೆ. ಈ ಶೋದಲ್ಲಿ ಈ ಜೋಡಿ ಏನೆಲ್ಲಾ ಮಾತನಾಡಿದ್ದಾರೆಂದು ತಿಳಿಯೋಣ.
2004ರಲ್ಲಿ ಸ್ಟಾರ್ ವರ್ಲ್ಡ್ ವಾಹಿನಿಯಲ್ಲಿ ‘ಕಾಫಿ ವಿತ್ ಕರಣ್‘ ಮೊದಲ ಶೋ ಪ್ರಸಾರವಾಗಿತ್ತು. ಮೊದಲ ಸೀಸನ್ನಲ್ಲೇ ಜನಮನ ಗೆದ್ದ ಶೋ ಎಂದು ಖ್ಯಾತಿ ಗಳಿಸಿತ್ತು. ಆ ಬಳಿಕ 2019 ರವರೆಗೆ ಆರು ಸೀಸನ್ಗಳಲ್ಲಿ ಕಾರ್ಯಕ್ರಮ ಪ್ರಸಾರವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.