ICMR-ಭಾರತ್ ಬಯೋಟೆಕ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊರೊನಾ ವ್ಯಾಕ್ಸಿನ್ ನ ಮಾನವ ಪರೀಕ್ಷೆ ರೋಹತಕ್ ನ PGI ನಲ್ಲಿ ಆರಂಭಗೊಂಡಿದೆ. ಇಂದು ಒಟ್ಟು ಮೂವರು ವಾಲಂಟಿಯರ್ಸ್ ಗಳ ಮೇಲೆ ಈ ವ್ಯಾಕ್ಸಿನ್ ಅನ್ನು ಎನ್ರೋಲ್ ಮಾಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.