ಮೊಬೈಲ್ ಫೋನ್ಗಳು ಮತ್ತು ಇತರ ಪೋರ್ಟಬಲ್ ಎಲೆಕ್ಟ್ರಾನಿಕ್ ಸಾಧನಗಳಿಗೆ ಏಕ ರೂಪದ ಚಾರ್ಜರ್ ಅನ್ನು ಅಳವಡಿಸಿಕೊಳ್ಳುವ ಆಯ್ಕೆಯನ್ನು ಅನ್ವೇಷಿಸಲು ಸರ್ಕಾರವು ಉದ್ಯಮದ ಪಾಲುದಾರರೊಂದಿಗೆ ಬುಧವಾರ ಸಭೆ ನಡೆಸಿದೆ.
Common Charger for Multiple Device: ಈಗ ದೇಶದ ಎಲ್ಲಾ ಮೊಬೈಲ್ ಸಾಧನಗಳು ಒಂದೇ ಒಂದು ಚಾರ್ಜರ್ ನಲ್ಲಿ ಕಾರ್ಯನಿರ್ವಹಿಸಬಹುದು. ಇದಕ್ಕಾಗಿ ಇಂದು ಉದ್ಯಮದ ಜನರೊಂದಿಗೆ ಸರ್ಕಾರ ಸಭೆ ನಡೆಸಲಿದೆ.
ನಾವು ಎಲ್ಲಾದರೂ ಹೋಗಬೇಕು ಎಂದು ಪ್ಲಾನ್ ಮಾಡಿದರೆ ಮೊದಲೆಲ್ಲಾ ಬಟ್ಟೆ ಪ್ಯಾಕ್ ಮಾಡುವುದೇ ಕಷ್ಟ ಎಂದೆನಿಸುತ್ತಿತ್ತು. ಆದರೀಗ ಈ ತಂತ್ರಜ್ಞಾನ ಯುಗದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳೇ ನಮ್ಮ ಇತರ ಸಾಮಾಗ್ರಿಗಳಿಗಿಂತ ಹೆಚ್ಚಿರುತ್ತವೆ. ಇಂತಹ ಸಂದರ್ಭದಲ್ಲಿ ಅವುಗಳ ಒಂದು ಚಾರ್ಜರ್ ಮರೆತರೂ ನಾವು ಆ ಸಾಧನವನ್ನು ಕೊಂಡೊಯ್ದರೂ ವ್ಯರ್ಥ ಎಂಬಂತಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.