UP Ration Card: ಕೇಂದ್ರ ಸರ್ಕಾರದಿಂದ ಉಚಿತವಾಗಿ ಅಕ್ಕಿ, ಗೋಧಿ, ರಾಗಿ, ಬೇಳೆ, ಕಡಲೆಕಾಳು ಮುಂತಾದ ಧಾನ್ಯಗಳು ವಿತರಣೆಯಾಗುತ್ತಿವೆ. ʼಒನ್ ನೇಶನ್ ಒಂದೇ ರೇಷನ್ʼ ಯೋಜನೆಯಡಿ ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಕುಟುಂಬದ ಪಾಲಿನ ಪಡಿತರ ಪಡೆಯುವ ಅವಕಾಶ ಲಭ್ಯವಿದೆ.
Madhya Pradesh: ಮಧ್ಯಪ್ರದೇಶದ ಝಾಬುವಾದಲ್ಲಿ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿತ್ತು, ಇದರಲ್ಲಿ ಸುಮಾರು 300 ಜೋಡಿಗಳು ಭಾಗವಹಿಸಿದ್ದರು. ಮುಖ್ಯಮಂತ್ರಿ ಕನ್ಯಾದಾನ ಯೋಜನೆಯಡಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ವಧುವಿಗೆ ನೀಡಿದ ಉಡುಗೊರೆ ವಿಚಾರವಾಗಿ ಇದೀಗ ಭಾರಿ ಗೊಂದಲ ಸೃಷ್ಟಿಯಾಗಿದೆ. ಪ್ರಕರಣ ಎಂದು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ,
ಪಶ್ಚಿಮ ಬಂಗಾಳದ ಒಂದು ಭಾಗದಲ್ಲಿ ಕಾಂಡೋಮ್ ಮಾರಾಟ ಹೆಚ್ಚಾಗಿ ಕಂಡುಬರುತ್ತಿದೆ. ಗುಡಿಸಲು ಛಾವಣಿಗಳಲ್ಲೂ ನಿರೋಧಗಳನ್ನು ಮಾರಾಟ ಮಾಡಲಾಗುತ್ತಿದೆ. ಆದ್ರೆ, ಅದನ್ನು ಸುರಕ್ಷಿತ ಲೈಂಗಿಕತೆಗೆ ಬಳಸುತ್ತಿಲ್ಲ, ಬದಲಿಗೆ ರಾಸಾಯನಿಕ-ಪ್ರೇರಿತ ಮಾದಕ ವ್ಯಸನಕ್ಕಾಗಿ ಬಳಸುತ್ತಿರುವುದು ಅಘಾತವನ್ನುಂಟುಮಾಡಿದೆ.
ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಶಾಲೆಯ ಹಠಾತ್ ತಪಾಸಣೆಯ ವೇಳೆ ಪ್ರಿನ್ಸಿಪಾಲ್ ಕೊಠಡಿಯಲ್ಲಿ ಮದ್ಯ ಮತ್ತು ಕಾಂಡೋಮ್ಗಳು ಪತ್ತೆಯಾದ ನಂತರ ಸೀಲ್ ಮಾಡಲಾಗಿದೆ.ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶನಿವಾರ ಪರಿಶೀಲನೆ ನಡೆಸಿತು.
ಅನೇಕ ದೇಶಗಳಲ್ಲಿ, ಕಾಂಡೋಮ್ಗಳನ್ನು ಸರ್ಕಾರವು ಉಚಿತವಾಗಿ ಪೂರೈಸುತ್ತದೆ. ಅನೇಕ ದೇಶಗಳಲ್ಲಿ, ಗರ್ಭಪಾತವನ್ನು ನಿಷೇಧಿಸಲಾಗಿದೆ. ಈ ಬಗ್ಗೆ ವಿವಿಧ ರೀತಿಯ ಕಾನೂನುಗಳಿವೆ. ಆದರೆ, ಇತ್ತೀಚೆಗೆ ವೆನೆಜುವೆಲಾದಲ್ಲಿ ಕಾಂಡೋಮ್ ಬೆಲೆ ಪ್ರಪಂಚದಾದ್ಯಂತ ಸಂಚಲನ ಮೂಡಿಸಿದೆ.
ಕರೋನವೈರಸ್ COVID-19 ಸೋಂಕುಗಳ ಹರಡುವಿಕೆಯನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸಿರುವ ನಿರ್ಬಂಧಗಳಿಂದ ಜನರು ಮನೆಯೊಳಗೆ ಉಳಿದುಕೊಂಡಿದ್ದರೆ, ಈ ಅವಧಿಯಲ್ಲಿ ದೇಶದಲ್ಲಿ ಜನಸಂಖ್ಯಾ ಸ್ಫೋಟ ಸಂಭವಿಸುವ ಭೀತಿಯೂ ಪರಿಸ್ಥಿತಿಗೆ ಕಾರಣವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.