ಸಿಲಿಕಾನ್ ಸಿಟಿ ಪೊಲೀಸರನ್ನೂ ಬಿಡದ ಸೈಬರ್ ವಂಚಕರು..!. ಕಾನ್ಸ್ಟೇಬಲ್ಗೆ 73 ಸಾವಿರ ರೂ. ವಂಚಿಸಿದ ಖದೀಮರು. ಅಕೌಂಟ್ ಬ್ಲಾಕ್ ಆಗಿದೆ ಎಂದು ಹೇಳಿ ಪೊಲೀಸಪ್ಪನಿಗೆ ವಂಚನೆ. SBI ಕಸ್ಟಮರ್ ಕೇರ್ ಎಂದು ಹೇಳಿ ಕರೆ ಮಾಡಿದ್ದ ವಂಚಕರು.
ಮಂಡ್ಯ ಜಿಲ್ಲೆ ಪಾಂಡವಪುರ ತಾ.ಜಕ್ಕನಹಳ್ಳಿಯ ಸಂಜೀವ್ ಗೌಡ ಎಂಬ ರೈತನಿಗೆ ಸೈಬರ್ ಚೋರರು ಲಕ್ಷ ಲಕ್ಷ ರೂಪಾಯಿ ಪಂಗನಾಮ ಹಾಕಿದ್ದಾರೆ. XUV 700 ಕಾರಿನ ಆಸೆಗೆ ಬಿದ್ದ ರೈತ ಈಗ ಹಣ ಕಳೆದುಕೊಂಡು ಕಂಗಾಲಾಗಿದ್ದಾನೆ.
ಸೈಬರ್ ಕ್ರೈಂ ಶುರುವಾಗಿದ್ದು ಹೇಗೆ..? ಯಾವ್ಯಾವ ವಿಧದ ಸೈಬರ್ ಕ್ರೈಂಗಳಿವೆ..? ಸಾಮಾಜಿಕ ಜಾಲತಾಣ ಬಳಸೋ ಮುನ್ನ ಗಮನದಲ್ಲಿರಬೇಕಾದ ಅಂಶಗಳೇನು..? ಈ ಬಗ್ಗೆ ಸೈಬರ್ ತಜ್ಞ ಡಾ.ಉದಯ್ ಪುರಾಣಿಕ್ ಅಗತ್ಯ ಸಲಹೆ ನೀಡಿದ್ದಾರೆ.
ಇಂದಿನ ಹೈಟೆಕ್ ಯುಗದಲ್ಲಿ ಸೈಬರ್ ಅಪರಾಧಗಳಿಗೆ ಕಡಿವಾಣ ಪೊಲೀಸರಿಗೆ ಸವಾಲಾಗಿದೆ. ವರ್ಷದಿಂದ ವರ್ಷಕ್ಕೆ ಬೆಂಗಳೂರು ಮಹಾನಗರದಲ್ಲಿ ವರದಿಯಾಗುತ್ತಿರುವ ಸೈಬರ್ ಕ್ರೈಂ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.